ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Jain Muni

ADVERTISEMENT

ಬೆಳಗಾವಿ: ಯಮಸಲ್ಲೇಖನದ ಮೂಲಕ ದೇಹ ತ್ಯಜಿಸಿದ ಧೈರ್ಯಮತಿ ಮಾತಾ

ಶಹಾಪುರದ ಕೋರೆ ಗಲ್ಲಿಯ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ 11 ದಿನಗಳಿಂದ ಯಮಸಲ್ಲೇಖನ ವ್ರತ ಕೈಗೊಂಡಿದ್ದ 105 ಧೈರ್ಯಮತಿ ಮಾತಾ (94) ಅವರು ಬುಧವಾರ ರಾತ್ರಿ ಜಿನೈಕ್ಯರಾದರು. ಜೈನ ಧರ್ಮದ ವಿಧಾನಗಳಂತೆ ಮಾಣಿಕಬಾಗ್ ಬೋರ್ಡಿಂಗ್‌ನಲ್ಲಿ ಗುರುವಾರ ಅವರ ಅಂತ್ಯಕ್ರಿಯೆ ನೆರವೇರಿತು.
Last Updated 3 ಆಗಸ್ಟ್ 2023, 10:33 IST
ಬೆಳಗಾವಿ: ಯಮಸಲ್ಲೇಖನದ ಮೂಲಕ ದೇಹ ತ್ಯಜಿಸಿದ ಧೈರ್ಯಮತಿ ಮಾತಾ

Video | ಜೈನಮುನಿ ಹತ್ಯೆ ಪ್ರಕರಣ ಸಿಐಡಿಗೆ: ಸಿದ್ದರಾಮಯ್ಯ

ಬೆಳಗಾವಿಯ ಜೈನಮುನಿ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿರುವ ಬಗ್ಗೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
Last Updated 19 ಜುಲೈ 2023, 9:49 IST
Video |  ಜೈನಮುನಿ ಹತ್ಯೆ ಪ್ರಕರಣ ಸಿಐಡಿಗೆ: ಸಿದ್ದರಾಮಯ್ಯ

ಜೈನ ಮುನಿ ಹತ್ಯೆ ಹಿಂದೆ ಮುಸ್ಲಿಂ ಸಂಘಟನೆ ಕೈವಾಡದ ಶಂಕೆ: ವಿದ್ಯಾನಂದ ಸರಸ್ವತಿ

ಕಾಮಕುಮಾರ ನಂದಿ ಮಹಾರಾಜ ಅವರ ಕೊಲೆಯಲ್ಲಿ ಒಬ್ಬನ ಕೈವಾಡ ಮಾತ್ರವಿಲ್ಲ. ಇದರ ಹಿಂದೆ ಮುಸ್ಲಿಂ ಸಂಘಟನೆಯ ಕೈವಾಡ ಇರುವ ಶಂಕೆ ಇದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಅಖಿಲ ಭಾರತೀಯ ಸಂತ ಸಮಿತಿ ರಾಜ್ಯ ಘಟಕದ ಅಧ್ಯಕ್ಷರಾದ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಆಗ್ರಹಿಸಿದರು.
Last Updated 19 ಜುಲೈ 2023, 1:38 IST
ಜೈನ ಮುನಿ ಹತ್ಯೆ ಹಿಂದೆ ಮುಸ್ಲಿಂ ಸಂಘಟನೆ ಕೈವಾಡದ ಶಂಕೆ: ವಿದ್ಯಾನಂದ ಸರಸ್ವತಿ

ಜೈನಮುನಿ ಹತ್ಯೆ ಖಂಡನೀಯ: ಕೃಷ್ಣಾನಂದತೀರ್ಥ ಸ್ವಾಮೀಜಿ

ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರನ್ನು ಕ್ರೂರವಾಗಿ ಹತ್ಯ ಮಾಡಿರುವುದು ಅತ್ಯಂತ ಆಘಾತಕಾರಿಯಾಗಿದೆ’ ಎಂದು ತಾಲ್ಲೂಕಿನ ಜಗದ್ಗುರು ಬದರಿ ಶಂಕರಾಚಾರ್ಯ ಶಕಟಪುರ ಕ್ಷೇತ್ರದ ವಿದ್ಯಾಧೀಶ್ವರ ವಿದ್ಯಾಭಿನವ ಕೃಷ್ಣಾನಂದತೀರ್ಥ ಸ್ವಾಮೀಜಿ ಹೇಳಿದ್ದಾರೆ.
Last Updated 13 ಜುಲೈ 2023, 14:08 IST
ಜೈನಮುನಿ ಹತ್ಯೆ ಖಂಡನೀಯ: ಕೃಷ್ಣಾನಂದತೀರ್ಥ ಸ್ವಾಮೀಜಿ

ಗದಗ: ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

ಜೈನ ಮುನಿ ಹತ್ಯೆ ಖಂಡಿಸಿ ಗದಗ ಜೈನ ಸಮಾಜದಿಂದ ಮೌನ ಮೆರವಣಿಗೆ
Last Updated 13 ಜುಲೈ 2023, 6:55 IST
ಗದಗ: ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

