ಶುಕ್ರವಾರ, 22 ಆಗಸ್ಟ್ 2025
×
ADVERTISEMENT

Interim Dividend

ADVERTISEMENT

ಕುಶಾಲನಗರ: ಸಹಕಾರ ಸಂಘದಿಂದ ಸದಸ್ಯರಿಗೆ ಶೇ 25 ಲಾಭಾಂಶ ವಿತರಣೆ

ಕುಶಾಲನಗರ: ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ಸಹಕಾರ ಸಂಘವು 2024-25ರಲ್ಲಿ ₹2.02 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 25 ಲಾಭಾಂಶ ನೀಡಲಿದೆ.
Last Updated 21 ಆಗಸ್ಟ್ 2025, 5:10 IST
ಕುಶಾಲನಗರ: ಸಹಕಾರ ಸಂಘದಿಂದ ಸದಸ್ಯರಿಗೆ ಶೇ 25 ಲಾಭಾಂಶ ವಿತರಣೆ

ಕೇಂದ್ರ ಸರ್ಕಾರಕ್ಕೆ ₹2.69 ಲಕ್ಷ ಕೋಟಿ ಲಾಭಾಂಶ ಘೋಷಿಸಿದ ಆರ್‌ಬಿಐ

Record Payout: ಭಾರತೀಯ ರಿಸರ್ವ್ ಬ್ಯಾಂಕ್ 2023–24ಕ್ಕೆ ₹2.69 ಲಕ್ಷ ಕೋಟಿ ದಾಖಲೆಯ ಲಾಭಾಂಶ ಘೋಷಿಸಿದೆ
Last Updated 23 ಮೇ 2025, 14:19 IST
ಕೇಂದ್ರ ಸರ್ಕಾರಕ್ಕೆ ₹2.69 ಲಕ್ಷ ಕೋಟಿ ಲಾಭಾಂಶ ಘೋಷಿಸಿದ ಆರ್‌ಬಿಐ

ಬಂಡವಾಳ ಮಾರುಕಟ್ಟೆ | ಎಂ.ಎಫ್‌: ಡಿವಿಡೆಂಡ್‌ ಲೆಕ್ಕಾಚಾರ ಹೇಗೆ?

ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ 20 ಮಾದರಿಯ ಪ್ರಮುಖ ಫಂಡ್‌ಗಳಿವೆ. ಈ ಪೈಕಿ ಈಗ ಡಿವಿಡೆಂಡ್ ಯೀಲ್ಡ್‌ ಮ್ಯೂಚುವಲ್ ಫಂಡ್‌ಗಳು ಹೆಚ್ಚು ಸುದ್ದಿಯಲ್ಲಿವೆ.
Last Updated 22 ಸೆಪ್ಟೆಂಬರ್ 2024, 21:11 IST
ಬಂಡವಾಳ ಮಾರುಕಟ್ಟೆ | ಎಂ.ಎಫ್‌: ಡಿವಿಡೆಂಡ್‌ ಲೆಕ್ಕಾಚಾರ ಹೇಗೆ?

ಕೇಂದ್ರಕ್ಕೆ ಈವರೆಗಿನ ಅತ್ಯಧಿಕ ₹ 2.11 ಲಕ್ಷ ಕೋಟಿ ಡಿವಿಡೆಂಡ್ ನೀಡಲು RBI ಅನುಮತಿ

ಕಳೆದ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಈವರೆಗಿನ ಗರಿಷ್ಠ ಡಿವಿಡೆಂಡ್‌ ₹2.11 ಲಕ್ಷ ಕೋಟಿಯನ್ನು ಪಾವತಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿಸಿದೆ. ಇದರಿಂದ ಹಣಕಾಸಿನ ನಿರ್ವಹಣೆ ಉತ್ತಮವಾಗಲಿದೆ ಎಂದೆನ್ನಲಾಗಿದೆ.
Last Updated 22 ಮೇ 2024, 12:56 IST
ಕೇಂದ್ರಕ್ಕೆ ಈವರೆಗಿನ ಅತ್ಯಧಿಕ ₹ 2.11 ಲಕ್ಷ ಕೋಟಿ ಡಿವಿಡೆಂಡ್ ನೀಡಲು RBI ಅನುಮತಿ

ಟಿಸಿಎಸ್‌: ಮಧ್ಯಂತರ ಲಾಭಾಂಶ ಘೋಷಣೆ

ಐ.ಟಿ ದೈತ್ಯ ಸಂಸ್ಥೆ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌), 2019–20ರ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ₹ 12 ರಂತೆ ಮಧ್ಯಂತರ ಲಾಭಾಂಶ ಘೋಷಿಸಿದೆ.
Last Updated 10 ಮಾರ್ಚ್ 2020, 19:31 IST
ಟಿಸಿಎಸ್‌: ಮಧ್ಯಂತರ ಲಾಭಾಂಶ ಘೋಷಣೆ

ಕೇಂದ್ರ ಸರ್ಕಾರಕ್ಕೆ ವರಮಾನ ಕೊರತೆ

ಕೇಂದ್ರ ಸರ್ಕಾರ ತೆರಿಗೆ ವರಮಾನ ಕೊರತೆ ಎದುರಿಸುತ್ತಿದೆ. ಹೀಗಾಗಿ, ಎರಡನೇ ಮಧ್ಯಂತರ ಲಾಭಾಂಶ ಪಾವತಿಸುವಂತೆ ‘ಐಒಸಿ’ ಮತ್ತು ‘ಒಎನ್‌ಜಿಸಿ’ಯಂತಹ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಒತ್ತಾಯಿಸುತ್ತಿದೆ.
Last Updated 13 ಮಾರ್ಚ್ 2019, 19:57 IST
ಕೇಂದ್ರ ಸರ್ಕಾರಕ್ಕೆ ವರಮಾನ ಕೊರತೆ
ADVERTISEMENT
ADVERTISEMENT
ADVERTISEMENT
ADVERTISEMENT