ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IRDAI

ADVERTISEMENT

ಆರೋಗ್ಯ ವಿಮೆ | ಸಂಪೂರ್ಣ ನಗದು ರಹಿತ ಪಾವತಿ ಶೀಘ್ರ: ಐಆರ್‌ಡಿಎಐ

ವೈದ್ಯಕೀಯ ವಿಮೆ ಮೊತ್ತವು ಸಂಪೂರ್ಣವಾಗಿ ನಗದು ರಹಿತವಾಗಿ ಆಸ್ಪತ್ರೆಗಳಿಗೆ ಪಾವತಿ ಆಗುವಂತೆ ಮಾಡಲು ವಿಮಾ ಕಂಪ‍ನಿಗಳ ಜೊತೆ ಕೆಲಸ ಮಾಡುತ್ತಿರುವುದಾಗಿ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಬುಧವಾರ ಹೇಳಿದೆ.
Last Updated 6 ಸೆಪ್ಟೆಂಬರ್ 2023, 16:30 IST
ಆರೋಗ್ಯ ವಿಮೆ | ಸಂಪೂರ್ಣ ನಗದು ರಹಿತ ಪಾವತಿ ಶೀಘ್ರ: ಐಆರ್‌ಡಿಎಐ

ವಾಹನ ವಿಮೆ: ಹೆಚ್ಚುವರಿ ಸೌಲಭ್ಯಕ್ಕೆ ಅನುಮತಿ

ವಿಮೆಯ ಪ್ರೀಮಿಯಂ ಮೊತ್ತ ಕಡಿಮೆ ಆಗುವ ನಿರೀಕ್ಷೆ
Last Updated 6 ಜುಲೈ 2022, 15:50 IST
ವಾಹನ ವಿಮೆ: ಹೆಚ್ಚುವರಿ ಸೌಲಭ್ಯಕ್ಕೆ ಅನುಮತಿ

ಆರೋಗ್ಯ ವಿಮೆ: ಇನ್ನಷ್ಟು ಪಾರದರ್ಶಕ ಆಗಿಸಲು ಪ್ರಾಧಿಕಾರ ಸೂಚನೆ

ವಿಮಾ ಕಂಪನಿಗಳು ಆರೋಗ್ಯ ವಿಮೆಗೆ ಸಂಬಂಧಿಸಿದ ಕ್ಲೇಮ್‌ಗಳನ್ನು ಇತ್ಯರ್ಥ ಮಾಡುವಾಗ ಇನ್ನಷ್ಟು ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಸೂಚಿಸಿದೆ.
Last Updated 21 ಮಾರ್ಚ್ 2021, 11:37 IST
ಆರೋಗ್ಯ ವಿಮೆ: ಇನ್ನಷ್ಟು ಪಾರದರ್ಶಕ ಆಗಿಸಲು ಪ್ರಾಧಿಕಾರ ಸೂಚನೆ

ಡಿಜಿಟಲ್‌ ರೂಪದಲ್ಲಿ ವಿಮಾ ದಾಖಲೆ: ಐಆರ್‌ಡಿಎಐ

ವಿಮಾ ಪಾಲಿಸಿ ಹೊಂದಿರುವವರಿಗೆ ಪಾಲಿಸಿಯ ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ನೀಡಬೇಕು ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಕಂಪನಿಗಳಿಗೆ ಸೂಚನೆ ನೀಡಿದೆ
Last Updated 14 ಫೆಬ್ರುವರಿ 2021, 15:47 IST
ಡಿಜಿಟಲ್‌ ರೂಪದಲ್ಲಿ ವಿಮಾ ದಾಖಲೆ: ಐಆರ್‌ಡಿಎಐ

ಪಾಲಿಸಿದಾರರನ್ನು ಮೋಸಗೊಳಿಸಲು ಸಾಧ್ಯವೇ?

ಸಾಂಪ್ರದಾಯಿಕ ಇನ್ಶೂರೆನ್ಸ್ ಪಾಲಿಸಿಗಳು ಲಾಭದಾಯಕವಲ್ಲ, ಪಾಲಿಸಿದಾರರಿಗೆ ಜೀವನಪೂರ್ತಿ ರಿಸ್ಕ್ ಕವರೇಜ್ ಇರುವುದಿಲ್ಲ, ಇಂತಹ ಪಾಲಿಸಿಗಳಿಂದ ಏಜೆಂಟರು ಉದ್ಧಾರವಾಗುತ್ತಾರೆ ವಿನಾ ಪಾಲಿಸಿದಾರರಲ್ಲ ಎಂದೆಲ್ಲ ಅವರು ಹೇಳಿದ್ದಾರೆ.
Last Updated 27 ಸೆಪ್ಟೆಂಬರ್ 2020, 15:43 IST
fallback

