ಗುರುವಾರ, 3 ಜುಲೈ 2025
×
ADVERTISEMENT

Island

ADVERTISEMENT

ನೇತ್ರಾಣಿ ದ್ವೀಪ: ಸ್ಕೂಬಾ ಡೈವಿಂಗ್‌ ಜಪ

ಸ್ಕೂಬಾ ಡೈವಿಂಗ್‌ ನೀಡುವ ಅನುಭವ ಅಪೂರ್ವ. ಕಡಲಾಳಕ್ಕೆ ಇಳಿದು ಜಲಚರಗಳೊಂದಿಗೆ ಈಜುತ್ತಾ, ಅವುಗಳನ್ನು ಹತ್ತಿರದಿಂದ ನೋಡುವುದು ರೋಮಾಂಚನಕಾರಿ. ಇಲ್ಲಿ ಲೇಖರರು ತಮ್ಮದೇ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ.
Last Updated 10 ಮೇ 2025, 23:30 IST
ನೇತ್ರಾಣಿ ದ್ವೀಪ: ಸ್ಕೂಬಾ ಡೈವಿಂಗ್‌ ಜಪ

Video | ಸಮುದ್ರ ದಡದಲ್ಲಿ ರಷ್ಯಾ ನಟಿಯ ಧ್ಯಾನ: ರಕ್ಕಸ ಅಲೆಗೆ ಹೋಯ್ತು ಪ್ರಾಣ!

ಸಮುದ್ರ ದಂಡೆಯ ಬಳಿ ಯೋಗ ಮಾಡುತ್ತಿದ್ದ ರಷ್ಯನ್ ನಟಿಯೊಬ್ಬರು ಅಲೆಗಳ ಹೊಡೆತಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ.
Last Updated 3 ಡಿಸೆಂಬರ್ 2024, 11:27 IST
Video | ಸಮುದ್ರ ದಡದಲ್ಲಿ ರಷ್ಯಾ ನಟಿಯ ಧ್ಯಾನ: ರಕ್ಕಸ ಅಲೆಗೆ ಹೋಯ್ತು ಪ್ರಾಣ!

PHOTOS | ಮುರುಡೇಶ್ವರ ಸಮೀಪದ ದ್ವೀಪಕ್ಕೆ ಪತ್ನಿ ಜತೆ ಡಿ.ಕೆ.ಶಿವಕುಮಾರ್ ಭೇಟಿ

PHOTOS | ಮುರುಡೇಶ್ವರ ಸಮೀಪದ ದ್ವೀಪಕ್ಕೆ ಪತ್ನಿ ಜತೆ ಡಿ.ಕೆ.ಶಿವಕುಮಾರ್ ಭೇಟಿ
Last Updated 22 ನವೆಂಬರ್ 2024, 6:53 IST
PHOTOS | ಮುರುಡೇಶ್ವರ ಸಮೀಪದ ದ್ವೀಪಕ್ಕೆ ಪತ್ನಿ ಜತೆ ಡಿ.ಕೆ.ಶಿವಕುಮಾರ್ ಭೇಟಿ
err

ಉಳ್ಳಾಲ ಉಳಿಯ: 2 ಎಕರೆ ದ್ವೀಪವೇ ಮಾಯ

ಅಕ್ರಮ ಮರಳುಗಾರಿಕೆ: ಉಳಿದಿರುವುದು 2 ತೆಂಗಿನ ಮರ
Last Updated 25 ಆಗಸ್ಟ್ 2024, 5:27 IST
ಉಳ್ಳಾಲ ಉಳಿಯ: 2 ಎಕರೆ ದ್ವೀಪವೇ ಮಾಯ

ಇಂಡೊನೇಷ್ಯಾ: ಪ್ರವಾಹ, ಭೂಕುಸಿತದಿಂದ 14 ಮಂದಿ ಸಾವು

ಇಂಡೊನೇಷ್ಯಾದ ಸುಲವೆಸಿ ದ್ವೀಪದಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಸುಮಾರು 14 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 4 ಮೇ 2024, 12:18 IST
ಇಂಡೊನೇಷ್ಯಾ: ಪ್ರವಾಹ, ಭೂಕುಸಿತದಿಂದ 14 ಮಂದಿ ಸಾವು

ದ್ವೀಪರಾಷ್ಟ್ರ ಮಾಲ್ದೀವ್ಸ್‌: ರಾಜಕೀಯ ಆಯಾಮ ಹಾಗೂ ಪರಿಣಾಮಗಳು

ಮಾಲ್ದೀವ್ಸ್ ಎಂಬ ಪುಟ್ಟ ದ್ವೀಪ ಸದಾ ಪ್ರವಾಸಿಗಳ ಪ್ರಥಮ ಆದ್ಯತೆಯ ವಿಹಾರತಾಣ. ಹೀಗಿರುವ ಮಾಲ್ಡೀವ್ಸ್‌ ಇದೀಗ ದೇಶದ ರಾಜಕೀಯ ಚಿಂತಕರ ಚಿತ್ತಕೆಡಿಸಿದೆ ಯಾಕೆ? ಬನ್ನಿ ನೋಡೋಣ.
Last Updated 6 ಮಾರ್ಚ್ 2024, 23:30 IST
ದ್ವೀಪರಾಷ್ಟ್ರ ಮಾಲ್ದೀವ್ಸ್‌: ರಾಜಕೀಯ ಆಯಾಮ ಹಾಗೂ ಪರಿಣಾಮಗಳು

