ಶುಕ್ರವಾರ, 4 ಜುಲೈ 2025
×
ADVERTISEMENT

Istanbul

ADVERTISEMENT

ಟರ್ಕಿಯಲ್ಲಿ 1,000ಕ್ಕೂ ಹೆಚ್ಚು ಪ್ರತಿಭಟನಕಾರರ ಬಂಧನ

ಇಸ್ತಾಂಬುಲ್ ಮೇಯರ್ ಎಕ್ರೆಂ ಇಮಾಮೊಗ್ಲು ಅವರ ಬಂಧನ ವಿರೋಧಿಸಿ ಟರ್ಕಿಯಲ್ಲಿ ಕಳೆದ ಐದು ದಿನಗಳಿಂದ ನೂರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಈ ಪೈಕಿ 1,133 ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 24 ಮಾರ್ಚ್ 2025, 14:10 IST
ಟರ್ಕಿಯಲ್ಲಿ 1,000ಕ್ಕೂ ಹೆಚ್ಚು ಪ್ರತಿಭಟನಕಾರರ ಬಂಧನ

ಮುದ್ದುಮರಿಯನ್ನು ತಾನೇ ವೈದ್ಯರಿದ್ದಲ್ಲಿಗೆ ಕರೆತಂದ ತಾಯಿ ನಾಯಿ:ಹೃದಯಸ್ಪರ್ಶಿ ಕ್ಷಣ

ತಾಯಿ ನಾಯಿಯೊಂದು ತನ್ನ ಮರಿಯನ್ನು ವೈದ್ಯರಿದ್ದಲ್ಲಿಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿರುವ ವಿಡಿಯೊವೊಂದು ಗಮನ ಸೆಳೆದಿದೆ.
Last Updated 18 ಜನವರಿ 2025, 7:17 IST
ಮುದ್ದುಮರಿಯನ್ನು ತಾನೇ ವೈದ್ಯರಿದ್ದಲ್ಲಿಗೆ ಕರೆತಂದ ತಾಯಿ ನಾಯಿ:ಹೃದಯಸ್ಪರ್ಶಿ ಕ್ಷಣ

ಜರ್ಮನಿಯಿಂದ ಬೆಂಗಳೂರಿಗೆ ಹೊರಟ ವಿಮಾನ ಇಸ್ತಾಂಬುಲ್‌ನಲ್ಲಿ ತುರ್ತು ಲ್ಯಾಂಡಿಂಗ್

ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಹೊರಟ ಲುಫ್ತಾನ್ಸಾ ಏರ್‌ಲೈನ್ಸ್‌ನ ವಿಮಾನ ವೈದ್ಯಕೀಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಿ ಟರ್ಕಿಯ ಇಸ್ತಾಂಬುಲ್‌ನಲ್ಲಿ ಲ್ಯಾಂಡ್ ಮಾಡಲಾಯಿತು.
Last Updated 20 ಅಕ್ಟೋಬರ್ 2022, 3:02 IST
ಜರ್ಮನಿಯಿಂದ ಬೆಂಗಳೂರಿಗೆ ಹೊರಟ ವಿಮಾನ ಇಸ್ತಾಂಬುಲ್‌ನಲ್ಲಿ ತುರ್ತು ಲ್ಯಾಂಡಿಂಗ್

ವಿಶ್ವ ಮಹಿಳಾ ಬಾಕ್ಸಿಂಗ್‌: ನಿಖತ್ ಜರೀನ್‌ಗೆ ವಿಶ್ವ ಕಿರೀಟ

ವಿಶ್ವ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಐದನೇ ಬಾಕ್ಸರ್
Last Updated 19 ಮೇ 2022, 18:09 IST
ವಿಶ್ವ ಮಹಿಳಾ ಬಾಕ್ಸಿಂಗ್‌: ನಿಖತ್ ಜರೀನ್‌ಗೆ ವಿಶ್ವ ಕಿರೀಟ

ಟರ್ಕಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ರಷ್ಯಾ–ಉಕ್ರೇನ್ ನಿಯೋಗಗಳ ಶಾಂತಿ ಮಾತುಕತೆ

ಹಿಂದಿನ ಸಭೆಗಳಲ್ಲಿ ಸಂಧಾನಕಾರರಿಗೆ ವಿಷವುಣಿಸಲಾಗಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೊಗನ್ ಉಪಸ್ಥಿತಿಯಲ್ಲಿ ಈ ಮಾತುಕತೆ ನಡೆಯುತ್ತಿದೆ.
Last Updated 29 ಮಾರ್ಚ್ 2022, 11:18 IST
ಟರ್ಕಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ರಷ್ಯಾ–ಉಕ್ರೇನ್ ನಿಯೋಗಗಳ ಶಾಂತಿ ಮಾತುಕತೆ

ತೇವವಾಗಿದ್ದ ರನ್‌ವೇಯಲ್ಲಿ ಜಾರಿ, ತುಂಡಾದ ವಿಮಾನ: 3 ಸಾವು, 179 ಮಂದಿಗೆ ಗಾಯ

ಪೆಗಾಸಾಸ್‌ ಏರ್‌ಲೈನ್ಸ್‌ನ ವಿಮಾನ ಇಸ್ತಾಂಬುಲ್‌ನ ಸಬಿಹಾ ಗೊಕ್ಸೆನ್ ನಿಲ್ದಾಣದಲ್ಲಿ ಇಳಿದು ರನ್‌ವೇನಲ್ಲಿ ಹೋಗುತ್ತಿರುವಾಗ ಜಾರಿ, ಮೂರು ತುಂಡುಗಳಾದ ಘಟನೆ ಇಲ್ಲಿ ನಡೆದಿದೆ. ಇದರಲ್ಲಿ ಮೂವರು ಮೃತಪಟ್ಟಿದ್ದು, 179 ಮಂದಿ ಗಾಯಗೊಂಡಿದ್ದಾರೆ.
Last Updated 6 ಫೆಬ್ರುವರಿ 2020, 5:36 IST
ತೇವವಾಗಿದ್ದ ರನ್‌ವೇಯಲ್ಲಿ ಜಾರಿ, ತುಂಡಾದ ವಿಮಾನ: 3 ಸಾವು, 179 ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT
ADVERTISEMENT