'ನಾವಿಬ್ಬರೂ ಒಂದೇ': ಮುನಿಸು ಮರೆತು ಒಂದಾದ ಶ್ರೀರಾಮುಲು, ಜನಾರ್ದನ ರೆಡ್ಡಿ
BJP Leaders Together: ಸಂಡೂರು ಉಪಚುನಾವಣೆಯ ಬಳಿಕ ತೀವ್ರ ಮಾತಿನ ಸಮರ ನಡೆಸಿದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಗಂಗಾವತಿಯ ಪಕ್ಷ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಬೆರೆಯುತ್ತ 'ನಾವಿಬ್ಬರೂ ಒಂದೇ' ಎಂಬ ಸಂದೇಶ ನೀಡಿದರು.Last Updated 20 ಜುಲೈ 2025, 13:51 IST