ಸೋಮವಾರ, 9 ಫೆಬ್ರುವರಿ 2026
×
ADVERTISEMENT

Janapada awards

ADVERTISEMENT

19 ಮಂದಿಗೆ ‘ಜಾನಪದ ಲೋಕ ಪ್ರಶಸ್ತಿ’ ಪ್ರದಾನ

Folklore Awards: ಕರ್ನಾಟಕ ಜಾನಪದ ಪರಿಷತ್ತು ಇಲ್ಲಿ ಏರ್ಪಡಿಸಿದ್ದ ‘ವಿದ್ಯಾರ್ಥಿ ಜಾನಪದ ಲೋಕೋತ್ಸವ’ದ ಕಡೆಯ ದಿನವಾದ ಭಾನುವಾರ 19 ಸಾಧಕರಿಗೆ ‘ಜಾನಪದ ಲೋಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 9 ಫೆಬ್ರುವರಿ 2026, 0:30 IST
19 ಮಂದಿಗೆ ‘ಜಾನಪದ ಲೋಕ ಪ್ರಶಸ್ತಿ’ ಪ್ರದಾನ

ಜನಪದದ ಜತೆ ಸಾಗಿದ ಜೀವನ ಪಯಣ: ಸಂಕಷ್ಟ ಮರೆಸಿದ ಸೋಬಾನೆ ಪದಗಳು

*ಹಳಿಯೂರು ಬಚ್ಚಮ್ಮಗೆ ಜಾನಪದ ಅಕಾಡೆಮಿ ಪ್ರಶಸ್ತಿ
Last Updated 28 ಡಿಸೆಂಬರ್ 2025, 2:09 IST
ಜನಪದದ ಜತೆ ಸಾಗಿದ ಜೀವನ ಪಯಣ: ಸಂಕಷ್ಟ ಮರೆಸಿದ ಸೋಬಾನೆ ಪದಗಳು

ರಾಮನಗರ: ಮೂರು ದಶಕದಿಂದ ಕಲಾ ಸೇವೆ; ಸಿದ್ದರಾಜಯ್ಯಗೆ ಜಾನಪದ ಅಕಾಡೆಮಿ ಪ್ರಶಸ್ತಿ

Janapada Award: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಹೊನ್ನಿಗನಹಳ್ಳಿ ಗ್ರಾಮದ ಜಾನಪದ ಗಾಯಕ ಬಿ. ಸಿದ್ದರಾಜಯ್ಯ ಅವರು ಕರ್ನಾಟಕ ಜಾನಪದ ಅಕಾಡೆಮಿಯ– 2025ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 23 ಡಿಸೆಂಬರ್ 2025, 15:38 IST
ರಾಮನಗರ: ಮೂರು ದಶಕದಿಂದ ಕಲಾ ಸೇವೆ; ಸಿದ್ದರಾಜಯ್ಯಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಜಾನಪದ ಹಾಡುಗಾರ್ತಿ ಇಂದ್ರಮ್ಮಾಗೆ ವಾರ್ಷಿಕ ಗೌರವ ಪ್ರಶಸ್ತಿ

Janapada Award: ಔರಾದ್‌ ತಾಲ್ಲೂಕಿನ ಜೋಜನಾ ಗ್ರಾಮದ ಇಂದ್ರಮ್ಮಾ ಶಾಮರಾವ್‌ ಅವರು ಕರ್ನಾಟಕ ಜಾನಪದ ಅಕಾಡೆಮಿಯ 2025ನೇ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 23 ಡಿಸೆಂಬರ್ 2025, 15:34 IST
ಜಾನಪದ ಹಾಡುಗಾರ್ತಿ ಇಂದ್ರಮ್ಮಾಗೆ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿ ವಿವಿಧ ಪ್ರಶಸ್ತಿಗಳು ಪ್ರಕಟ: ಪಟ್ಟಿ ಇಲ್ಲಿದೆ

