ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Jain Associations

ADVERTISEMENT

₹21 ಕೋಟಿ ರಿಯಾಯಿತಿ ಪಡೆದು 186 ಐಷಾರಾಮಿ ಕಾರು ಖರೀದಿಸಿದ ಜೈನರು

ಒಟ್ಟು ₹21 ಕೋಟಿ ಮೊತ್ತದ ರಿಯಾಯಿತಿ ಪಡೆದು, ಒಟ್ಟು 186 ಐಷಾರಾಮಿ ಕಾರುಗಳನ್ನು ಖರೀದಿಸಿ ಜೈನ ಸಮುದಾಯವು ತನ್ನ ಕೊಳ್ಳುವ ಶಕ್ತಿಯನ್ನು ಪ್ರದರ್ಶಿಸಿದೆ.
Last Updated 19 ಅಕ್ಟೋಬರ್ 2025, 14:21 IST
₹21 ಕೋಟಿ ರಿಯಾಯಿತಿ ಪಡೆದು 186 ಐಷಾರಾಮಿ ಕಾರು ಖರೀದಿಸಿದ ಜೈನರು

12 ತಿಂಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ಸಮಾಧಿ ಸಲ್ಲೇಖನ ವ್ರತ: ಗುಣಧರನಂದಿ ಮಹಾರಾಜ

ಐನಾಪುರದಲ್ಲಿ ಜೈನ ಸಮಾವೇಶ
Last Updated 8 ಜೂನ್ 2025, 14:24 IST
12 ತಿಂಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ಸಮಾಧಿ ಸಲ್ಲೇಖನ ವ್ರತ: ಗುಣಧರನಂದಿ ಮಹಾರಾಜ

ಮೇ 29ಕ್ಕೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಉಪವಾಸ ಸತ್ಯಾಗ್ರಹ : ಜೈನ ಸಮಾಜ

ಜೈನ್ ಅಭಿವೃದ್ಧಿ ನಿಗಮ ಸ್ಥಾಪಿಸಿ, ನಿಗಮಕ್ಕೆ ಪ್ರತಿವರ್ಷ ₹200 ಕೋಟಿ ಅನುದಾನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 29 ರಂದು ಜೈನ ಸಮುದಾಯದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು
Last Updated 24 ಮೇ 2025, 15:14 IST
ಮೇ 29ಕ್ಕೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಉಪವಾಸ ಸತ್ಯಾಗ್ರಹ : ಜೈನ ಸಮಾಜ

ಜೈನ ಪದ್ಧತಿ ಕಮ್ಮಟ ಜೂನ್‌ 9ರಿಂದ

ಜೈನ ಅಧ್ಯಯನ ಕೇಂದ್ರವು ಜೂನ್‌ 9 ಮತ್ತು 10ರಂದು ಅಂತರರಾಷ್ಟ್ರೀಯ ಕಮ್ಮಟ ನಡೆಸಲು ನಿರ್ಧರಿಸಿದೆ.
Last Updated 10 ಮೇ 2022, 20:08 IST
fallback

ಸಂಕಷ್ಟ: ಲಕ್ಷಾಂತರ ಮಂದಿಗೆ ಅನ್ನದಾಸೋಹ

ಹಸಿದವರಿಗೆ ಸಾಂತ್ವನ: ಕಂಕಣ ತೊಟ್ಟ ಕರ್ನಾಟಕ ಜೈನ ಅಸೋಷಿಯೇಷನ್‌
Last Updated 29 ಏಪ್ರಿಲ್ 2020, 22:44 IST
ಸಂಕಷ್ಟ: ಲಕ್ಷಾಂತರ ಮಂದಿಗೆ ಅನ್ನದಾಸೋಹ

ಜೈನ ಅಸೋಸಿಯೇಷನ್‌ ಶತ ಸಂಭ್ರಮ

‘ಜೈನರು ದಾನ ನೀಡಲು ಹಿಂಜರಿಯುತ್ತಿದ್ದಾರೆ. ತಮಗೆ ಅಗತ್ಯ ಇರುವುದನ್ನು ಕೇಳಿ ಪಡೆಯಲು ಆಸಕ್ತಿ ತೋರುತ್ತಿಲ್ಲ. ಇದರಿಂದ ಎಲ್ಲ ಕ್ಷೇತ್ರಗಳಲ್ಲೂ ಜೈನರು ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ. ಸಮುದಾಯದ ಏಳಿಗೆಗೆ ಈಗಿನವರು ಮುಂದಿನ ನೂರು ವರ್ಷಗಳಿಗೆ ಆಗುವ ಯೋಜನೆ ತಯಾರಿಸಿ ಮುಂದಡಿ ಇಡಬೇಕು’ ಎಂದು ಕರ್ನಾಟಕ ಜೈನ ಅಸೋಸಿಯೇಷನ್‌ನ ಗೌರವ ಅಧ್ಯಕ್ಷ ಸುರೇಂದ್ರ ಕುಮಾರ್‌ ಸಲಹೆ ನೀಡಿದರು.
Last Updated 16 ಜೂನ್ 2019, 20:28 IST
ಜೈನ ಅಸೋಸಿಯೇಷನ್‌ ಶತ ಸಂಭ್ರಮ
ADVERTISEMENT
ADVERTISEMENT
ADVERTISEMENT
ADVERTISEMENT