ಹಿರಿಯ ನಾಗರಿಕರ ಹಿತಾಸಕ್ತಿ ರಕ್ಷಣೆ: ಹೈಕೋರ್ಟ್‌ಗೆ ಐಆರ್‌ಡಿಎ ವಿವರಣೆ

ಹಿರಿಯ ನಾಗರಿಕರ ಹಿತಾಸಕ್ತಿ ಕಾಪಾಡಲು ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಹೈಕೋರ್ಟ್‌ಗೆ ವಿಮಾ ನಿಯಂತ್ರಣಾ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ವಿವರಣೆ ನೀಡಿದೆ
Last Updated 18 ಸೆಪ್ಟೆಂಬರ್ 2020, 5:56 IST
ಹಿರಿಯ ನಾಗರಿಕರ ಹಿತಾಸಕ್ತಿ ರಕ್ಷಣೆ: ಹೈಕೋರ್ಟ್‌ಗೆ ಐಆರ್‌ಡಿಎ ವಿವರಣೆ

ವಿಮೆ: ಟೆಲಿಮೆಡಿಸಿನ್‌ ವೆಚ್ಚ ಪರಿಗಣನೆ

ಟೆಲಿಮೆಡಿಸಿನ್‌ಗೆ ಮಾಡಿದ ವೆಚ್ಚವನ್ನು ವಿಮೆ ಪರಿಹಾರ ನೀಡುವಾಗ ಪರಿಗಣಿಸಬೇಕು ಎಂದು ಆರೋಗ್ಯ ಮತ್ತು ಸಾಮಾನ್ಯ ವಿಮೆ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ.
Last Updated 11 ಜೂನ್ 2020, 16:07 IST
ವಿಮೆ: ಟೆಲಿಮೆಡಿಸಿನ್‌ ವೆಚ್ಚ ಪರಿಗಣನೆ
ADVERTISEMENT

ಜೀವ ವಿಮೆ ಹೆಚ್ಚಿದ ಸುರಕ್ಷೆ

ಭಾರತೀಯ ಜೀವವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ರೂಪಿಸಿರುವ ಹೊಸ ನಿಯಮಗಳು ಜೀವ ವಿಮೆ ಕ್ಷೇತ್ರದಲ್ಲಿ ಉತ್ಸಾಹ ಮೂಡಿಸಿವೆ. ಗ್ರಾಹಕರು ದೀರ್ಘಕಾಲದಿಂದ ನಿರೀಕ್ಷಿಸುತ್ತಿದ್ದ ಹೆಚ್ಚಿನ ಭರವಸೆ ಮತ್ತು ಸುರಕ್ಷತೆಗಳನ್ನು ನೀಡುವಲ್ಲಿ ಹೊಸ ನಿಯಮಾವಳಿಗಳು ನೆರವಾಗಿರುವುದನ್ನು ಇಲ್ಲಿ ವಿವರಿಸಲಾಗಿದೆ.
Last Updated 28 ಜನವರಿ 2020, 19:30 IST
ಜೀವ ವಿಮೆ ಹೆಚ್ಚಿದ ಸುರಕ್ಷೆ

ಪ್ರವಾಹ: ತ್ವರಿತ ವಿಮೆ ಪರಿಹಾರಕ್ಕೆ ಸೂಚನೆ

ಪ್ರವಾಹ ಸಂತ್ರಸ್ತರು ಎದುರಿಸುತ್ತಿರುವ ಸಂಕಷ್ಟದ ತೀವ್ರತೆ ತಗ್ಗಿಸಲು ಜೀವ, ಆಸ್ತಿ–ಪಾಸ್ತಿ ವಿಮೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ವಿಮೆ ಸಂಸ್ಥೆಗಳಿಗೆ ತಾಕೀತು ಮಾಡಿದೆ.
Last Updated 13 ಆಗಸ್ಟ್ 2019, 20:00 IST
ಪ್ರವಾಹ: ತ್ವರಿತ ವಿಮೆ ಪರಿಹಾರಕ್ಕೆ ಸೂಚನೆ

ಕಂತಿನಲ್ಲಿ ವಿಮೆ ಪರಿಹಾರ ಕರಡು ಪ್ರಕಟ

ಅಪಘಾತ ಮತ್ತು ಆರೋಗ್ಯ ವಿಮೆ ಪ್ರಕರಣಗಳಲ್ಲಿನ ಪರಿಹಾರ ಧನವನ್ನು ಕಂತುಗಳ ರೂಪದಲ್ಲಿ ಪಡೆಯುವ ಯೋಜನೆ ಪರಿಚಯಿಸಲು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಆಲೋಚಿಸುತ್ತಿದೆ.
Last Updated 8 ಏಪ್ರಿಲ್ 2019, 17:15 IST
ಕಂತಿನಲ್ಲಿ ವಿಮೆ ಪರಿಹಾರ ಕರಡು ಪ್ರಕಟ
ADVERTISEMENT
ADVERTISEMENT
ADVERTISEMENT