ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Jack Ma

ADVERTISEMENT

ವಾರಕ್ಕೆ 70 ಗಂಟೆ ದುಡಿಮೆ: ಚರ್ಚೆ ಹುಟ್ಟುಹಾಕಿದ ಇನ್ಫೊಸಿಸ್‌ ನಾರಾಯಣಮೂರ್ತಿ ಮಾತು

ಉದ್ಯಮಗಳಲ್ಲಿ ವಾರಕ್ಕೆ 70 ಗಂಟೆಯ (ಐದು ದಿನದ ದುಡಿಮೆ ದಿನಗಳಂದು) ಕೆಲಸ ಮಾಡುವುದು ಅಗತ್ಯ ಎಂಬ ವಿಷಯ ಕುರಿತಂತೆ ಇನ್ಫೊಸಿಸ್‌ ಸಂಸ್ಥಾಪಕ ಎನ್‌.ಆರ್.ನಾರಾಯಣಮೂರ್ತಿ ಅವರ ಅಭಿಪ್ರಾಯ ಈಗ ಚರ್ಚೆಯ ಸ್ವರೂಪ ಪಡೆದಿದೆ.
Last Updated 27 ಅಕ್ಟೋಬರ್ 2023, 11:36 IST
ವಾರಕ್ಕೆ 70 ಗಂಟೆ ದುಡಿಮೆ: ಚರ್ಚೆ ಹುಟ್ಟುಹಾಕಿದ ಇನ್ಫೊಸಿಸ್‌ ನಾರಾಯಣಮೂರ್ತಿ ಮಾತು

ಚೀನಾಗೆ ಮರಳಿದ ಅಲಿಬಾಬಾ ಸಂಸ್ಥಾಪಕ, ಖ್ಯಾತ ಉದ್ಯಮಿ ಜಾಕ್ ಮಾ

58 ವರ್ಷದ ಮಾ, 1990ರಲ್ಲಿ ಸ್ಥಾಪಿಸಿದ ಅಲಿಬಾಬಾ, ಚೀನಾದ ಅತ್ಯಂತ ಶ್ರೀಮಂತ ಹಾಗೂ ಪ್ರಭಾವಿ ವ್ಯಾಪಾರ ಕಂಪನಿಯಾಗಿದೆ.
Last Updated 27 ಮಾರ್ಚ್ 2023, 16:30 IST
ಚೀನಾಗೆ ಮರಳಿದ ಅಲಿಬಾಬಾ ಸಂಸ್ಥಾಪಕ, ಖ್ಯಾತ ಉದ್ಯಮಿ ಜಾಕ್ ಮಾ

‘ಆ್ಯಂಟ್‌ ಸಮೂಹದಿಂದ ಜಾಕ್ ಮಾ ಹೊರಕ್ಕೆ’

ಬೀಜಿಂಗ್‌ (ಎಎಫ್‌ಪಿ): ಜಾಕ್‌ ಮಾ ಅವರು ಆ್ಯಂಟ್ ಸಮೂಹದಿಂದ ಹೊರನಡೆಯಲಿದ್ದಾರೆ ಎಂದು ಕಂಪನಿಯು ಶನಿವಾರ ಹೇಳಿದೆ. ಯಾವುದೇ ಷೇರುದಾರ, ಏಕಾಂಗಿಯಾಗಿ ಅಥವಾ ಇತರರೊಂದಿಗೆ ಜಂಟಿಯಾಗಿ ಆ್ಯಂಟ್‌ ಸಮೂಹದ ಮೇಲೆ ನಿಯಂತ್ರಣ ಹೊಂದದಂತೆ ಮಾಲೀಕತ್ವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಪ್ರಕಟಣೆ ಯಲ್ಲಿ ತಿಳಿಸಿದೆ. ಮಾಲೀಕತ್ವದ ಬಗ್ಗೆ ಕಂಪನಿಯ ಹಿಂದಿನ ಸಂಕೀರ್ಣವಾದ ವ್ಯವಸ್ಥೆಯಿಂದಾಗಿ ಜಾಕ್‌ ಮಾ ಅವರು ಪರೋಕ್ಷವಾಗಿ ಆ್ಯಂಟ್‌ನ ಶೇ 53.46ರಷ್ಟು ಷೇರುಗಳ ಮೇಲೆ ನಿಯಂತ್ರಣ ಹೊಂದಿದ್ದರು ಎಂದು ಅದು ಹೇಳಿದೆ.
Last Updated 7 ಜನವರಿ 2023, 19:51 IST
‘ಆ್ಯಂಟ್‌ ಸಮೂಹದಿಂದ ಜಾಕ್ ಮಾ ಹೊರಕ್ಕೆ’

ಆ್ಯಂಟ್‌ ಸಮೂಹದಿಂದ ಹೊರನಡೆಯಲಿದ್ದಾರೆಯೇ ಜಾಕ್‌ ಮಾ?

