ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

italian open tennis

ADVERTISEMENT

ಸಾವಿರ ಪಂದ್ಯಗಳ ಮೈಲುಗಲ್ಲು: ಸೆರೆನಾಗೆ ಸೋಲು

ಡಬ್ಲ್ಯುಟಿಎ ಟೂರ್‌ ಇತಿಹಾಸದಲ್ಲಿ ಒಂದು ಸಾವಿರ ಪಂದ್ಯ ಆಡಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಬುಧವಾರ ಹೊಸ ಮೈಲುಗಲ್ಲು ಸ್ಥಾಪಿಸಿದರು. ಆದರೆ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಈ ಪಂದ್ಯದಲ್ಲಿ ಸೋತರು.
Last Updated 13 ಮೇ 2021, 8:56 IST
ಸಾವಿರ ಪಂದ್ಯಗಳ ಮೈಲುಗಲ್ಲು: ಸೆರೆನಾಗೆ ಸೋಲು

ಇಟಾಲಿಯನ್ ಓಪನ್ ಟೆನಿಸ್: ನಡಾಲ್‌ ಎದುರು ಗೆದ್ದ ಡೀಗೊ ಸ್ವಾರ್ಟ್ಸ್‌ಮನ್

ಮತ್ತೆ ಉದ್ವೇಗಕ್ಕೆ ಒಳಗಾಗಿ ರ‍್ಯಾಕೆಟ್ ನೆಲಕ್ಕೆ ಎಸೆದ ಜೊಕೊವಿಚ್‌; ಸಿಮೋನಾ ಹಲೆಪ್‌, ಮುಗುರುಜಾ ಸೆಮಿಫೈನಲ್‌ಗೆ ಪ್ರವೇಶ
Last Updated 20 ಸೆಪ್ಟೆಂಬರ್ 2020, 13:21 IST
ಇಟಾಲಿಯನ್ ಓಪನ್ ಟೆನಿಸ್: ನಡಾಲ್‌ ಎದುರು ಗೆದ್ದ ಡೀಗೊ ಸ್ವಾರ್ಟ್ಸ್‌ಮನ್

ಇಟಾಲಿಯನ್ ಓಪನ್ ಟೆನಿಸ್ ಟೂರ್ನಿ: ಸೆಮಿಗೆ ನೊವಾಕ್ ಜೊಕೊವಿಚ್

ಇಟಾಲಿಯನ್ ಓಪನ್ ಟೆನಿಸ್ ಟೂರ್ನಿ: ಪ್ರಬಲ ಪೈಪೋಟಿ ನೀಡಿದ ಡೆಲ್ ಪೊಟ್ರೊ
Last Updated 18 ಮೇ 2019, 19:45 IST
ಇಟಾಲಿಯನ್ ಓಪನ್ ಟೆನಿಸ್ ಟೂರ್ನಿ: ಸೆಮಿಗೆ ನೊವಾಕ್ ಜೊಕೊವಿಚ್

ಇಟಾಲಿಯನ್‌ ಓಪನ್‌ ಟೆನಿಸ್‌ : ಜ್ವರೆವ್‌, ಸ್ವಿಟೋಲಿನಾಗೆ ಆಘಾತ

ರೋಮ್‌ (ಎಎಫ್‌ಪಿ): ಎರಡು ಬಾರಿಯ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಎಲಿನಾ ಸ್ವಿಟೋಲಿನಾ ಹಾಗೂ ಯುವ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಘಾತ ಅನುಭವಿಸಿದ್ದಾರೆ. ಇವರಿಬ್ಬರೂ ಮಂಗಳವಾರ ತಮ್ಮ ಪಂದ್ಯಗಳಲ್ಲಿ ಸೋತರು. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸ್ವಿಟೋಲಿನಾ ಎರಡನೇ ಸುತ್ತಿನ ಪಂದ್ಯದಲ್ಲಿ ಬೆಲಾರಸ್‌ನ ವಿಕ್ಟೊರಿಯಾ ಅಜರೆಂಕಾ ಎದುರು 4–6, 6–1, 5–7 ಸೆಟ್‌ಗಳಿಂದ ಸೋಲು ಅನುಭವಿಸಿದರು. ಎರಡು ಬಾರಿ ಸುರಿದ ಮಳೆಯಿಂದಾಗಿ ಆಟಕ್ಕೆ ವ್ಯತ್ಯಯವಾಯಿತು. ಅಮೆರಿಕಾದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮೊಣಕಾಲು ನೋವಿನ ಕಾರಣ ಟೂರ್ನಿಯಿಂದ ಹಿಂದೆ ಸರಿದಿದ್ದು, ಅವರ ಎದುರಾಳಿ, ಸಹೋದರಿ ವೀನಸ್‌ ವಿಲಿಯಮ್ಸ್ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
Last Updated 15 ಮೇ 2019, 20:15 IST
ಇಟಾಲಿಯನ್‌  ಓಪನ್‌ ಟೆನಿಸ್‌ : ಜ್ವರೆವ್‌, ಸ್ವಿಟೋಲಿನಾಗೆ ಆಘಾತ
ADVERTISEMENT
ADVERTISEMENT
ADVERTISEMENT
ADVERTISEMENT