ಪಂಚನಹಳ್ಳಿ | ಸ್ಮಶಾನ ಭೂಮಿ ಗುರುತಿಸಿ, ವೈದ್ಯರ ನೇಮಿಸಿ: ಗ್ರಾಮಸ್ಥರ ಒತ್ತಾಯ
Public Demand Event: ಕಡೂರು ತಾಲ್ಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸರ್ವೇ ನಂ. 113ರ ಗೋಮಾಳದಲ್ಲಿ ಸ್ಮಶಾನ ಗುರುತಿಸಲು, ವೈದ್ಯರ ನೇಮಕ ಮತ್ತು ಲೆಕ್ಕಾಧಿಕಾರಿ ಕಾಯಂ ಮಾಡಲು ಸಾರ್ವಜನಿಕರು ಶಾಸಕರ ಬಳಿ ಒತ್ತಾಯಿಸಿದರು.Last Updated 15 ಅಕ್ಟೋಬರ್ 2025, 4:44 IST