ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಡೇವಿಡ್ ವಾರ್ನರ್ ಪುತ್ರಿ ಅಭಿಮಾನಿ!
ಬಾಲ್ ಟ್ಯಾಂಪರಿಂಗ್ ಹಗರಣದಲ್ಲಿ ನಿಷೇಧಗೊಂಡು ಒಂದು ವರ್ಷದ ನಂತರ ಕ್ರಿಕೆಟ್ಗೆ ಹಿಂತಿರುಗಿರುವ ವಾರ್ನರ್ ಒಳ್ಳೆ ಫಾರ್ಮ್ನಲ್ಲಿದ್ದಾರೆ. ಆದರೆ ವಿರಾಟ್ ಕೊಹ್ಲಿಯೇ ಟಾಕ್ ಆಫ್ ದ ಟಾಪಿಕ್. ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳಲ್ಲದೆಯೇ ಡೇವಿಡ್ ವಾರ್ನರ್ ಪುತ್ರಿ ಕೂಡ ಕೊಹ್ಲಿಗೆ ಫಿದಾ ಆಗಿದ್ದಾರೆ.Last Updated 10 ನವೆಂಬರ್ 2019, 12:19 IST