Karnataka Janapada Academy Awards: 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರಿಗೆ ಜಾನಪದ ತಜ್ಞ ಪ್ರಶಸ್ತಿ, ಇಬ್ಬರಿಗೆ ಪುಸ್ತಕ ಪ್ರಶಸ್ತಿಯನ್ನು ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದೆ.
Last Updated 23 ಡಿಸೆಂಬರ್ 2025, 11:51 IST
ಕರ್ನಾಟಕ ಜಾನಪದ ಅಕಾಡೆಮಿ ವಿವಿಧ ಪ್ರಶಸ್ತಿಗಳು ಪ್ರಕಟ: ಪಟ್ಟಿ ಇಲ್ಲಿದೆ

ಕಿನ್ನರಿ ಜೋಗಿಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ

ಜಾನಪದ ಸೊಗಡನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗಲು ಶ್ರಮಿಸುತ್ತಿರುವ ಸಿದ್ದಪ್ಪ ಅವರಲ್ಲಿನ ಜಾನಪದ ಕಲೆಯನ್ನು (ಕಿನ್ನರಿ ಜೋಗಿ) ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದೆ.
Last Updated 1 ಮಾರ್ಚ್ 2025, 13:42 IST
ಕಿನ್ನರಿ ಜೋಗಿಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ

ಪುತ್ತೂರು | ನಾಟಿವೈದ್ಯೆಗೊಲಿದ ಜಾನಪದ ಅಕಾಡೆಮಿ ಪ್ರಶಸ್ತಿ

ಪುತ್ತೂರು: ಪುತ್ತೂರು ತಾಲ್ಲೂಕಿನ ಗೆಜ್ಜೆಗಿರಿಯ ನಾಟಿ ವೈದ್ಯೆ ಲೀಲಾವತಿ ಪೂಜಾರಿ ಅವರು ರಾಜ್ಯ ಸರ್ಕಾರದ ಜಾನಪದ ಅಕಾಡೆಮಿ ನೀಡುವ 2023ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 5 ನವೆಂಬರ್ 2024, 13:44 IST
ಪುತ್ತೂರು | ನಾಟಿವೈದ್ಯೆಗೊಲಿದ ಜಾನಪದ ಅಕಾಡೆಮಿ ಪ್ರಶಸ್ತಿ
ADVERTISEMENT

ಜಾನಪದ ಅಕಾಡೆಮಿಯ ವಿವಿಧ ಪ್ರಶಸ್ತಿಗಳು ಪ್ರಕಟ: ಪಟ್ಟಿ ಇಲ್ಲಿದೆ..

30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರಿಗೆ ಜಾನಪದ ತಜ್ಞ ಪ್ರಶಸ್ತಿ, ಐವರಿಗೆ ಪುಸ್ತಕ ಪ್ರಶಸ್ತಿಯನ್ನು ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದೆ.
Last Updated 4 ನವೆಂಬರ್ 2024, 10:33 IST
ಜಾನಪದ ಅಕಾಡೆಮಿಯ ವಿವಿಧ ಪ್ರಶಸ್ತಿಗಳು ಪ್ರಕಟ: ಪಟ್ಟಿ ಇಲ್ಲಿದೆ..

ರಾಮನಗರ |ಫೆ. 10–11ಕ್ಕೆ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ,19 ಮಂದಿಗೆ ಪ್ರಶಸ್ತಿ

ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಜಾನಪದ ವಿದ್ವಾಂಸರು, ಕಲಾವಿದರು ಹಾಗೂ ಸಂಸ್ಥೆ ಒಳಗೊಂಡಂತೆ 19 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಹೇಳಿದರು.
Last Updated 7 ಫೆಬ್ರುವರಿ 2024, 9:33 IST
ರಾಮನಗರ |ಫೆ. 10–11ಕ್ಕೆ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ,19 ಮಂದಿಗೆ ಪ್ರಶಸ್ತಿ

ಜಾನಪದ ಶಾಸ್ತ್ರೀಯ ಪಠ್ಯಕ್ಕೆ ಅನುಮತಿ‌ ನೀಡಿ: ಹಂಸಲೇಖ

ಚಾಮರಾಜನಗರ: ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಮನವಿ
Last Updated 7 ಫೆಬ್ರುವರಿ 2021, 14:27 IST
ಜಾನಪದ ಶಾಸ್ತ್ರೀಯ ಪಠ್ಯಕ್ಕೆ ಅನುಮತಿ‌ ನೀಡಿ: ಹಂಸಲೇಖ
ADVERTISEMENT
ADVERTISEMENT
ADVERTISEMENT