ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Iraq

ADVERTISEMENT

ಸಿರಿಯಾದಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾಕ್‌ನಿಂದ ರಾಕೆಟ್‌ ದಾಳಿ: ವರದಿ

ಇರಾಕ್‌ನ ಜುಮ್ಮರ್‌ ನಗರದಿಂದ ಈಶಾನ್ಯ ಸಿರಿಯಾದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕನಿಷ್ಠ ಐದು ರಾಕೆಟ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಇರಾಕ್‌ ಭದ್ರತಾ ಪಡೆಯ ಮೂಲಗಳು ತಿಳಿಸಿವೆ.
Last Updated 22 ಏಪ್ರಿಲ್ 2024, 5:13 IST
ಸಿರಿಯಾದಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾಕ್‌ನಿಂದ ರಾಕೆಟ್‌ ದಾಳಿ: ವರದಿ

ಇರಾನ್‌ ಪೋಷಿತ ಉಗ್ರ ಸಂಘಟನೆ ಮೇಲೆ ದಾಳಿಗೆ ಬೈಡನ್‌ ಆದೇಶ

ಉತ್ತರ ಇರಾಕ್‌ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಅಮೆರಿಕದ ಮೂವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಕ್ಕೆ ಪ್ರತೀಕಾರವಾಗಿ ಇರಾನ್‌ ಪೋಷಿತ ಭಯೋತ್ಪಾದಕ ಸಂಘಟನೆ ವಿರುದ್ಧ ದಾಳಿ ನಡೆಸುವಂತೆ ಅಮೆರಿಕ ಸೇನೆಗೆ ಅಧ್ಯಕ್ಷ ಜೋ ಬೈಡನ್‌ ಆದೇಶಿಸಿದ್ದಾರೆ.
Last Updated 26 ಡಿಸೆಂಬರ್ 2023, 13:55 IST
ಇರಾನ್‌ ಪೋಷಿತ ಉಗ್ರ ಸಂಘಟನೆ ಮೇಲೆ ದಾಳಿಗೆ ಬೈಡನ್‌ ಆದೇಶ

ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್ ಪೋಸ್ಟ್‌ಗಳ ಮೇಲೆ ಸಿರಿಯಾದಲ್ಲಿ ಅಮೆರಿಕ ದಾಳಿ

ಪೂರ್ವ ಸಿರಿಯಾದಲ್ಲಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾಗೂ ಸಹವರ್ತಿ ಸಂಘಟನೆಗಳು ಬಳಸಿದ್ದ ಪೋಸ್ಟ್‌ಗಳ ಮೇಲೆ ಅಮೆರಿಕವು ಸ್ವಯಂ ರಕ್ಷಣೆಗಾಗಿ ದಾಳಿ ನಡೆಸಿದೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ.
Last Updated 10 ನವೆಂಬರ್ 2023, 2:30 IST
ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್ ಪೋಸ್ಟ್‌ಗಳ ಮೇಲೆ ಸಿರಿಯಾದಲ್ಲಿ ಅಮೆರಿಕ ದಾಳಿ

ಸಿರಿಯಾದಲ್ಲಿ ಇರಾನ್ ಬೆಂಬಲಿತ ನೆಲೆಗಳ ಮೇಲೆ ದಾಳಿ ನಡೆಸಿದ ಅಮೆರಿಕ

ಪೂರ್ವ ಸಿರಿಯಾದಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಬೆಂಬಲಿತ ಗುಂಪುಗಳ ಎರಡು ನೆಲೆಗಳ ಮೇಲೆ ಅಮೆರಿಕದ ಸೇನೆ ದಾಳಿ ನಡೆಸಿದೆ ಎಂದು ಪೆಂಟಗನ್ ತಿಳಿಸಿದೆ.
Last Updated 27 ಅಕ್ಟೋಬರ್ 2023, 4:53 IST
ಸಿರಿಯಾದಲ್ಲಿ ಇರಾನ್ ಬೆಂಬಲಿತ ನೆಲೆಗಳ ಮೇಲೆ ದಾಳಿ ನಡೆಸಿದ ಅಮೆರಿಕ

Israel - Palestine Conflict: ಇರಾಕ್ ಪ್ರಧಾನಿ ಜತೆ ಪುಟಿನ್ ಮಾತುಕತೆ

ರಷ್ಯಾ ಹಾಗೂ ಇರಾಕ್‌ ಸಹಕಾರವನ್ನು ಅಭಿವೃದ್ಧಿಪಡಿಸುವ ಹಾಗೂ ಅಂತರರಾಷ್ಟ್ರೀಯ ಕಾರ್ಯಸೂಚಿಯಲ್ಲಿನ ಪ್ರಸ್ತುತ ವಿಷಯಗಳು ಮತ್ತು ಮಧ್ಯಪ್ರಾಚ್ಯದ ಸದ್ಯದ ಪರಿಸ್ಥಿತಿಯನ್ನು ವಿವರವಾಗಿ ಚರ್ಚಿಸಲಾಗುವುದು ಎಂದು ಕ್ರೆಮ್ಲಿನ್ ತಿಳಿಸಿದೆ.
Last Updated 10 ಅಕ್ಟೋಬರ್ 2023, 2:38 IST
Israel - Palestine Conflict: ಇರಾಕ್ ಪ್ರಧಾನಿ ಜತೆ ಪುಟಿನ್ ಮಾತುಕತೆ

