ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

International Cricket

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಪಾಕ್‌ ಆಟಗಾರ್ತಿ ಬಿಸ್ಮಾ ಮರೂಫ್

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಪ್ರಮುಖ ಕ್ರಿಕೆಟ್‌ ಆಟಗಾರ್ತಿ, ಮಾಜಿ ನಾಯಕಿ ಬಿಸ್ಮಾ ಮರೂಫ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುರುವಾರ ನಿವೃತ್ತಿ ಘೋಷಿಸಿದ್ದಾರೆ.
Last Updated 25 ಏಪ್ರಿಲ್ 2024, 12:31 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಪಾಕ್‌ ಆಟಗಾರ್ತಿ ಬಿಸ್ಮಾ ಮರೂಫ್

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪೊಲಾರ್ಡ್ ವಿದಾಯ: ಸಚಿನ್, ಗೇಲ್ ಹೇಳಿದ್ದೇನು?

ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ತಂಡದ ನಾಯಕ ಕೀರನ್ ಪೊಲಾರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ.
Last Updated 21 ಏಪ್ರಿಲ್ 2022, 11:02 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪೊಲಾರ್ಡ್ ವಿದಾಯ: ಸಚಿನ್, ಗೇಲ್ ಹೇಳಿದ್ದೇನು?

ವೆಸ್ಟ್‌ ಇಂಡೀಸ್ ಆಟಗಾರ ಕೀರನ್‌ ಪೊಲಾರ್ಡ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ವೆಸ್ಟ್‌ ಇಂಡೀಸ್ ಕ್ರಿಕೆಟಿಗ ಕೀರನ್‌ ಪೊಲಾರ್ಡ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಬುಧವಾರ ವಿದಾಯ ಹೇಳಿದ್ದಾರೆ.
Last Updated 20 ಏಪ್ರಿಲ್ 2022, 16:32 IST
ವೆಸ್ಟ್‌ ಇಂಡೀಸ್ ಆಟಗಾರ ಕೀರನ್‌ ಪೊಲಾರ್ಡ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ಜನನಿ, ವೃಂದಾ ಮೇಲೆ ಭರವಸೆ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಮಹಿಳಾ ಅಂಪೈರ್‌ಗಳ ಸಂಖ್ಯೆ ಬೆರಳೆಣಿಕೆಯಷ್ಟೆ. ಈಗ ಐಸಿಸಿ ಅಂಪೈರ್‌ಗಳ ಸಮಿತಿಯಲ್ಲಿ ಭಾರತದ ಮೂವರು ಮಹಿಳಾ ಅಂಪೈರ್‌ಗಳು ಮಾತ್ರ ಇದ್ದಾರೆ. ಜಿ.ಎಸ್‌.ಲಕ್ಷ್ಮಿ ಈ ಹಿಂದೆಯೇ ಸಮಿತಿಯಲ್ಲಿದ್ದರು. ಎಂಟು ತಿಂಗಳ ಹಿಂದೆ ಜನನಿ ನಾರಾಯಣನ್ ಮತ್ತು ವೃಂದಾ ರಾಠಿ ಅವರ ಸೇರ್ಪಡೆಯಾಗಿದೆ.
Last Updated 24 ನವೆಂಬರ್ 2020, 19:30 IST
ಜನನಿ, ವೃಂದಾ ಮೇಲೆ ಭರವಸೆ

ಸಚಿನ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಇಂದಿಗೆ 31 ವರ್ಷ

‘ಕ್ರಿಕೆಟ್‌ ದೇವರು’ ಎಂದೇ ಪ್ರಸಿದ್ಧರಾದ ಭಾರತದ ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಇಂದಿಗೆ 31 ವರ್ಷಗಳು ಕಳೆದಿವೆ.
Last Updated 15 ನವೆಂಬರ್ 2020, 7:23 IST
ಸಚಿನ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಇಂದಿಗೆ 31 ವರ್ಷ

ಧೋನಿ, ರೈನಾ ನಿವೃತ್ತಿ: ವಿದಾಯ ಪಂದ್ಯಕ್ಕೆ ಅಭಿಮಾನಿಗಳ ಆಗ್ರಹ

ಸೂಕ್ತ ಬೀಳ್ಕೊಡುಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭ
Last Updated 17 ಆಗಸ್ಟ್ 2020, 7:02 IST
ಧೋನಿ, ರೈನಾ ನಿವೃತ್ತಿ: ವಿದಾಯ ಪಂದ್ಯಕ್ಕೆ ಅಭಿಮಾನಿಗಳ ಆಗ್ರಹ

