ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jakarta

ADVERTISEMENT

ದಕ್ಷಿಣದ ಧ್ವನಿ ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆ ಅಗತ್ಯ: ನರೇಂದ್ರ ಮೋದಿ

ಜಕಾರ್ತ: ‘ಕೋವಿಡ್‌ ನಂತರದ ಪರಿಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿಯನ್ನು ಇನ್ನಷ್ಟು ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆಯ ನಿರ್ಮಾಣ ಅತ್ಯಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 7 ಸೆಪ್ಟೆಂಬರ್ 2023, 6:16 IST
ದಕ್ಷಿಣದ ಧ್ವನಿ ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆ ಅಗತ್ಯ: ನರೇಂದ್ರ ಮೋದಿ

ASEAN-India Summit: ಜಕಾರ್ತಾ ತಲುಪಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ಗುರುವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಂಡೋನೇಷ್ಯಾವನ್ನು ತಲುಪಿದರು. ಆಸಿಯಾನ್-ಭಾರತ (ASEAN-India) ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಇಂಡೋನೇಷ್ಯಾಗೆ ಆಗಮಿಸಿದ್ದಾರೆ.
Last Updated 7 ಸೆಪ್ಟೆಂಬರ್ 2023, 2:13 IST
ASEAN-India Summit: ಜಕಾರ್ತಾ ತಲುಪಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ಬಾಲಿ: ಮೂವರು ವಲಸೆ ಅಧಿಕಾರಿಗಳ ಬಂಧನ

ಅಂಗಾಂಗ ಅಕ್ರಮ ಸಾಗಣೆ ಜಾಲದ ಜೊತೆ ನಂಟು
Last Updated 29 ಜುಲೈ 2023, 13:24 IST
ಬಾಲಿ: ಮೂವರು ವಲಸೆ ಅಧಿಕಾರಿಗಳ ಬಂಧನ

4.60 ಲಕ್ಷ ಟನ್ ತಾಳೆ ಎಣ್ಣೆ ರಫ್ತಿಗೆ ಅನುಮತಿ

ಇಂಡೊನೇಷ್ಯಾ ಸರ್ಕಾರವು ಜೂನ್ 9ರವರೆಗೆ 4.60 ಲಕ್ಷ ಟನ್ ತಾಳೆ ಎಣ್ಣೆ ರಫ್ತು ಮಾಡಲು ಅನುಮತಿ ನೀಡಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 10 ಜೂನ್ 2022, 12:31 IST
fallback

ಏಷ್ಯಾ ಕಪ್ ಹಾಕಿ: ಜಪಾನ್ ಮಣಿಸಿದ ಭಾರತಕ್ಕೆ ಕಂಚು

ಏಷ್ಯಾ ಕಪ್ 2022 ಹಾಕಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಲು ವಿಫಲವಾಗಿರುವ ಭಾರತ, ಕಂಚಿನ ಪದಕ ಗೆಲ್ಲುವಲ್ಲಿ ಯಶ ಕಂಡಿದೆ.
Last Updated 1 ಜೂನ್ 2022, 13:49 IST
ಏಷ್ಯಾ ಕಪ್ ಹಾಕಿ: ಜಪಾನ್ ಮಣಿಸಿದ ಭಾರತಕ್ಕೆ ಕಂಚು

53 ಮಂದಿ ಸಿಬ್ಬಂದಿ ಇದ್ದ ಜಲಾಂತರ್ಗಾಮಿ ಬಾಲಿ ದ್ವೀಪದಲ್ಲಿ ನಾಪತ್ತೆ

53 ಮಂದಿ ಸಿಬ್ಬಂದಿ ಇದ್ದ ಜಲಾಂತರ್ಗಾಮಿಯೊಂದು ಬಾಲಿಯ ರೆಸಾರ್ಟ್ ದ್ವೀಪದ ಬಳಿ ನಾಪತ್ತೆಯಾಗಿದ್ದು, ನೌಕಾಪಡೆಯು ಶೋಧಕಾರ್ಯ ನಡೆಸುತ್ತಿದೆ ಎಂದು ಇಂಡೋನೇಷ್ಯಾದ ಸೇನೆ ಬುಧವಾರ ತಿಳಿಸಿದೆ.
Last Updated 21 ಏಪ್ರಿಲ್ 2021, 14:50 IST
53 ಮಂದಿ ಸಿಬ್ಬಂದಿ ಇದ್ದ ಜಲಾಂತರ್ಗಾಮಿ ಬಾಲಿ ದ್ವೀಪದಲ್ಲಿ ನಾಪತ್ತೆ

