ಭಾನುವಾರ, 31 ಆಗಸ್ಟ್ 2025
×
ADVERTISEMENT

Jambu Savari

ADVERTISEMENT

Mysuru Dasara | ದಸರಾ ಆನೆಗಳಿಗೆ ತೂಕ ಪರೀಕ್ಷೆ: 5.36 ಟನ್ ತೂಗಿದ ‘ಅಭಿಮನ್ಯು’

Dasara Elephants Weight Check: 5,360 ಕೆ.ಜಿ ತೂಗಿದ ಕ್ಯಾಪ್ಟನ್ ‘ಅಭಿಮನ್ಯು’ ದಸರಾ ಆನೆಗಳಲ್ಲೇ ಎರಡನೇ ಹೆಚ್ಚು ತೂಕದ ಆನೆಯಾಗಿ ಹೊರಹೊಮ್ಮಿದನು. ಮೊದಲ ಸ್ಥಾನದಲ್ಲಿ ‘ಭೀಮ’ (5,465 ಕೆ.ಜಿ) ಇದ್ದನು.
Last Updated 11 ಆಗಸ್ಟ್ 2025, 5:41 IST
Mysuru Dasara | ದಸರಾ ಆನೆಗಳಿಗೆ ತೂಕ ಪರೀಕ್ಷೆ: 5.36 ಟನ್ ತೂಗಿದ ‘ಅಭಿಮನ್ಯು’

Video | ನಾಡಹಬ್ಬ ಮೈಸೂರು ದಸರಾಗೆ ಮುನ್ನುಡಿ: ಕಾಡಿನಿಂದ ನಾಡಿಗೆ ಗಜಪಯಣ

Dasara Elephants: ನಾಡಹಬ್ಬ ದಸರೆಗೆ ಗಜಪಯಣದ ಮೂಲಕ ಸೋಮವಾರ ಮುನ್ನುಡಿ ಬರೆಯಲಾಯಿತು. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಡೆಯ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳ ಪಯಣ ಶುರುವಾಯಿತು.
Last Updated 4 ಆಗಸ್ಟ್ 2025, 14:21 IST
Video | ನಾಡಹಬ್ಬ ಮೈಸೂರು ದಸರಾಗೆ ಮುನ್ನುಡಿ: ಕಾಡಿನಿಂದ ನಾಡಿಗೆ ಗಜಪಯಣ

ಬೇಲೂರಿನಲ್ಲಿ ಜನಮನ ಸೆಳೆದ ಜಂಬೂ ಸವಾರಿ

ಉತ್ಸವಕ್ಕೆ ಕಲಾತಂಡಗಳ ಮೆರುಗು: ಶಾಸಕ ಶರಣು ಸಲಗರರಿಂದ ಚಾಲನೆ
Last Updated 17 ಅಕ್ಟೋಬರ್ 2024, 15:38 IST
ಬೇಲೂರಿನಲ್ಲಿ ಜನಮನ ಸೆಳೆದ ಜಂಬೂ ಸವಾರಿ

ಮೈಸೂರು | ನಾಳೆ ಅದ್ದೂರಿ ಜಂಬೂಸವಾರಿ: ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯು ವಿಜಯದಶಮಿಯ ದಿನವಾದ ಶನಿವಾರ (ಅ.12) ನಡೆಯಲಿದ್ದು, ಜಿಲ್ಲಾಡಳಿತವು ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ.
Last Updated 10 ಅಕ್ಟೋಬರ್ 2024, 23:30 IST
ಮೈಸೂರು | ನಾಳೆ ಅದ್ದೂರಿ ಜಂಬೂಸವಾರಿ: ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಮೈಸೂರು ದಸರಾ | ಜಂಬೂಸವಾರಿ ತಾಲೀಮು ಯಶಸ್ವಿ

ಅಂಬಾವಿಲಾಸ ಅರಮನೆ ಆವರಣದಲ್ಲಿ ಗುರುವಾರ ನಡೆದ ‘ಅಂತಿಮ ಹಂತದ ಜಂಬೂಸವಾರಿ ತಾಲೀಮು’ ಯಶಸ್ವಿಯಾಯಿತು. ಗಜಪಡೆ, ಅಶ್ವಾರೋಹಿದಳ ಹಾಗೂ ವಿವಿಧ ಪೊಲೀಸ್ ತುಕಡಿಗಳು ಪಾಲ್ಗೊಂಡವು.
Last Updated 10 ಅಕ್ಟೋಬರ್ 2024, 16:14 IST
ಮೈಸೂರು ದಸರಾ | ಜಂಬೂಸವಾರಿ ತಾಲೀಮು ಯಶಸ್ವಿ

ಗ್ಯಾರಂಟಿಗಳ ಯಶಸ್ಸು: ಮನೆಗಳಿಂದ ಹೊರಬಂದು ಅರಮನೆಗಳನ್ನ ನೋಡುತ್ತಿರುವ ತಾಯಂದಿರು!