ಆ್ಯಂಟ್‌ ಸಮೂಹವು ತನ್ನ ಸಂಸ್ಥಾಪಕ ಜಾಕ್ ಮಾ ಅವರಿಗೆ ಸಮೂಹದಿಂದ ಹೊರನಡೆಯಲು, ತಮ್ಮ ಷೇರುಗಳನ್ನು ಮಾರಾಟ ಮಾಡಲು, ಕಂಪನಿಯ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಲು ಮಾರ್ಗಗಳನ್ನು ಅರಸುತ್ತಿದೆ!
Last Updated 20 ಏಪ್ರಿಲ್ 2021, 2:45 IST
ಆ್ಯಂಟ್‌ ಸಮೂಹದಿಂದ ಹೊರನಡೆಯಲಿದ್ದಾರೆಯೇ ಜಾಕ್‌ ಮಾ?

ಚೀನಾದ ಉದ್ಯಮಿಗಳ ಪಟ್ಟಿಯಲ್ಲಿ ಜಾಕ್‌ಮಾಗಿಲ್ಲ ಸ್ಥಾನ: ಜಗತ್ತಿನ ಅನುಮಾನಕ್ಕೆ ಬಲ

ಚೀನಾ ಸರ್ಕಾರಿ ಮಾಧ್ಯಮ ಪ್ರಕಟಿಸಿದ ದೇಶದ ಉದ್ಯಮಶೀಲರ ಪಟ್ಟಿಯಲ್ಲಿ ಖ್ಯಾತ ಉದ್ಯಮಿ ಜಾಕ್‌ ಮಾ ಅವರ ಹೆಸರೇ ಇಲ್ಲ. ಇದರೊಂದಿಗೆ ಚೀನಾ ಉದ್ದೇಶಪೂರ್ಕವಾಗಿ ಜಾಕ್‌ ಮಾ ಅವರನ್ನು ನಿಗ್ರಹಿಸುವ ಪ್ರಯತ್ನ ಮಾಡುತ್ತಿದೆ ಎಂಬ ಜಾಗತಿಕನ ಅನುಮಾನಕ್ಕೆ ಬಲ ಸಿಕ್ಕಿದೆ.
Last Updated 2 ಫೆಬ್ರುವರಿ 2021, 11:45 IST
ಚೀನಾದ ಉದ್ಯಮಿಗಳ ಪಟ್ಟಿಯಲ್ಲಿ ಜಾಕ್‌ಮಾಗಿಲ್ಲ ಸ್ಥಾನ: ಜಗತ್ತಿನ ಅನುಮಾನಕ್ಕೆ ಬಲ

ವಿಡಿಯೊ ಮೀಟಿಂಗ್‌ನಲ್ಲಿ ಕಾಣಿಸಿಕೊಂಡ ಜಾಕ್ ಮಾ: ಚೀನಾ ಮಾಧ್ಯಮಗಳ ವರದಿ

ಬೀಜಿಂಗ್: ಕಳೆದ ಎರಡು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಅಲಿಬಾಬಾ ಗ್ರೂಪ್ ಆಫ್ ಕಂಪನಿ ಸಂಸ್ಥಾಪಕ ಜಾಕ್ ಮಾ ಅವರು ಚೀನಾದಲ್ಲಿ ಬುಧವಾರ 100 ಗ್ರಾಮೀಣ ಶಿಕ್ಷಕರನ್ನು ವಿಡಿಯೊ ಕಾನ್ಫರೆನ್‌ ಮೂಲಕ ಭೇಟಿಯಾದರು ಎಂದು ಸ್ಥಳೀಯ ಸರ್ಕಾರಿ ಮಾಧ್ಯಮ ವರದಿ ಮಾಡಿದೆೆ.
Last Updated 20 ಜನವರಿ 2021, 6:50 IST
ವಿಡಿಯೊ ಮೀಟಿಂಗ್‌ನಲ್ಲಿ ಕಾಣಿಸಿಕೊಂಡ ಜಾಕ್ ಮಾ: ಚೀನಾ ಮಾಧ್ಯಮಗಳ ವರದಿ

ಜಾಕ್ ಮಾ ಉದ್ದೇಶಪೂರ್ವಕವಾಗಿಯೇ ಭೂಗತರಾಗಿದ್ದಾರಾ?

