ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Insurence policy

ADVERTISEMENT

ಹಣಕಾಸು ಸಾಕ್ಷರತೆ | ವಿಮೆ: ಎಂಡಬ್ಲ್ಯೂಪಿ ಕಾಯ್ದೆಯ ಮಹತ್ವ

‘ಅವಧಿ ವಿಮೆ (ಟರ್ಮ್ ಲೈಫ್ ಇನ್ಶೂರೆನ್ಸ್) ತೆಗೆದುಕೊಂಡರೆ ಸಾಕು, ನಮ್ಮ ಜೀವಕ್ಕೆ ಏನಾದರು ತೊಂದರೆ ಆದರೂ ಪತ್ನಿ ಮತ್ತು ಮಕ್ಕಳ ಭವಿಷ್ಯ ಸುಭದ್ರವಾಗಿರುತ್ತದೆ’ ಎಂದು ಪುರುಷರಲ್ಲಿ ಹಲವರು ಭಾವಿಸುವುದು ಇದೆ. ಆದರೆ ವಾಸ್ತವ ಬೇರೆ ರೀತಿಯೂ ಇರಬಹುದು. ವಿಮೆ ಖರೀದಿಸಿದ ಮಾತ್ರಕ್ಕೆ, ದುಡಿಯುವ ಪುರುಷ ಮೃತಪಟ್ಟ ಸಂದರ್ಭದಲ್ಲಿ ಕುಟುಂಬಕ್ಕೆ ವಿಮಾ ಹಣ ಸಿಕ್ಕಿಬಿಡುತ್ತದೆ ಎನ್ನಲಾಗದು.
Last Updated 16 ಅಕ್ಟೋಬರ್ 2022, 20:01 IST
ಹಣಕಾಸು ಸಾಕ್ಷರತೆ | ವಿಮೆ: ಎಂಡಬ್ಲ್ಯೂಪಿ ಕಾಯ್ದೆಯ ಮಹತ್ವ

ವಾಹನ | ಥರ್ಡ್‌ ಪಾರ್ಟಿ ವಿಮೆ ಕಂತು ಜೂನ್‌ 1ರಿಂದ ಹೆಚ್ಚಳ: ಸಾರಿಗೆ ಸಚಿವಾಲಯ

ಕಾರ್‌, ದ್ವಿಚಕ್ರ ವಾಹನ ಮತ್ತು ಸರಕು ಸಾಗಣೆ ವಾಹನಗಳ ಥರ್ಡ್‌ ಪಾರ್ಟಿ ವಿಮೆಯ ಕಂತು ಜೂನ್‌ 1 ರಿಂದ ಹೆಚ್ಚಾಗಲಿದೆ.
Last Updated 26 ಮೇ 2022, 18:46 IST
ವಾಹನ | ಥರ್ಡ್‌ ಪಾರ್ಟಿ ವಿಮೆ ಕಂತು ಜೂನ್‌ 1ರಿಂದ ಹೆಚ್ಚಳ: ಸಾರಿಗೆ ಸಚಿವಾಲಯ

ರಾಸು ವಿಮಾ ಪರಿಹಾರ ಚೆಕ್ ವಿತರಣೆ

ಹಸು ಖರೀದಿಗೆ ಹಣ ಬಳಸಲು ಕಿವಿಮಾತು
Last Updated 1 ಏಪ್ರಿಲ್ 2022, 7:08 IST
ರಾಸು ವಿಮಾ ಪರಿಹಾರ ಚೆಕ್ ವಿತರಣೆ

ಅಪಘಾತ ವಿಮಾ ಪರಿಹಾರ ಸಾಧ್ಯವಿಲ್ಲ: ಗ್ರಾಹಕರ ನ್ಯಾಯಾಲಯ

‘ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ್ದ ವ್ಯಕ್ತಿ ವಿಮೆ ವರ್ಗಾವಣೆ ಆಗುವ ಮುನ್ನವೇ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಕರಣವೊಂದರಲ್ಲಿ ಮೃತನ ಕುಟುಂಬದ ಸದಸ್ಯರಿಗೆ ವಿಮಾ ಪರಿಹಾರ ನೀಡಲು ಸಾಧ್ಯವಿಲ್ಲ' ಎಂದು ಬೆಂಗಳೂರಿನ ಗ್ರಾಹಕರ ನ್ಯಾಯಾಲಯ ಹೇಳಿದೆ.
Last Updated 23 ನವೆಂಬರ್ 2021, 16:19 IST
ಅಪಘಾತ ವಿಮಾ ಪರಿಹಾರ ಸಾಧ್ಯವಿಲ್ಲ: ಗ್ರಾಹಕರ ನ್ಯಾಯಾಲಯ

