ಹುಬ್ಬಳ್ಳಿ: ಸಾವಯವ ಮಾವು, ಹಲಸು ಮೇಳ
ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು’ ಎನ್ನುವ ಮಾತಿದೆ. ಇದಕ್ಕೆ ಪೂರಕವಾಗಿಯೇ ಇಲ್ಲಿನ ಜೆ.ಸಿ. ನಗರದ ಭಗಿನಿ ಮಂಡಳದಲ್ಲಿ ಸಹಜ ಸಮೃದ್ಧ–ಸಾವಯವ ಕೃಷಿಕರ ಬಳಗವು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ, ದೇವದಾನ್ಯ ಸಂಘಟನೆಯ ಸಹಯೋಗದಲ್ಲಿ ‘ಸಾವಯವ ಮಾವು ಮತ್ತು ಹಲಸು ಮೇಳ’ ಆಯೋಜಿಸಿದೆ. Last Updated 7 ಜೂನ್ 2025, 14:02 IST