ಚೀನಾದ ಖ್ಯಾತ ಉದ್ಯಮಿ ಮತ್ತು ಅಲಿಬಾಬಾ ಗ್ರೂಪ್ ಆಫ್ ಕಂಪನಿ ಸ್ಥಾಪಕ ಜಾಕ್ ಮಾ ಕಳೆದ ಎರಡು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಕೊಳ್ಳುತ್ತಿಲ್ಲ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ತಾವೇ ನಿರ್ಮಿಸುತ್ತಿರುವ ಆಫ್ರಿಕಾದ ಟ್ಯಾಲೆಂಟ್ ಶೋನ ಫೈನಲ್ ಎಪಿಸೋಡ್‌ನಲ್ಲೂ ಅವರು ಕಾಣಿಸಿಕೊಳ್ಳದಿದ್ದರಿಂದ ಚೀನಾದ ಹೈ ಪ್ರೊಫೈಲ್ ಉದ್ಯಮಿ ಎಲ್ಲಿ ಎಂಬ ಪ್ರಶ್ನೆಗಳು ಎದ್ದಿದ್ದವು.
Last Updated 6 ಜನವರಿ 2021, 17:21 IST
ಜಾಕ್ ಮಾ ಉದ್ದೇಶಪೂರ್ವಕವಾಗಿಯೇ ಭೂಗತರಾಗಿದ್ದಾರಾ?
ADVERTISEMENT

ಆಳ–ಅಗಲ: ನಾಪ‍ತ್ತೆ ನಾಡು ಚೀನಾ

ಅಲಿಬಾಬಾ ಸ್ಥಾಪಕ ಜಾಕ್‌ ಮಾ ಎರಡು ತಿಂಗಳಿನಿಂದ ಎಲ್ಲೂ ಕಾಣಿಸಿಕೊಂಡಿಲ್ಲ
Last Updated 5 ಜನವರಿ 2021, 21:24 IST
ಆಳ–ಅಗಲ: ನಾಪ‍ತ್ತೆ ನಾಡು ಚೀನಾ

ಚೀನಾ ಕೋಟ್ಯಧಿಪತಿ, ಅಲಿಬಾಬಾ ಸಂಸ್ಥಾಪಕ ಜಾಕ್ ಮಾ 2 ತಿಂಗಳಿನಿಂದ ಕಣ್ಮರೆ

ಅಲಿಬಾಬಾ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಕೋಟ್ಯಧಿಪತಿ ಜಾಕ್ ಮಾ ಎರಡು ತಿಂಗಳುಗಳಿಂದ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಅವರು ಚೀನಾ ಸರ್ಕಾರವನ್ನು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಟೀಕಿಸುವ ಮೂಲಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಶಾಂಘೈ ಮತ್ತು ಹಾಂಕಾಂಗ್‌ಗಳಲ್ಲಿ ಜಾಕ್ ಮಾ ಅವರ ‘ಆಂಟ್‌’ ಗ್ರೂಪ್‌ನ 3,700 ಕೋಟಿ ಡಾಲರ್ ಐಪಿಒಗಳನ್ನು ಈಚೆಗೆ ಅಮಾನತುಗೊಳಿಸಲಾಗಿತ್ತು.
Last Updated 5 ಜನವರಿ 2021, 9:46 IST
ಚೀನಾ ಕೋಟ್ಯಧಿಪತಿ, ಅಲಿಬಾಬಾ ಸಂಸ್ಥಾಪಕ ಜಾಕ್ ಮಾ 2 ತಿಂಗಳಿನಿಂದ ಕಣ್ಮರೆ

ಏಷ್ಯಾದ ಬಡ ರಾಷ್ಟ್ರಗಳಿಗೆ 18 ಲಕ್ಷ ಮಾಸ್ಕ್ ಪೂರೈಕೆ: ಅಲಿಬಾಬಾ ಸಂಸ್ಥಾಪಕ ಜಾಕ್ ಮಾ

ರಕ್ಷಣಾ ಸ್ಯೂಟ್‌ಗಳು, ವೆಂಟಿಲೇಟರ್‌ಗಳು ಹಾಗೂ ಥರ್ಮೊಮೀಟರ್‌ಗಳನ್ನೂ ಒದಗಿಸುವುದಾಗಿ ತಿಳಿಸಿದ್ದಾರೆ.
Last Updated 21 ಮಾರ್ಚ್ 2020, 9:57 IST
ಏಷ್ಯಾದ ಬಡ ರಾಷ್ಟ್ರಗಳಿಗೆ 18 ಲಕ್ಷ ಮಾಸ್ಕ್ ಪೂರೈಕೆ: ಅಲಿಬಾಬಾ ಸಂಸ್ಥಾಪಕ ಜಾಕ್ ಮಾ
ADVERTISEMENT
ADVERTISEMENT
ADVERTISEMENT