ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

janapada university

ADVERTISEMENT

ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ: ಜಾನಪದ ವಿ.ವಿ ಕುಲಸಚಿವ ಕೆ.ಶಿವಶಂಕರ್ ರಾಜೀನಾಮೆ

Vice Chancellor Conflict: ಹಾವೇರಿ ಜಿಲ್ಲೆಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿಯ ಬಳಿಕ ಕುಲಸಚಿವ (ಪ್ರಭಾರ) ಕೆ. ಶಿವಶಂಕರ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕುಲಪತಿ ಟಿ.ಎಂ. ಭಾಸ್ಕರ್ ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2025, 18:13 IST
ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ: ಜಾನಪದ ವಿ.ವಿ ಕುಲಸಚಿವ ಕೆ.ಶಿವಶಂಕರ್ ರಾಜೀನಾಮೆ

ಜಾನಪದ ವಿ.ವಿ ಘಟಿಕೋತ್ಸವ: ಆಹ್ವಾನ ನೀಡಿಲ್ಲವೆಂದು ಶಾಸಕ ಗರಂ

ಹಾವೇರಿ: ಜಿಲ್ಲೆಯ ಶಿಗ್ಗಾವಿ ಬಳಿಯ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಿಲ್ಲವೆಂದು ಆರೋಪಿಸಿದ ನೂತನ ಶಾಸಕ ಯಾಸೀರ‌ ಅಹಮದ್ ಖಾನ್ ಪಠಾಣ ಹಾಗೂ ಬೆಂಬಲಿಗರು, ಕುಲಪತಿ ಕೊಠಡಿಗೆ ನುಗ್ಗಿ ದುಂಡಾವರ್ತನೆ ತೋರಿದ ಘಟನೆ ಸೋಮವಾರ ಬೆಳಿಗ್ಗೆ‌ ನಡೆದಿದೆ.
Last Updated 2 ಡಿಸೆಂಬರ್ 2024, 7:07 IST
ಜಾನಪದ ವಿ.ವಿ ಘಟಿಕೋತ್ಸವ: ಆಹ್ವಾನ ನೀಡಿಲ್ಲವೆಂದು ಶಾಸಕ ಗರಂ

ಜಾನಪದ ವಿವಿ ಘಟಿಕೋತ್ಸವ: ರೂಪಾ, ಹುಸೇನ್‌ಸಾಬ್‌ಗೆ ಚಿನ್ನದ ಪದಕ

ಜಾನಪದ ವಿವಿ ಘಟಿಕೋತ್ಸವ ಇಂದು: ಎಂ.ಆರ್‌.ಬಸಪ್ಪಗೆ ‘ಗೌರವ ಡಾಕ್ಟರೇಟ್‌’
Last Updated 8 ಮಾರ್ಚ್ 2021, 19:30 IST
ಜಾನಪದ ವಿವಿ ಘಟಿಕೋತ್ಸವ: ರೂಪಾ, ಹುಸೇನ್‌ಸಾಬ್‌ಗೆ ಚಿನ್ನದ ಪದಕ

ಜಾನಪದ ಶಿಕ್ಷಣಕ್ಕೆ ಉದ್ಯೋಗವೇನು?

ಜಾನಪದಕ್ಕಾಗಿ ಸ್ಥಾಪನೆಯಾದ ಪ್ರತ್ಯೇಕ ವಿಶ್ವವಿದ್ಯಾಲಯವು ಎಂಟನೇ ವರ್ಷಕ್ಕೆ ಕಾಲಿಡುತ್ತಿದೆ. ಜಾನಪದ ಅಧ್ಯಯನ ಮಾಡಿದ ಪದವೀಧರರ ಭವಿಷ್ಯ ...?!
Last Updated 24 ಡಿಸೆಂಬರ್ 2018, 19:53 IST
ಜಾನಪದ ಶಿಕ್ಷಣಕ್ಕೆ ಉದ್ಯೋಗವೇನು?

8 ತಿಂಗಳಿಂದ ನನೆಗುದಿಗೆ ಬಿದ್ದ ಕಟ್ಟಡ ಕಾಮಗಾರಿ

ಮಹದೇಶ್ವರ ಬೆಟ್ಟದಲ್ಲಿ ವಿವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Last Updated 30 ಸೆಪ್ಟೆಂಬರ್ 2018, 19:54 IST
 8 ತಿಂಗಳಿಂದ ನನೆಗುದಿಗೆ ಬಿದ್ದ ಕಟ್ಟಡ ಕಾಮಗಾರಿ
ADVERTISEMENT
ADVERTISEMENT
ADVERTISEMENT
ADVERTISEMENT