ಗುರುವಾರ, 28 ಆಗಸ್ಟ್ 2025
×
ADVERTISEMENT

Industrial Policy

ADVERTISEMENT

ಕೇಂದ್ರದ ಕೈಗಾರಿಕಾ ವಸಾಹತು ಮಾದರಿ ಅನುಸರಿಸಿ: ಅಮರದೀಪ್‌ ಸಿಂಗ್‌ ಭಾಟಿಯಾ ಸಲಹೆ

Industrial Policy Advice: ‘ಕೇಂದ್ರ ಸರ್ಕಾರವು ರೂಪಿಸಿರುವ ಕೈಗಾರಿಕಾ ವಸಾಹತುಗಳ ಮಾದರಿಯನ್ನು ದಕ್ಷಿಣ ಭಾರತದ ರಾಜ್ಯಗಳು ಅಳವಡಿಸಿಕೊಳ್ಳಬೇಕು’ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿ ಅಮರದೀಪ್‌ ಸಿಂಗ್‌ ಭಾಟಿಯಾ ಸಲಹೆ ನೀಡಿದರು.
Last Updated 2 ಆಗಸ್ಟ್ 2025, 13:55 IST
ಕೇಂದ್ರದ ಕೈಗಾರಿಕಾ ವಸಾಹತು ಮಾದರಿ ಅನುಸರಿಸಿ: ಅಮರದೀಪ್‌ ಸಿಂಗ್‌ ಭಾಟಿಯಾ ಸಲಹೆ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

‘ನಮ್ಮಿಂದ ಜಮೀನು ಕಿತ್ತುಕೊಂಡ ಮೇಲೆ ಅದನ್ನು ಬಳಕೆ ಮಾಡಬೇಕಲ್ಲವೇ? ನಮಗೂ ಉಪಯೋಗವಿಲ್ಲ, ಅವರೂ ಏನೂ ಮಾಡುತ್ತಿಲ್ಲ. ಸುಮ್ಮನೆ ಇಟ್ಟುಕೊಂಡರೆ ಯಾರಿಗೆ ಏನು ಪ್ರಯೋಜನ?’...
Last Updated 30 ಮಾರ್ಚ್ 2025, 0:30 IST
ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಕರ್ನಾಟಕ -50 |25 ವರ್ಷಗಳ ಮುನ್ನೋಟ: ಬೇಕು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಮಾದರಿ

ಇತರ ರಾಜ್ಯಗಳು ಸಶಕ್ತವಾದಂಥ ಕೈಗಾರಿಕಾ ಅಡಿಪಾಯದ ಕುರಿತು ಆಲೋಚಿಸುವ ಬಹಳ ವರ್ಷಗಳ ಮೊದಲೇ, ಕರ್ನಾಟಕದ ದಾರ್ಶನಿಕ ನೀತಿ ನಿರೂಪಕರು ರಾಜ್ಯದಲ್ಲಿ ಸಶಕ್ತವಾದ ಕೈಗಾರಿಕಾ ಕ್ಷೇತ್ರದ ಅಡಿಪಾಯವನ್ನು ಹಾಕಿದ್ದರು. ಇದಕ್ಕಾಗಿ ಹಲವು ನೀತಿಗಳನ್ನು ಜಾರಿಗೆ ತರಲಾಗಿತ್ತು.
Last Updated 10 ನವೆಂಬರ್ 2023, 23:30 IST
ಕರ್ನಾಟಕ -50 |25 ವರ್ಷಗಳ ಮುನ್ನೋಟ: ಬೇಕು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಮಾದರಿ

ಕೈಗಾರಿಕಾ ಉತ್ಪಾದನೆ ಶೇ 5.2

ದೇಶದ ಕೈಗಾರಿಕಾ ಉತ್ಪಾದನೆಯು ಜನವರಿಯಲ್ಲಿ ಶೇ 5.2ರಷ್ಟು ಬೆಳವಣಿಗೆ ಕಂಡಿದೆ. 2022ರ ಡಿಸೆಂಬರ್‌ನಲ್ಲಿ ಶೇ 4.7ರಷ್ಟು ಬೆಳವಣಿಗೆ ಕಂಡಿತ್ತು. ಇದಕ್ಕೆ ಹೋಲಿಸಿದರೆ ಜನವರಿಯಲ್ಲಿ ಉತ್ಪಾದನೆಯು ಶೇ 0.5ರಷ್ಟು ಹೆಚ್ಚಾಗಿದೆ.
Last Updated 10 ಮಾರ್ಚ್ 2023, 20:17 IST
ಕೈಗಾರಿಕಾ ಉತ್ಪಾದನೆ ಶೇ 5.2

ವಿಜ್ಞಾನ ವಿಶೇಷ: ಉತ್ತಮ ಪೂರ್ವಜರಾಗೋಣ ಹೇಗೆ?

ನಾಳಿನವರ ಪಾಲಿಗೆ ನಾವು ಶ್ಲಾಘನೀಯರಾಗುವುದು ದಿನದಿನಕ್ಕೆ ಕಷ್ಟವಾಗಲಿದೆ
Last Updated 8 ಜೂನ್ 2022, 19:31 IST
ವಿಜ್ಞಾನ ವಿಶೇಷ: ಉತ್ತಮ ಪೂರ್ವಜರಾಗೋಣ ಹೇಗೆ?

ಎಂಟು ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ಶೇ 16.8

ದೇಶದ ಪ್ರಮುಖ 8 ಕೈಗಾರಿಕಾ ವಲಯಗಳ ಬೆಳವಣಿಗೆಯು ಮೇ ತಿಂಗಳಿನಲ್ಲಿ ಶೇಕಡ 16.8ರಷ್ಟಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.
Last Updated 30 ಜೂನ್ 2021, 15:31 IST
ಎಂಟು ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ಶೇ 16.8

ಮುಚ್ಚುವ ಭೀತಿಯಲ್ಲಿ ಸಣ್ಣ ಕೈಗಾರಿಕೆಗಳು: ಕಾಸಿಯಾ

ಕೋವಿಡ್‌ನ ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ ಮತ್ತೆ ಶೇ 25ರಿಂದ ಶೇ 30ರಷ್ಟು ಕೈಗಾರಿಕೆಗಳು ಮುಚ್ಚುವ ಸಾಧ್ಯತೆ ಇದೆ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಹೇಳಿದರು.
Last Updated 3 ಮೇ 2021, 14:23 IST
ಮುಚ್ಚುವ ಭೀತಿಯಲ್ಲಿ ಸಣ್ಣ ಕೈಗಾರಿಕೆಗಳು: ಕಾಸಿಯಾ
ADVERTISEMENT

ಹೊಸ ಕೈಗಾರಿಕಾ ನೀತಿ ಬಿಡುಗಡೆ: 20 ಲಕ್ಷ ಉದ್ಯೋಗ ಸೃಷ್ಟಿ

5 ವರ್ಷಗಳಲ್ಲಿ ₹5 ಲಕ್ಷ ಕೋಟಿ ಬಂಡವಾಳ ಹೂಡಿಕೆ
Last Updated 19 ಜನವರಿ 2021, 10:49 IST
ಹೊಸ ಕೈಗಾರಿಕಾ ನೀತಿ ಬಿಡುಗಡೆ: 20 ಲಕ್ಷ ಉದ್ಯೋಗ ಸೃಷ್ಟಿ

ಹೊಸ ಕೈಗಾರಿಕಾ ನೀತಿ ಅರಿವು ಕಾರ್ಯಕ್ರಮ

ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟ(ಕಾಸಿಯಾ)ದ ವತಿಯಿಂದ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಪ್ರತಾಪನಗರದ ಶಾರದಾ ಆರ್‌ಸೆಟಿ ಸಭಾಂಗಣದಲ್ಲಿ ಮಂಗಳವಾರ (ಜ.19) ಮಧ್ಯಾಹ್ನ 2.30ಕ್ಕೆ ಹೊಸ ಕೈಗಾರಿಕೆ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 18 ಜನವರಿ 2021, 14:50 IST
fallback

ಕೈಗಾರಿಕಾ ಒಕ್ಕೂಟ ಅಸ್ತಿತ್ವಕ್ಕೆ

ಆನೇಕಲ್ ತಾಲ್ಲೂಕಿನ ವಿವಿಧ ಕೈಗಾರಿಕಾ ಸಂಘಗಳು ಒಗ್ಗೂಡಿ ಕೈಗಾರಿಕಾ ಸಂಘಗಳ ಒಕ್ಕೂಟ ರಚಿಸಲಾಗಿದ್ದು, ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್‌ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Last Updated 12 ಡಿಸೆಂಬರ್ 2020, 7:14 IST
ಕೈಗಾರಿಕಾ ಒಕ್ಕೂಟ ಅಸ್ತಿತ್ವಕ್ಕೆ
ADVERTISEMENT
ADVERTISEMENT
ADVERTISEMENT