PHOTOS | ಇಂಡೋನೇಷ್ಯಾದ ಮೌಂಟ್ ಮೆರಾಪಿ ಪರ್ವತದಲ್ಲಿ ಉಗುಳುವ ಅಗ್ನಿಜ್ವಾಲೆ

ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿ, ಮೌಂಟ್ ಮೆರಾಪಿ ಪರ್ವತದ ಕುಳಿಯಿಂದ ಲಾವಾ ಕೆಳಕ್ಕೆ ಹರಿಯುತ್ತಿದೆ. ಪರಿಣಾಮ ಆಕಾಶದಲ್ಲಿ ದಟ್ಟವಾದ ಹೊಗೆ ಹರಡಿದೆ. ಜ್ವಾಲಾಮುಖಿ ಸ್ಫೋಟ ಸಂಭವಿಸಿರುವುದರಿಂದ ಅಧಿಕಾರಿಗಳು ಎಚ್ಚರಿಕೆಯನ್ನು ರವಾನಿಸಿದ್ದಾರೆ. (ಚಿತ್ರ ಕೃಪೆ: ಎಎಫ್‌ಪಿ)
Last Updated 5 ಮಾರ್ಚ್ 2021, 5:57 IST
PHOTOS | ಇಂಡೋನೇಷ್ಯಾದ ಮೌಂಟ್ ಮೆರಾಪಿ ಪರ್ವತದಲ್ಲಿ ಉಗುಳುವ ಅಗ್ನಿಜ್ವಾಲೆ
err
ADVERTISEMENT

ಇಂಡೊನೇಷ್ಯಾ: ದಾಖಲೆ ಪ್ರಮಾಣದಲ್ಲಿ ಮಳೆ, ನಿಯಂತ್ರಣಕ್ಕೆ ಸಾಹಸ!

ಬರ ಪರಿಸ್ಥಿತಿಯನ್ನು ಎದುರಿಸಲು ಮಳೆ ಸುರಿಯುವಂತೆ ಮೋಡ ಬಿತ್ತನೆ ನಡೆಸುವುದನ್ನು ಕೇಳಿದ್ದೆವು. ಇದು, ಅದಕ್ಕೆ ವ್ಯತಿರಿಕ್ತವಾದ ಬೆಳವಣಿಗೆ. ಧಾರಾಕಾರ ಮಳೆಯಿಂದ ನಲುಗಿರುವ ಇಂಡೊನೇಷ್ಯಾ ಈಗ ಮಳೆಯನ್ನು ನಿಲ್ಲಿಸಲು ತಂತ್ರಜ್ಞಾನದ ಮೊರೆ ಹೋಗುತ್ತಿದೆ.
Last Updated 3 ಜನವರಿ 2020, 19:46 IST
ಇಂಡೊನೇಷ್ಯಾ: ದಾಖಲೆ ಪ್ರಮಾಣದಲ್ಲಿ ಮಳೆ, ನಿಯಂತ್ರಣಕ್ಕೆ ಸಾಹಸ!

ತಿಂಗಳೊಳಗೆ ಐದನೇ ಚಿನ್ನ ಗೆದ್ದ ಹಿಮಾ ದಾಸ್‌: 400 ಮೀ. ಓಟದಲ್ಲೂ ಗೆಲುವು

ಭಾರತದ ಸ್ಪ್ರಿಂಟರ್ ಹಿಮಾ ದಾಸ್‌ ಯುರೋಪ್‌ನಲ್ಲಿ ‘ಚಿನ್ನದ ಓಟ’ ಮುಂದುವರಿಸಿದ್ದಾರೆ.
Last Updated 22 ಜುಲೈ 2019, 5:09 IST
ತಿಂಗಳೊಳಗೆ ಐದನೇ ಚಿನ್ನ ಗೆದ್ದ ಹಿಮಾ ದಾಸ್‌: 400 ಮೀ. ಓಟದಲ್ಲೂ ಗೆಲುವು

ಇಂಡೊನೇಷ್ಯಾ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು ಫೈನಲ್‌ಗೆ

ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ.ಸಿಂಧು ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದ ಫೈನಲ್ ಪ್ರವೇಶಿಸಿದರು.
Last Updated 20 ಜುಲೈ 2019, 20:20 IST
ಇಂಡೊನೇಷ್ಯಾ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು ಫೈನಲ್‌ಗೆ
ADVERTISEMENT
ADVERTISEMENT
ADVERTISEMENT