‘ಜೈನ ಸಾಧುಗಳಿಗೆ ಪೊಲೀಸ್ ರಕ್ಷಣೆ ಒದಗಿಸಿ’: ಅಖಿಲ ಭಾರತ ಜೈನ್‌ ಯೂಥ್‌ ಫೆಡರೇಷನ್‌

‘ಜೈನ ಸಾಧುಗಳಿಗೆ ಪೊಲೀಸ್ ರಕ್ಷಣೆ ಒದಗಿಸಿ’
Last Updated 12 ಜುಲೈ 2023, 20:33 IST
‘ಜೈನ ಸಾಧುಗಳಿಗೆ ಪೊಲೀಸ್ ರಕ್ಷಣೆ ಒದಗಿಸಿ’: ಅಖಿಲ ಭಾರತ ಜೈನ್‌ ಯೂಥ್‌ ಫೆಡರೇಷನ್‌

Fact Check: ಜೈನ ಮುನಿಯನ್ನು ಮುಸ್ಲಿಮರು ಕೊಂದರೆಂಬುದು ಸುಳ್ಳು ಸುದ್ದಿ

ವಿವರ ಇಲ್ಲಿದೆ
Last Updated 11 ಜುಲೈ 2023, 0:20 IST
Fact Check: ಜೈನ ಮುನಿಯನ್ನು ಮುಸ್ಲಿಮರು ಕೊಂದರೆಂಬುದು ಸುಳ್ಳು ಸುದ್ದಿ
ADVERTISEMENT

ಜೈನಮುನಿ ಹತ್ಯೆ ಪ್ರಕರಣ: 10 ಗಂಟೆ..ಒಂದು ಸೀರೆ, ಟವೆಲ್, 30 ಅಡಿ ಆಳದಲ್ಲಿ ಮುನಿಗಳ ದೇಹ!

ಜೈನ ಮುನಿಗಳ ಕೊಲೆ ಹೇಗಾಯಿತು? ಯಾಕಾಯಿತು? ಈ ಪ್ರಕರಣದ ಪರಿ‍‍ಪೂರ್ಣ ರಿಪೋರ್ಟ್‌ ಈ ವಿಡಿಯೊದಲ್ಲಿ
Last Updated 10 ಜುಲೈ 2023, 16:31 IST
ಜೈನಮುನಿ ಹತ್ಯೆ ಪ್ರಕರಣ: 10 ಗಂಟೆ..ಒಂದು ಸೀರೆ, ಟವೆಲ್, 30 ಅಡಿ ಆಳದಲ್ಲಿ ಮುನಿಗಳ ದೇಹ!

Video | ಜೈನ ಮುನಿಗಳ ರಕ್ಷಣೆಗೆ ಶೀಘ್ರ ಸುತ್ತೋಲೆ: ಜಿ. ಪರಮೇಶ್ವರ

ಜೈನ ಮುನಿಗಳು ಧರ್ಮ ಪ್ರಚಾರಕ್ಕಾಗಿ ವಿಹಾರ ನಡೆಸುವ ಸಂದರ್ಭದಲ್ಲಿ ಪೊಲೀಸ್ ಭದ್ರತೆ ಒದಗಿಸಲು ಸರ್ಕಾರ ಸಿದ್ಧವಿದ್ದು, ಪೊಲೀಸ್‌ ಇಲಾಖೆಯಿಂದ ಎಲ್ಲಾ ಠಾಣೆಗಳಿಗೆ ಶೀಘ್ರ ಸುತ್ತೋಲೆ ಹೊರಡಿಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
Last Updated 10 ಜುಲೈ 2023, 14:42 IST
Video | ಜೈನ ಮುನಿಗಳ ರಕ್ಷಣೆಗೆ ಶೀಘ್ರ ಸುತ್ತೋಲೆ: ಜಿ. ಪರಮೇಶ್ವರ

ಕಲ್ಲಂಗಡಿಗೆ ಮರುಗಿದ್ದ ಸಿದ್ದು ಮನಸ್ಸು, ಜೈನಮುನಿ ಹತ್ಯೆ ಬಗ್ಗೆ ಸ್ಪಂದಿಸಿಲ್ಲ: ಬಿಜೆಪಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದಿದ್ದು, ಕಾಂಗ್ರೆಸ್– ಬಿಜೆಪಿ ಪರಸ್ಪರ ಆರೋಪ– ಪ್ರತ್ಯಾರೋಪದಲ್ಲಿ ತೊಡಗಿವೆ.
Last Updated 10 ಜುಲೈ 2023, 10:44 IST
ಕಲ್ಲಂಗಡಿಗೆ ಮರುಗಿದ್ದ ಸಿದ್ದು ಮನಸ್ಸು, ಜೈನಮುನಿ ಹತ್ಯೆ ಬಗ್ಗೆ ಸ್ಪಂದಿಸಿಲ್ಲ: ಬಿಜೆಪಿ
ADVERTISEMENT
ADVERTISEMENT
ADVERTISEMENT