ಫೆ.19ರಂದು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಕ್ಕೆ ರಾಷ್ಟ್ರಪತಿ ಮುರ್ಮು ಭೇಟಿ

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಕ್ಕೆ ಫೆಬ್ರುವರಿ 19ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 10 ಫೆಬ್ರುವರಿ 2024, 10:27 IST
ಫೆ.19ರಂದು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಕ್ಕೆ ರಾಷ್ಟ್ರಪತಿ ಮುರ್ಮು ಭೇಟಿ
ADVERTISEMENT

ಆಸ್ಟ್ರೇಲಿಯಾ: ಸಮುದ್ರದಲ್ಲಿ ಮುಳುಗಿ ನಾಲ್ವರು ಭಾರತೀಯರ ಸಾವು

ಆಸ್ಟ್ರೇಲಿಯಾದ ಸಮುದ್ರದಲ್ಲಿ ಮುಳುಗಿ ಇಬ್ಬರು ಮಹಿಳೆಯರು ಸೇರಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.
Last Updated 25 ಜನವರಿ 2024, 4:46 IST
ಆಸ್ಟ್ರೇಲಿಯಾ: ಸಮುದ್ರದಲ್ಲಿ ಮುಳುಗಿ ನಾಲ್ವರು ಭಾರತೀಯರ ಸಾವು

ಪ್ರವಾಸ | ನೋಡಿದ್ರಾ, ಕತ್ತೆ ಸಂಚಾರದ ಈದ್ರಾ?

ಗ್ರೀಸ್‍ ದೇಶದ ಈದ್ರಾ ದ್ವೀಪದಲ್ಲಿ ಹೇಳಿಕೊಳ‍್ಳುವಂಥ ಐಶಾರಾಮಿ ಸೌಲಭ್ಯಗಳಿಲ್ಲ. ಹೋಟೆಲಿನಿಂದ ಸಾಗರತೀರ ತಲುಪಲು ಕಾರು, ಬೈಕುಗಳೂ ಇಲ್ಲ. ಅದರೂ ಆ ತಾಣ ಪ್ರವಾಸಿಗರಿಗೆ ಅಚ್ಚುಮೆಚ್ಚು. ಕತ್ತೆಗಳಿಗೆ ಬೇಡಿಕೆಯೂ ಹೆಚ್ಚು...
Last Updated 14 ಜನವರಿ 2023, 19:30 IST
ಪ್ರವಾಸ | ನೋಡಿದ್ರಾ, ಕತ್ತೆ ಸಂಚಾರದ ಈದ್ರಾ?

ಕರಗುತ್ತಿದೆ ಗ್ರೀನ್‌ಲ್ಯಾಂಡ್‌ ಹಿಮರಾಶಿ: ಏರುತ್ತಿದೆ ಸಾಗರ ಮಟ್ಟ

ಬ್ರಸೆಲ್ಸ್‌: ಗ್ರೀನ್‌ಲ್ಯಾಂಡ್‌ನ ಅತಿ ದೊಡ್ಡ ಹಿಮರಾಶಿಯು ಕರಗುತ್ತಿದೆ. 'ಫ್ಲೋರಿಡಾವನ್ನು ಎರಡು ಇಂಚುಗಳಷ್ಟು (5 ಸೆಂ.ಮೀ) ನೀರಿನಿಂದ ಆವರಿಸುವಷ್ಟು' ಹಿಮಗಡ್ಡೆ ಕರಗುತ್ತಿರುವುದಾಗಿ ಡೆನ್ಮಾರ್ಕ್‌ ಸರ್ಕಾರದ ಸಂಶೋಧಕರು ಹೇಳಿದ್ದಾರೆ. ಹಿಮಕರಗುವಿಕೆ ಇತಿಹಾಸದಲ್ಲಿಯೇ ಬುಧವಾರ ಅತಿ ಹೆಚ್ಚು ಪ್ರಮಾಣದ ಹಿಮಗಡ್ಡೆಯು ಕರಗಿರುವುದನ್ನು ಸಂಶೋಧಕರು ಗಮನಿಸಿದ್ದಾರೆ. 1950ರಿಂದ ಮೂರನೇ ಬಾರಿಗೆ ಭಾರೀ ಪ್ರಮಾಣದಲ್ಲಿ ಹಿಮಕರಗುವಿಕೆಗೆ ಗ್ರೀನ್‌ಲ್ಯಾಂಡ್‌ ಸಾಕ್ಷಿಯಾಗಿದೆ.
Last Updated 1 ಆಗಸ್ಟ್ 2021, 6:01 IST
ಕರಗುತ್ತಿದೆ ಗ್ರೀನ್‌ಲ್ಯಾಂಡ್‌ ಹಿಮರಾಶಿ: ಏರುತ್ತಿದೆ ಸಾಗರ ಮಟ್ಟ
ADVERTISEMENT
ADVERTISEMENT
ADVERTISEMENT