ಅಂಚೆ ಕಚೇರಿಯ ವಿವಿಧ ಉಳಿತಾಯ ಯೋಜನೆ: ಯಾವುದಕ್ಕೆ ಹೆಚ್ಚು ಬಡ್ಡಿ? ಮಾಹಿತಿ ಇಲ್ಲಿದೆ
Post Office Interest Rate: ಬಡ್ಡಿದರ ಎಂದರೆ ಸಾಲ ಪಡೆದ ಮೊತ್ತದ ಮೇಲೆ ಶೇಕಡಾವಾರು ಪ್ರಮಾಣದಲ್ಲಿ ನೀಡಬೇಕಾದ ಅಥವಾ ಪಡೆಯಬೇಕಾದ ಹೆಚ್ಚುವರಿ ಹಣದ ದರವಾಗಿದೆ. ಎರವಲು ಪಡೆಯುವ ವೆಚ್ಚ ಅಥವಾ ಉಳಿತಾಯದ ಮೇಲಿನ ಲಾಭ ಎಂದು ಪರಿಗಣಿಸಲಾಗುತ್ತದೆ.Last Updated 11 ಸೆಪ್ಟೆಂಬರ್ 2025, 12:29 IST