19.29ಕ್ಕೇ ಧೋನಿ ನಿವೃತ್ತಿಯಾಗಿದ್ದೇಕೆ? ಸಮಯದ ಪ್ರಶ್ನೆಗೆ ಇಲ್ಲಿವೆ ಕೆಲ ಉತ್ತರಗಳು

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಸುಮಾರು ಒಂದು ವರ್ಷದಿಂದ ಅವರ ನಿವೃತ್ತಿಯ ಕುರಿತು ನಡೆಯುತ್ತಿದ್ದ ಚರ್ಚೆಗಳಿಗೆ ಶನಿವಾರ ತೆರೆಬಿದ್ದಿದೆ.
Last Updated 16 ಆಗಸ್ಟ್ 2020, 12:51 IST
19.29ಕ್ಕೇ ಧೋನಿ ನಿವೃತ್ತಿಯಾಗಿದ್ದೇಕೆ? ಸಮಯದ ಪ್ರಶ್ನೆಗೆ ಇಲ್ಲಿವೆ ಕೆಲ ಉತ್ತರಗಳು
ADVERTISEMENT

ನಿರೀಕ್ಷಿತವೇ ಆಗಿದ್ದ ಮಹಿ ನಿರ್ಧಾರ

ಆಗಿದ್ದ ನಿರ್ಧಾರವನ್ನು ಮಹೇಂದ್ರ ಸಿಂಗ್‌ ಧೋನಿ, ಭಾರತದ ಸ್ವಾತಂತ್ರ್ಯ ದಿನದಂದು, ಶನಿವಾರ ರಾತ್ರಿ 7.29ಕ್ಕೆ ಹಠಾತ್ತಾಗಿ ಘೋಷಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ನಿರ್ಧಾರವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ. ಆ ಮೂಲಕ 2019ರ ಏಕದಿನ ವಿಶ್ವಕಪ್‌ ಟೂರ್ನಿಯ ನಂತರದಿಂದ ನಡೆಯುತ್ತಿದ್ದ ನಿವೃತ್ತಿ ಕುರಿತ ಚರ್ಚೆ, ಊಹಾಪೋಹಗಳಿಗೆಲ್ಲಾ ತೆರೆ ಎಳೆದಿದ್ದಾರೆ.
Last Updated 15 ಆಗಸ್ಟ್ 2020, 20:04 IST
ನಿರೀಕ್ಷಿತವೇ ಆಗಿದ್ದ ಮಹಿ ನಿರ್ಧಾರ

ರಾಂಚಿಯಿಂದ ಬಂದ ಮಹಾನಾಯಕ ‘ಎಂ.ಎಸ್. ಧೋನಿ’

ಕೂಲ್‌ಕ್ಯಾಪ್ಟನ್, ಮ್ಯಾಚ್‌ ಫಿನಿಷರ್, ವಿಶ್ವಕಪ್ ವಿಜೇತ ಮಹೇಂದ್ರಸಿಂಗ್ ಧೋನಿ ವಿದಾಯ
Last Updated 15 ಆಗಸ್ಟ್ 2020, 19:41 IST
ರಾಂಚಿಯಿಂದ ಬಂದ ಮಹಾನಾಯಕ ‘ಎಂ.ಎಸ್. ಧೋನಿ’

ಪ್ರಥಮ ದರ್ಜೆ ಕ್ರಿಕೆಟ್‌ಗೆ ಪ್ರಗ್ಯಾನ್‌ ಓಜಾ ವಿದಾಯ

ಸಚಿನ್ ವಿದಾಯ ಟೆಸ್ಟ್‌ನ ಪಂದ್ಯಶ್ರೇಷ್ಠ
Last Updated 21 ಫೆಬ್ರುವರಿ 2020, 19:41 IST
ಪ್ರಥಮ ದರ್ಜೆ ಕ್ರಿಕೆಟ್‌ಗೆ ಪ್ರಗ್ಯಾನ್‌ ಓಜಾ ವಿದಾಯ
ADVERTISEMENT
ADVERTISEMENT
ADVERTISEMENT