ಇರಾಕ್‌ | ಮದುವೆ ಸಮಾರಂಭದಲ್ಲಿ ಅಗ್ನಿ ಅವಘಡ; 100ಕ್ಕೂ ಹೆಚ್ಚು ಮಂದಿ ಸಾವು

ಇರಾಕ್‌ನ ಹಮ್ದನಿಯಾ ಜಿಲ್ಲೆಯಲ್ಲಿ ಮಂಗಳವಾರ ನಡೆದ ಮದುವೆ ಸಮಾರಂಭದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
Last Updated 27 ಸೆಪ್ಟೆಂಬರ್ 2023, 1:57 IST
ಇರಾಕ್‌ | ಮದುವೆ ಸಮಾರಂಭದಲ್ಲಿ ಅಗ್ನಿ ಅವಘಡ; 100ಕ್ಕೂ ಹೆಚ್ಚು ಮಂದಿ ಸಾವು

ಇರಾಕ್‌ ಮಿಲಿಟರಿ ವಿಮಾನ ನಿಲ್ದಾಣದ ಮೇಲೆ ವೈಮಾನಿಕ ದಾಳಿ: 3 ಸಾವು

ಇರ್ಬಿಲ್‌ (ಇರಾಕ್‌) (ಎಪಿ): ಉತ್ತರ ಇರಾಕ್‌ನ ಅರೆ ಸ್ವಾಯತ್ತ ಕುರ್ದಿಶ್ ಪ್ರದೇಶದ ಮಿಲಿಟರಿ ವಿಮಾನ ನಿಲ್ದಾಣದ ಮೇಲೆ ಸೋಮವಾರ ನಡೆದ ವೈಮಾನಿಕ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಸೆಪ್ಟೆಂಬರ್ 2023, 15:46 IST
ಇರಾಕ್‌ ಮಿಲಿಟರಿ ವಿಮಾನ ನಿಲ್ದಾಣದ ಮೇಲೆ ವೈಮಾನಿಕ ದಾಳಿ: 3 ಸಾವು
ADVERTISEMENT

Kings Cup Football: ನಾಯಕ ಸುನಿಲ್ ಚೆಟ್ರಿಯಿಲ್ಲದೆ ಇರಾಕ್‌ಗೆ ಮಣಿದ ಭಾರತ

ಕಿಂಗ್ಸ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ತಂಡವು ಇರಾಕ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಗೋಲುಗಳ ಅಂತರದ ಸೋಲು ಅನುಭವಿಸಿದೆ.
Last Updated 7 ಸೆಪ್ಟೆಂಬರ್ 2023, 15:20 IST
Kings Cup Football: ನಾಯಕ ಸುನಿಲ್ ಚೆಟ್ರಿಯಿಲ್ಲದೆ ಇರಾಕ್‌ಗೆ ಮಣಿದ ಭಾರತ

ಇರಾಕ್‌ನಲ್ಲಿ ಬಸ್‌ ಪಲ್ಟಿ: 18 ಜನ ಸಾವು

ಇರಾಕ್‌ನಲ್ಲಿ ಶಿಯಾ ಯಾತ್ರಿಗಳಿದ್ದ ಬಸ್‌ ಪಲ್ಟಿಯಾದ ಪರಿಣಾಮ 18 ಜನರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
Last Updated 2 ಸೆಪ್ಟೆಂಬರ್ 2023, 12:55 IST
ಇರಾಕ್‌ನಲ್ಲಿ ಬಸ್‌ ಪಲ್ಟಿ: 18 ಜನ ಸಾವು

ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ 'ಟೆಲಿಗ್ರಾಮ್‌'ಗೆ ನಿಷೇಧ ಹೇರಿದ ಇರಾಕ್‌

ರಾಷ್ಟ್ರೀಯ ಭದ್ರತೆಯ ಕಾರಣದಿಂದ ಖ್ಯಾತ ಸಾಮಾಜಿಕ ಜಾಲತಾಣ ಟೆಲಿಗ್ರಾಮ್ ಅನ್ನು ನಿಷೇಧಿಸಿರುವುದಾಗಿ ಇರಾಕ್ ಸರ್ಕಾರ ಹೇಳಿದೆ.
Last Updated 9 ಆಗಸ್ಟ್ 2023, 11:33 IST
ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ 'ಟೆಲಿಗ್ರಾಮ್‌'ಗೆ ನಿಷೇಧ ಹೇರಿದ ಇರಾಕ್‌
ADVERTISEMENT
ADVERTISEMENT
ADVERTISEMENT