ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ISC

ADVERTISEMENT

ಐಸಿಎಸ್‌ಇ, ಐಎಸ್‌ಸಿ ಫಲಿತಾಂಶ ನಾಳೆ

ಕೌನ್ಸಿಲ್‌ ಫಾರ್‌ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್‌ನ (ಸಿಐಎಸ್‌ಸಿಇ) 10ನೇ ತರಗತಿ (ಐಸಿಎಸ್‌ಇ) ಮತ್ತು 12ನೇ ತರಗತಿ (ಐಎಸ್‌ಸಿ) ಫಲಿತಾಂಶ ಭಾನುವಾರ ಸಂಜೆ 3 ಗಂಟೆಗೆ ಪ್ರಕಟಗೊಳ್ಳಲಿದೆ ಎಂದು ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಥೂನ್ ಶನಿವಾರ ಹೇಳಿದ್ದಾರೆ.
Last Updated 13 ಮೇ 2023, 13:41 IST
 ಐಸಿಎಸ್‌ಇ,  ಐಎಸ್‌ಸಿ ಫಲಿತಾಂಶ ನಾಳೆ

ಐಸಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ

ಐಸಿಎಸ್‌ಇ (10ನೇ ತರಗತಿ)ಯಲ್ಲಿ 98.54% ಫಲಿತಾಂಶ ಲಭ್ಯವಾಗಿದೆ. ಐಎಸ್‌ಸಿಯಲ್ಲಿ 96.52%ರಷ್ಟು ಫಲಿತಾಂಶ ಸಿಕ್ಕಿದೆ.
Last Updated 7 ಮೇ 2019, 10:14 IST
ಐಸಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ

ಇದೇ 7ರಂದು ಐಸಿಎಸ್ಇ, ಐಎಸ್‌ಸಿ ಫಲಿತಾಂಶ ಪ್ರಕಟ

ಐಸಿಎಸ್ಇ 10ನೇ ಹಾಗೂ ಐಎಸ್‌ಸಿ 12ನೇ ತರಗತಿಯ ಫಲಿತಾಂಶ ಮೇ 7ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ.
Last Updated 30 ಏಪ್ರಿಲ್ 2019, 19:02 IST
fallback

ಐಸಿಎಸ್‌ಇ, ಐಎಸ್‌ಸಿ: ಪರೀಕ್ಷಾ ವೇಳಾಪಟ್ಟಿ ಪ್ರಕಟ

ಇಂಡಿಯನ್‌ ಸರ್ಟಿಫಿಕೆಟ್‌ ಆಫ್‌ ಸೆಕಂಡರಿ ಎಜುಕೇಶನ್‌ (ಐಸಿಎಸ್‌ಇ) ಪಠ್ಯಕ್ರಮದ 10ನೇ ತರಗತಿ ಮತ್ತು ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೆಟ್‌ (ಐಎಸ್‌ಸಿ) ಪಠ್ಯಕ್ರಮದ 12ನೇ ತರಗತಿ ಪರೀಕ್ಷೆಗಳು ಫೆಬ್ರುವರಿಯಿಂದ ಆರಂಭವಾಗಲಿವೆ.
Last Updated 3 ಡಿಸೆಂಬರ್ 2018, 20:18 IST
ಐಸಿಎಸ್‌ಇ, ಐಎಸ್‌ಸಿ: ಪರೀಕ್ಷಾ ವೇಳಾಪಟ್ಟಿ ಪ್ರಕಟ

ಐಎಸ್‍ಸಿ ಟಾಪರ್‌ಗೆ ಆತ್ಮವಿಶ್ವಾಸ ತುಂಬಿದ್ದು ಮೋದಿಯವರ 'ಎಕ್ಸಾಂ ವಾರಿಯರ್'! 

ಇಂಡಿಯನ್ ಎಕ್ಸಾಮಿನೇಷನ್ಸ್ ಕೌನ್ಸಿಲ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಸಾಕ್ಷಿ ಪ್ರದ್ಯುಮ್ನನಿಗೆ ಆತ್ಮವಿಶ್ವಾಸ ತುಂಬಿದ್ದು ಮೋದಿಯವರ ಎಕ್ಸಾಂ ವಾರಿಯರ್! ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಎಕ್ಸಾಂ ವಾರಿಯರ್ ಯಾವ ರೀತಿ ಸಹಾಯ ಮಾಡಿತು ಎಂಬುದರ ಬಗ್ಗೆ ಪ್ರದ್ಯುಮ್ನ ಜುಲೈ 6 ರಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದನು.
Last Updated 18 ಜುಲೈ 2018, 14:08 IST
ಐಎಸ್‍ಸಿ ಟಾಪರ್‌ಗೆ ಆತ್ಮವಿಶ್ವಾಸ ತುಂಬಿದ್ದು ಮೋದಿಯವರ 'ಎಕ್ಸಾಂ ವಾರಿಯರ್'! 
ADVERTISEMENT
ADVERTISEMENT
ADVERTISEMENT
ADVERTISEMENT