ಸೇನೆ ಕಾರ್ಯಾಚರಣೆ | ನೇರ ಪ್ರಸಾರ, ಚರ್ಚೆ ಬೇಡ: ಮಾಧ್ಯಮಗಳಿಗೆ ಕೇಂದ್ರ ಮನವಿ
Defence operations live ban: ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ಮತ್ತು ಸೇನಾ ಪಡೆಗಳ ಚಲನವಲನದ ನೇರ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಶನಿವಾರ ಸಲಹೆ ನೀಡಿದೆ. Last Updated 26 ಏಪ್ರಿಲ್ 2025, 13:17 IST