Indus Water | ಭಾರತಕ್ಕೆ ಸಂಪೂರ್ಣ ಹಕ್ಕು, ಪಾಕ್ ನೀರು ಪಡೆಯಲು ಬಿಡಲಾರೆವು: ಮೋದಿ
Indus Water Treaty: ಸಿಂಧೂ ಜಲ ಒಪ್ಪಂದ ಅಮಾನತು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, 'ನಮಗೆ ನದಿಗಳ ಮೇಲೆ ಸಂಪೂರ್ಣ ಹಕ್ಕು ಇದ್ದು, ಪಾಕಿಸ್ತಾನ ನೀರು ಪಡೆಯಲು ಬಿಡಲಾರೆವು' ಎಂದು ಹೇಳಿದ್ದಾರೆ. Last Updated 22 ಮೇ 2025, 10:55 IST