83ಕ್ಕೆ 7 ವಿಕೆಟ್, ಆದ್ರೂ ದ.ಆಫ್ರಿಕಾ ಗೆಲುವಿಗೆ 177ರನ್ ಗುರಿ ನೀಡಿದ ವಿಂಡೀಸ್
T Twenty World Cup: ಸೂಪರ್ ಎಂಟು ಪಂದ್ಯದಲ್ಲಿ 83ಕ್ಕೆ 7 ವಿಕೆಟ್ ಕಳೆದುಕೊಂಡ ವಿಂಡೀಸ್, ಶೆಫರ್ಡ್ ಮತ್ತು ಹೋಲ್ಡರ್ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ 177 ರನ್ ಗುರಿ ನೀಡಿತು.Last Updated 26 ಫೆಬ್ರುವರಿ 2026, 11:27 IST