ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

James

ADVERTISEMENT

Year Ender 2022 | ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡಿದ ಕನ್ನಡದ 5 ಸಿನಿಮಾಗಳು

2022ರಲ್ಲಿ ರಾಜ್ಯ, ದೇಶದ ಗಡಿ ಮೀರಿ ಸದ್ದು ಮಾಡಿದ ಕನ್ನಡದ ಚಿತ್ರಗಳು
Last Updated 29 ಡಿಸೆಂಬರ್ 2022, 7:23 IST
Year Ender 2022 | ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡಿದ ಕನ್ನಡದ 5 ಸಿನಿಮಾಗಳು

ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಸೋರಿಕೆಯಾದ ‘ಅವತಾರ್ 2‘ ಸಿನಿಮಾ ಟ್ರೇಲರ್

ಅವತಾರ್ ಸರಣಿಯ ಹೊಸ ಸಿನಿಮಾದ ಟ್ರೇಲರ್ ಸೋರಿಕೆಯಾಗಿದೆ.
Last Updated 2 ಮೇ 2022, 10:33 IST
ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಸೋರಿಕೆಯಾದ ‘ಅವತಾರ್ 2‘ ಸಿನಿಮಾ ಟ್ರೇಲರ್

‘ಅಪ್ಪು’ ಧ್ವನಿಯಲ್ಲೇ ‘ಜೇಮ್ಸ್‌’ ಸಿನಿಮಾ

ನಟ ದಿವಂಗತ ಪುನೀತ್ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಸಿನಿಮಾ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಈ ಸಂದರ್ಭದಲ್ಲೇ ಅಭಿಮಾನಿಗಳ ಮುಂದೆ ಪುನೀತ್‌ ಮತ್ತೆ ಜನ್ಮತಾಳಲಿದ್ದಾರೆ. ಪುನೀತ್‌ ಅವರ ಧ್ವನಿಯಲ್ಲೇ ‘ಜೇಮ್ಸ್‌’ ಏ.22ರಂದು ರಿರಿಲೀಸ್‌ ಆಗಲಿದೆ.
Last Updated 18 ಏಪ್ರಿಲ್ 2022, 9:04 IST
‘ಅಪ್ಪು’ ಧ್ವನಿಯಲ್ಲೇ ‘ಜೇಮ್ಸ್‌’ ಸಿನಿಮಾ

ಒಟಿಟಿ: ಏ.14ಕ್ಕೆ ಸೋನಿ ಲಿವ್‌ನಲ್ಲಿ ‘ಜೇಮ್ಸ್‌’ ಬಿಡುಗಡೆ

ಕಳೆದ ಮಾರ್ಚ್‌ 17ರಂದು ತೆರೆಕಂಡು ಕಲೆಕ್ಷನ್‌ನಲ್ಲಿ ದಾಖಲೆ ಬರೆದಿರುವ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಏ.14ರಂದು ಸೋನಿ ಲಿವ್‌ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
Last Updated 31 ಮಾರ್ಚ್ 2022, 11:19 IST
ಒಟಿಟಿ: ಏ.14ಕ್ಕೆ ಸೋನಿ ಲಿವ್‌ನಲ್ಲಿ ‘ಜೇಮ್ಸ್‌’ ಬಿಡುಗಡೆ

ಜಮಖಾನೆ ಹಾಸಿ ನಾವು ನಿಂತುಕೊಳ್ಳುವ ಸ್ಥಿತಿ ಬಂದಿದೆ: ರಂಗಾಯಣ ರಘು ಬೇಸರ

ಪರಭಾಷಾ ಚಿತ್ರಗಳ ವಿರುದ್ಧ ನಟ ರಂಗಾಯಣ ರಘು ಬೇಸರ
Last Updated 25 ಮಾರ್ಚ್ 2022, 12:30 IST
ಜಮಖಾನೆ ಹಾಸಿ ನಾವು ನಿಂತುಕೊಳ್ಳುವ ಸ್ಥಿತಿ ಬಂದಿದೆ: ರಂಗಾಯಣ ರಘು ಬೇಸರ

ಸಮಸ್ಯೆಗಳು ಬಗೆಹರಿದಿವೆ, ‘ಜೇಮ್ಸ್‌’ ಪ್ರದರ್ಶನ ನಿರಾತಂಕ: ಶಿವರಾಜ್‌ಕುಮಾರ್‌

ಪ್ರದರ್ಶಕರೊಂದಿಗೆ ಮಾತುಕತೆ
Last Updated 24 ಮಾರ್ಚ್ 2022, 19:08 IST
ಸಮಸ್ಯೆಗಳು ಬಗೆಹರಿದಿವೆ, ‘ಜೇಮ್ಸ್‌’ ಪ್ರದರ್ಶನ ನಿರಾತಂಕ: ಶಿವರಾಜ್‌ಕುಮಾರ್‌

ಪುನೀತ್‌ ಅಭಿನಯದ ‘ಜೇಮ್ಸ್‌’ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಇಲ್ಲ: ಸಿಎಂ ಬೊಮ್ಮಾಯಿ

ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್‌’ ಪ್ರದರ್ಶನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 23 ಮಾರ್ಚ್ 2022, 19:31 IST
ಪುನೀತ್‌ ಅಭಿನಯದ ‘ಜೇಮ್ಸ್‌’ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಇಲ್ಲ: ಸಿಎಂ ಬೊಮ್ಮಾಯಿ
ADVERTISEMENT

ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ಜೇಮ್ಸ್‌’ ಪ್ರದರ್ಶನ, ಗಳಿಕೆಯಲ್ಲಿ ಹೊಸ ದಾಖಲೆ

ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಸಿನಿಮಾ ಪ್ರದರ್ಶನ ಹಾಗೂ ಗಳಿಕೆ ವಿಚಾರದಲ್ಲಿ ಚಂದನವನದಲ್ಲಿ ಹೊಸ ದಾಖಲೆ ಬರೆದಿದೆ.
Last Updated 18 ಮಾರ್ಚ್ 2022, 13:39 IST
ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ಜೇಮ್ಸ್‌’ ಪ್ರದರ್ಶನ, ಗಳಿಕೆಯಲ್ಲಿ ಹೊಸ ದಾಖಲೆ

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ: ರಾಜ್‌ ನಡೆದಾಡಿದ ಊರಲ್ಲಿ ಜೇಮ್ಸ್‌ ಜಾತ್ರೆ

ಸಿನಿಮಾದಲ್ಲಿ ಸಾವು ಗೆದ್ದ ‘ಅಪ್ಪು’ ಬದುಕಲ್ಲಿ ಗೆಲ್ಲಬಾರದಿತ್ತೇ..!
Last Updated 18 ಮಾರ್ಚ್ 2022, 4:47 IST
ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ: ರಾಜ್‌ ನಡೆದಾಡಿದ ಊರಲ್ಲಿ ಜೇಮ್ಸ್‌ ಜಾತ್ರೆ

ಪುನೀತ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ

ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಇಂದು (ಮಾರ್ಚ್ 17) ತೆರೆ ಕಂಡಿದ್ದು, ರಾಜ್ಯದೆಲ್ಲೆಡೆ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
Last Updated 17 ಮಾರ್ಚ್ 2022, 14:37 IST
ಪುನೀತ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ
ADVERTISEMENT
ADVERTISEMENT
ADVERTISEMENT