ಇರಾನ್ ಮೇಲೆ ತುರ್ತು ದಾಳಿ ಅಗತ್ಯವಿತ್ತು: ಇಸ್ರೇಲ್ ಪ್ರಧಾನಿ ನೆತನ್ಯಾಹು
Benjamin Netanyahu: ಇರಾನ್ ತನ್ನ ಅಣ್ವಸ್ತ್ರ ತಯಾರಿಸುವ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿತ್ತು ಹಾಗೂ ಕೆಲವೇ ತಿಂಗಳಲ್ಲಿ ಆ ಕಾರ್ಯವನ್ನು ಅದು ಪೂರ್ಣಗೊಳಿಸುತ್ತಿತ್ತು. ಈ ಕಾರಣಕ್ಕೇ ಇರಾನ್ ಮೇಲೆ ನಾವು ದಾಳಿ ನಡೆಸಿದೆವು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ.Last Updated 3 ಮಾರ್ಚ್ 2026, 15:56 IST