ಮೈಸೂರು ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ ಸುವರ್ಣ ಸಂಭ್ರಮ’ ಆಚರಿಸುತ್ತಿರುವ ಈ ಶುಭಸಂದರ್ಭದಲ್ಲಿ ಈ ಬಾರಿಯ ದಸರಾ ನಮಗೆಲ್ಲರಿಗೂ ವಿಶೇಷವಾಗಿದೆ. ಅದರಲ್ಲೂ ಕರ್ನಾಟಕದ ಪಂಚ ಗ್ಯಾರಂಟಿಗಳು ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದಂತೆ.
Last Updated 10 ಅಕ್ಟೋಬರ್ 2024, 13:51 IST
ಗ್ಯಾರಂಟಿಗಳ ಯಶಸ್ಸು: ಮನೆಗಳಿಂದ ಹೊರಬಂದು ಅರಮನೆಗಳನ್ನ ನೋಡುತ್ತಿರುವ ತಾಯಂದಿರು!

ನಾಳೆ ದಸರಾ ಜಂಬೂಸವಾರಿ: ವಿಜಯದಶಮಿ ಮೆರವಣಿಗೆಗೆ ಲಕ್ಷಾಂತರ ಮಂದಿ ಭಾಗಿ ನಿರೀಕ್ಷೆ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಮಂಗಳವಾರ (ಅ.24) ನಡೆಯಲಿದ್ದು, ಜಿಲ್ಲಾಡಳಿತದಿಂದ ಅಂತಿಮ ಹಂತದ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.
Last Updated 22 ಅಕ್ಟೋಬರ್ 2023, 23:45 IST
ನಾಳೆ ದಸರಾ ಜಂಬೂಸವಾರಿ: ವಿಜಯದಶಮಿ ಮೆರವಣಿಗೆಗೆ ಲಕ್ಷಾಂತರ ಮಂದಿ ಭಾಗಿ ನಿರೀಕ್ಷೆ
ADVERTISEMENT

Mysuru Dasara 2023 | ದಸರಾ ಸ್ತಬ್ದಚಿತ್ರಕ್ಕೆ 'ಶಿವಗಂಗೆ' ಆಯ್ಕೆ

ಅಕ್ಟೋಬರ್ 24 ರಂದು ಮೈಸೂರಿನಲ್ಲಿ ನಡೆಯುವ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಶಿವಗಂಗೆಯ ಇತಿಹಾಸ...
Last Updated 18 ಅಕ್ಟೋಬರ್ 2023, 14:14 IST
Mysuru Dasara 2023 | ದಸರಾ ಸ್ತಬ್ದಚಿತ್ರಕ್ಕೆ 'ಶಿವಗಂಗೆ' ಆಯ್ಕೆ

ಅಂಬಾರಿ ಆನೆ ಅಭಿಮನ್ಯು ನನ್ನ ದೇವರು: ಮಾವುತ ವಸಂತ ಮಾತು

ನೆಚ್ಚಿನ ಆನೆಯ ಬಗ್ಗೆ ಮಾವುತ ವಸಂತ ಮಾತು
Last Updated 7 ಅಕ್ಟೋಬರ್ 2022, 5:46 IST
ಅಂಬಾರಿ ಆನೆ ಅಭಿಮನ್ಯು ನನ್ನ ದೇವರು: ಮಾವುತ ವಸಂತ ಮಾತು

VIDEO | ಜಂಬೂ ಸವಾರಿ ಮುಗೀತು.. ನಾನ್ ಹೊರಟೆ

Last Updated 7 ಅಕ್ಟೋಬರ್ 2022, 2:26 IST
VIDEO | ಜಂಬೂ ಸವಾರಿ ಮುಗೀತು.. ನಾನ್ ಹೊರಟೆ
ADVERTISEMENT
ADVERTISEMENT
ADVERTISEMENT