ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಇಂಡೋನೇಷ್ಯಾದ ಮೌಂಟ್ ಮೆರಾಪಿ ಪರ್ವತದಲ್ಲಿ ಉಗುಳುವ ಅಗ್ನಿಜ್ವಾಲೆ

ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿ, ಮೌಂಟ್ ಮೆರಾಪಿ ಪರ್ವತದ ಕುಳಿಯಿಂದ ಲಾವಾ ಕೆಳಕ್ಕೆ ಹರಿಯುತ್ತಿದೆ. ಪರಿಣಾಮ ಆಕಾಶದಲ್ಲಿ ದಟ್ಟವಾದ ಹೊಗೆ ಹರಡಿದೆ. ಜ್ವಾಲಾಮುಖಿ ಸ್ಫೋಟ ಸಂಭವಿಸಿರುವುದರಿಂದ ಅಧಿಕಾರಿಗಳು ಎಚ್ಚರಿಕೆಯನ್ನು ರವಾನಿಸಿದ್ದಾರೆ. (ಚಿತ್ರ ಕೃಪೆ: ಎಎಫ್‌ಪಿ)
Published : 5 ಮಾರ್ಚ್ 2021, 5:57 IST
ಫಾಲೋ ಮಾಡಿ
Comments
ಆಗಾಗ ಭೂಕಂಪ ಸಂಭವಿಸುತ್ತಿರುವ ಪೆಸಿಫಿಕ್ ಸಾಗರದ ಭೂಕಂಪ ವಲಯದಲ್ಲಿ (ರಿಂಗ್ ಆಫ್ ಫೈರ್) ಇದು ಸ್ಥಿತಗೊಂಡಿದೆ.
ಆಗಾಗ ಭೂಕಂಪ ಸಂಭವಿಸುತ್ತಿರುವ ಪೆಸಿಫಿಕ್ ಸಾಗರದ ಭೂಕಂಪ ವಲಯದಲ್ಲಿ (ರಿಂಗ್ ಆಫ್ ಫೈರ್) ಇದು ಸ್ಥಿತಗೊಂಡಿದೆ.
ADVERTISEMENT
ಮೌಂಟ್ ಮೆರಾಪಿ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ ವಿಶ್ವದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿದೆ.
ಮೌಂಟ್ ಮೆರಾಪಿ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ ವಿಶ್ವದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿದೆ.
ಅಗ್ನಿಜ್ವಾಲೆ ಉಂಟಾಗಿರುವ ಹಿನ್ನೆಲೆಯಲ್ಲಿ ಹತ್ತಿರ ಪ್ರದೇಶದ ಜನರಿಗೆ ಎಚ್ಚರಿಕೆಯನ್ನು ರವಾನಿಸಲಾಗಿದೆ.
ಅಗ್ನಿಜ್ವಾಲೆ ಉಂಟಾಗಿರುವ ಹಿನ್ನೆಲೆಯಲ್ಲಿ ಹತ್ತಿರ ಪ್ರದೇಶದ ಜನರಿಗೆ ಎಚ್ಚರಿಕೆಯನ್ನು ರವಾನಿಸಲಾಗಿದೆ.
ಮೌಂಟ್ ಮೆರಾಪಿ ಪರ್ವತ ಜ್ವಾಲಾಮುಖಿ ಸ್ಫೋಟದ ಮಗದೊಂದು ರೋಚಕ ದೃಶ್ಯ.
ಮೌಂಟ್ ಮೆರಾಪಿ ಪರ್ವತ ಜ್ವಾಲಾಮುಖಿ ಸ್ಫೋಟದ ಮಗದೊಂದು ರೋಚಕ ದೃಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT