ಗುರುವಾರ, 3 ಜುಲೈ 2025
×
ADVERTISEMENT

Jashpreeth Boomra

ADVERTISEMENT

ವಿಶ್ವಕಪ್‌ಗೆ ರೋಹಿತ್, ಕೊಹ್ಲಿ ಅನುಮಾನ; ಬೂಮ್ರಾಗೆ ಟೆಸ್ಟ್‌ ನಾಯಕತ್ವ!: ಗವಾಸ್ಕರ್

Test Cricket Captaincy: 2027ರಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡುವುದು ಅನುಮಾನ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
Last Updated 13 ಮೇ 2025, 10:05 IST
ವಿಶ್ವಕಪ್‌ಗೆ ರೋಹಿತ್, ಕೊಹ್ಲಿ ಅನುಮಾನ; ಬೂಮ್ರಾಗೆ ಟೆಸ್ಟ್‌ ನಾಯಕತ್ವ!: ಗವಾಸ್ಕರ್

ಬೂಮ್ರಾಗೆ ಐಸಿಸಿ ಪ್ರಶಸ್ತಿ ಪ್ರದಾನ

ಭಾರತ ತಂಡದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ಭಾನುವಾರ ಐಸಿಸಿ ವರ್ಷದ ಕ್ರಿಕೆಟಿಗ ಹಾಗೂ ಶ್ರೇಷ್ಠ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
Last Updated 23 ಫೆಬ್ರುವರಿ 2025, 14:51 IST
ಬೂಮ್ರಾಗೆ ಐಸಿಸಿ ಪ್ರಶಸ್ತಿ ಪ್ರದಾನ

ಪರ್ತ್ ಟೆಸ್ಟ್ | ಇನಿಂಗ್ಸ್ ಆರಂಭಿಸಲು ರಾಹುಲ್ ಸಿದ್ಧ: ಬೂಮ್ರಾ ನಾಯಕತ್ವ

ಪರ್ತ್ ಟೆಸ್ಟ್: ರೋಹಿತ್ ಶರ್ಮಾ ಗೈರು; ಜಸ್‌ಪ್ರೀತ್ ಬೂಮ್ರಾ ನಾಯಕತ್ವ
Last Updated 17 ನವೆಂಬರ್ 2024, 22:05 IST
ಪರ್ತ್ ಟೆಸ್ಟ್ | ಇನಿಂಗ್ಸ್ ಆರಂಭಿಸಲು ರಾಹುಲ್ ಸಿದ್ಧ: ಬೂಮ್ರಾ ನಾಯಕತ್ವ

ಐಸಿಸಿ ಏಕದಿನ ರ‍್ಯಾಂಕಿಂಗ್‌: 2, 3ನೇ ಸ್ಥಾನದಲ್ಲಿ ಕೊಹ್ಲಿ, ಶರ್ಮಾ

ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ರೋಹಿತ್‌ ಶರ್ಮಾ ಐಸಿಸಿ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 2,3ನೇ ಸ್ಥಾನವನ್ನು ಕ್ರಮವಾಗಿ ಹಂಚಿಕೊಂಡಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಜಸ್‌ ಪ್ರೀತ್‌ ಬೂಮ್ರಾ 5ನೇ ಕ್ರಮಾಂಕದಲ್ಲೇ ಉಳಿದಿದ್ದಾರೆ.
Last Updated 26 ಮೇ 2021, 14:09 IST
ಐಸಿಸಿ ಏಕದಿನ ರ‍್ಯಾಂಕಿಂಗ್‌: 2, 3ನೇ ಸ್ಥಾನದಲ್ಲಿ ಕೊಹ್ಲಿ, ಶರ್ಮಾ

ಜಸ್‌ಪ್ರೀತ್‌ ಬೂಮ್ರಾಗೆ ಸ್ವದೇಶದಲ್ಲಿ ಮೊದಲ ಟೆಸ್ಟ್!

ಮೂರು ವರ್ಷಗಳು, ಹದಿನೇಳು ಟೆಸ್ಟ್‌ಗಳು ಮತ್ತು ಎಪ್ಪತ್ತೊಂಬತ್ತು ವಿಕೆಟ್‌ಗಳು.. 2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ‘ಜಸ್ಸಿ’ ಇವತ್ತು ಇಡೀ ಕ್ರಿಕೆಟ್‌ ಜಗತ್ತನ್ನು ಆವರಿಸಿಕೊಂಡಿರುವ ಬೌಲರ್‌. ತನಗಿಂತಲೂ ಅನುಭವಿಗಳಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಇಶಾಂತ್ ಶರ್ಮಾ ಅವರ ಪೈಪೋಟಿಯನ್ನು ಮೀರಿ ಬೆಳೆದಿರುವ 28 ವರ್ಷದ ಬೂಮ್ರಾ ಈಗ ಸ್ವದೇಶದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯ ಆಡುವ ತವಕದಲ್ಲಿದ್ದಾರೆ
Last Updated 2 ಫೆಬ್ರುವರಿ 2021, 18:45 IST
ಜಸ್‌ಪ್ರೀತ್‌ ಬೂಮ್ರಾಗೆ ಸ್ವದೇಶದಲ್ಲಿ ಮೊದಲ ಟೆಸ್ಟ್!
ADVERTISEMENT
ADVERTISEMENT
ADVERTISEMENT
ADVERTISEMENT