ವಿಮೆ ಪಾಲಿಸಿ ಸಕ್ರಿಯವಾಗಿ ಇಲ್ಲದಿದ್ದರೆ ಕ್ಲೇಮ್‌ ತಿರಸ್ಕರಿಸಬಹುದು: ಸುಪ್ರೀಂ

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಬೆಲಾ ಎಂ. ತ್ರಿವೇದಿ ಅವರಿದ್ದ ನ್ಯಾಯಪೀಠವು, ‘ವಿಮೆ ಪ್ರಕರಣದಲ್ಲಿ ಭದ್ರತೆಗೆ ಒಳಪಡಲು ಉತ್ತಮ ನಂಬಿಕೆಯೂ ಅಗತ್ಯ. ಕಾನೂನು ಕ್ರಮ ಇಲ್ಲಿ ವ್ಯವಸ್ಥಿತವಾಗಿದೆ’ ಎಂದು ಹೇಳಿತು.
Last Updated 1 ನವೆಂಬರ್ 2021, 12:58 IST
ವಿಮೆ ಪಾಲಿಸಿ ಸಕ್ರಿಯವಾಗಿ ಇಲ್ಲದಿದ್ದರೆ ಕ್ಲೇಮ್‌ ತಿರಸ್ಕರಿಸಬಹುದು: ಸುಪ್ರೀಂ

ಆಳ–ಅಗಲ | ವಿಮಾ ವಲಯ: ಸರ್ಕಾರದ ಪಾರಮ್ಯಕ್ಕೆ ಕೊನೆ

ಸಾಮಾನ್ಯ ವಿಮೆ ವ್ಯವಹಾರ (ರಾಷ್ಟ್ರೀಕರಣ) ತಿದ್ದುಪಡಿ ಮಸೂದೆ 2021ಕ್ಕೆ ಒಪ್ಪಿಗೆ
Last Updated 12 ಆಗಸ್ಟ್ 2021, 19:30 IST
ಆಳ–ಅಗಲ | ವಿಮಾ ವಲಯ: ಸರ್ಕಾರದ ಪಾರಮ್ಯಕ್ಕೆ ಕೊನೆ

ಥರ್ಡ್‌ ಪಾರ್ಟಿ ವಿಮೆ ಪ್ರೀಮಿಯಂನಲ್ಲಿ ಉಳಿತಾಯ

ಕಾರ್‌ಗೆ ಹಾನಿ ಉಂಟು ಮಾಡಿದ ಅಥವಾ ಕಳ್ಳತನ ಮಾಡಿದವರನ್ನು ಪತ್ತೆಹಚ್ಚಲು ಸಾಧ್ಯವಿಲ್ಲದಿರುವಾಗ ಥರ್ಡ್‌ ಪಾರ್ಟಿ + ಬೆಂಕಿ + ಕಳ್ಳತನ ವಿರುದ್ಧ ವಿಮೆ ಪಾಲಿಸಿ ಪಡೆಯುವುದರಿಂದ ಮೋಟರ್‌ ವಿಮೆ ಕಂಪನಿಯು ಇಂತಹ ಸಂದರ್ಭದಲ್ಲಿನ ಹಾನಿಗಳಿಗೆ ಸೂಕ್ತ ಪರಿಹಾರ ಒದಗಿಸುತ್ತದೆ,
Last Updated 6 ಮಾರ್ಚ್ 2021, 2:26 IST
ಥರ್ಡ್‌ ಪಾರ್ಟಿ ವಿಮೆ ಪ್ರೀಮಿಯಂನಲ್ಲಿ ಉಳಿತಾಯ
ADVERTISEMENT

ವೈಯಕ್ತಿಕ ಅಪಘಾತ ವಿಮೆ ಕಡೆಗಣಿಸಬೇಡಿ

ವಾರದ ಹಿಂದೆ ಸ್ನೇಹಿತನೊಬ್ಬ ಕರೆ ಮಾಡಿ ಕ್ರಿಕೆಟ್ ಆಡುವಾಗ ಬಾಲ್ ಬಿದ್ದು ಒಂದು ಕಣ್ಣಿನ ದೃಷ್ಟಿ ಮಂದವಾಗಿದೆ. ಶಸ್ತ್ರ ಚಿಕಿತ್ಸೆ ಮಾಡಿದ ನಂತರ ಸಮಸ್ಯೆ ಸರಿಯಾಗಬಹುದು ಎಂದು ವೈದ್ಯರು ಭರವಸೆ ನೀಡಿದ್ದಾರೆ. ಆದರೆ ಈಗ ಶಸ್ತ್ರ ಚಿಕಿತ್ಸೆಗೆ ₹ 60 ಸಾವಿರದಿಂದ ₹70 ಸಾವಿರ ಬೇಕು. ಅಷ್ಟು ಹಣ ಹೊಂದಿಸಿದ ಮೇಲೆ ದೃಷ್ಟಿ ಸಮಸ್ಯೆ ಬಗೆಹರಿಯದಿದ್ದರೆ ಏನು ಗತಿ ಎಂಬ ಆತಂಕವಿದೆ ಎಂದು ಅಲವತ್ತುಕೊಳ್ಳುತ್ತಿದ್ದ. ಈ ಸಂದರ್ಭದಲ್ಲಿ ನನಗೆ ಜನರಲ್ಲಿ ವೈಯಕ್ತಿಕ ಅಪಘಾತ ವಿಮೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎನಿಸಿತು.
Last Updated 22 ನವೆಂಬರ್ 2020, 20:51 IST
ವೈಯಕ್ತಿಕ ಅಪಘಾತ ವಿಮೆ ಕಡೆಗಣಿಸಬೇಡಿ

ಮಗಳ ಹೆಸರಲ್ಲಿ ಹೂಡಿಕೆ ಮಾಡಿದ್ದೀರಾ?

ಹೆಣ್ಣುಮಕ್ಕಳ ಶಿಕ್ಷಣ, ಮದುವೆಗೆಂದು ಮೊದಲಿನಿಂದಲೇ ಹೂಡಿಕೆ ಮಾಡುವುದು ಸೂಕ್ತ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾತ್ರವಲ್ಲ, ವಿಮೆ, ಈಕ್ವಿಟಿಯಲ್ಲೂ ಹೂಡಿಕೆ ಮಾಡಬಹುದು ಎನ್ನುತ್ತಾರೆ ತಜ್ಞರು.
Last Updated 5 ಅಕ್ಟೋಬರ್ 2020, 19:30 IST
ಮಗಳ ಹೆಸರಲ್ಲಿ ಹೂಡಿಕೆ ಮಾಡಿದ್ದೀರಾ?

ಪಾಲಿಸಿದಾರರ ವಿಡಿಯೊ ಕೆವೈಸಿಗೆ ಐಆರ್‌ಡಿಎಐ ಒಪ್ಪಿಗೆ

ವಿಡಿಯೊ ಆಧಾರಿತ ಗುರುತು ಪ್ರಕ್ರಿಯೆಯ (ವಿಬಿಐಪಿ) ಮೂಲಕ ಗ್ರಾಹಕರ ಕೆವೈಸಿಯನ್ನು ಪೂರ್ಣಗೊಳಿಸಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಜೀವ ಮತ್ತು ಸಾಮಾನ್ಯ ವಿಮಾ ಕಂಪನಿಗಳಿಗೆ ಒಪ್ಪಿಗೆ ನೀಡಿದೆ.
Last Updated 21 ಸೆಪ್ಟೆಂಬರ್ 2020, 15:51 IST
ಪಾಲಿಸಿದಾರರ ವಿಡಿಯೊ ಕೆವೈಸಿಗೆ ಐಆರ್‌ಡಿಎಐ ಒಪ್ಪಿಗೆ
ADVERTISEMENT
ADVERTISEMENT
ADVERTISEMENT