ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

Jatha

ADVERTISEMENT

‘ಸ್ವದೇಶಿ’ ಜಾಗೃತಿಗಾಗಿ ಸೈಕಲ್ ಜಾಥಾ

Swadeshi Campaign: ದೇಶಕ್ಕಾಗಿ ಏನಾದರೂ ಸೇವೆ ಮಾಡಬೇಕು ಎನ್ನುವ ತುಡಿತದಿಂದ ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡಿದ್ದೇವೆ ಎಂದು ಬ್ರಿಗೇಡಿಯರ್ ರವಿ ಮುನಿಸ್ವಾಮಿ ದಾವಣಗೆರೆಯಲ್ಲಿ ಹೇಳಿದರು. ಸ್ವದೇಶಿ ವಸ್ತುಗಳ ಬಳಕೆಯಿಂದ ಆರ್ಥಿಕ ವ್ಯವಸ್ಥೆ ಬಲಗೊಳ್ಳುತ್ತದೆ ಎಂದರು.
Last Updated 30 ಡಿಸೆಂಬರ್ 2025, 8:51 IST
‘ಸ್ವದೇಶಿ’ ಜಾಗೃತಿಗಾಗಿ ಸೈಕಲ್ ಜಾಥಾ

ಕೊಡಗು ವಿಶ್ವ ವಿದ್ಯಾನಿಲಯ ಉಳಿಸಲು ಕಾಲ್ನಡಿಗೆ ಜಾಥಾ: ಅಪ್ಪಚ್ಚುರಂಜನ್

ಕೊಡಗು ವಿಶ್ವವಿದ್ಯಾನಿಲಯವನ್ನು ಉಳಿಸುವ‌ ನಿಟ್ಟಿನಲ್ಲಿ 28ರಂದು ಶುಕ್ರವಾರ ಅಳುವಾರದಿಂದ ಕುಶಾಲನಗರದ ವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
Last Updated 27 ಫೆಬ್ರುವರಿ 2025, 13:09 IST
ಕೊಡಗು ವಿಶ್ವ ವಿದ್ಯಾನಿಲಯ ಉಳಿಸಲು ಕಾಲ್ನಡಿಗೆ ಜಾಥಾ: ಅಪ್ಪಚ್ಚುರಂಜನ್

ಕನ್ನಡ ನಾಮಫಲಕ ಅಳವಡಿಕೆ: ಜಾಗೃತಿ ಜಾಥಾ

ಕನ್ನಡ ನಾಮಫಲಕಗಳನ್ನು ಅಳವಡಿಸಲು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ
Last Updated 20 ಅಕ್ಟೋಬರ್ 2024, 16:02 IST
ಕನ್ನಡ ನಾಮಫಲಕ ಅಳವಡಿಕೆ: ಜಾಗೃತಿ ಜಾಥಾ

ಸಮಾನ ಬದುಕಿನತ್ತ ಅರಿವಿನ ಜಾಥಾ; ಸೌಹಾರ್ದ ಸಮಾವೇಶದಲ್ಲಿ ರಾಮಚಂದ್ರಪ್ಪ ಎಚ್ಚರಿಕೆ

ದಲಿತರನ್ನು ರಕ್ಷಿಸದಿದ್ದರೆ ಚಿತ್ರಣವೇ ಬದಲು
Last Updated 18 ಸೆಪ್ಟೆಂಬರ್ 2024, 16:12 IST
ಸಮಾನ ಬದುಕಿನತ್ತ ಅರಿವಿನ ಜಾಥಾ; ಸೌಹಾರ್ದ ಸಮಾವೇಶದಲ್ಲಿ ರಾಮಚಂದ್ರಪ್ಪ ಎಚ್ಚರಿಕೆ

ಮೈಸೂರು |ಕುಕ್ಕರಹಳ್ಳಿ ಕೆರೆಯಲ್ಲಿ ಶಾಂತಿ ನಡಿಗೆ

ಮೈಸೂರು ನಗರದ ಕುಕ್ಕರಹಳ್ಳಿ ಕೆರೆ ಆವರಣವು ಶಾಂತಿ ನಡಿಗೆಗೆ ಸಾಕ್ಷಿಯಾಯಿತು. ಭಾನುವಾರ ಮುಂಜಾನೆ ನಗರದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಶಾಂತಿ ಸಂದೇಶ ಹೊತ್ತು ಹೆಜ್ಜೆ ಹಾಕಿದರು.
Last Updated 11 ಜೂನ್ 2023, 15:59 IST
ಮೈಸೂರು |ಕುಕ್ಕರಹಳ್ಳಿ ಕೆರೆಯಲ್ಲಿ ಶಾಂತಿ ನಡಿಗೆ

ಬೆಳ್ತಂಗಡಿ: ಡಿ.31ಕ್ಕೆ ಬೃಹತ್ ಜಾಥಾ, ಸಮಾವೇಶ

ಗುರುವಾಯನ ಕೆರೆಯಲ್ಲಿ ಸಿದ್ಧತಾ ಸಭೆಯಲ್ಲಿ ನಿರ್ಧಾರ
Last Updated 28 ನವೆಂಬರ್ 2021, 5:22 IST
ಬೆಳ್ತಂಗಡಿ: ಡಿ.31ಕ್ಕೆ ಬೃಹತ್ ಜಾಥಾ, ಸಮಾವೇಶ

ಮೈಸೂರು: ನಮ್ಮ ನಡಿಗೆ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕಡೆಗೆ ಜಾಗೃತಿ ಜಾಥಾ

ಕೋಟೆ ಆಂಜನೇಯಸ್ವಾಮಿ ದೇಗುಲ ಸಮೀಪದ ಬಲರಾಮ ದ್ವಾರದಿಂದ ಚಾಮರಾಜೇಂದ್ರ ವೃತ್ತದ ವರೆಗೆ ಜಾಥಾ ನಡೆಯಿತು.
Last Updated 6 ಅಕ್ಟೋಬರ್ 2021, 5:51 IST
fallback
ADVERTISEMENT

ಕೆಎಸ್‌ಆರ್‌ಟಿಸಿ ನೌಕರರ ಕಾಲ್ನಡಿಗೆ ಜಾಥಾ

ಸರ್ಕಾರಿ ನೌಕರರಂದು ಪರಿಗಣಿಸಿ: ಮೆರವಣಿಗೆ ಮೂಲಕ ಸಾಗಿ ಸರ್ಕಾರಕ್ಕೆ ಮನವಿ
Last Updated 29 ಫೆಬ್ರುವರಿ 2020, 15:36 IST
ಕೆಎಸ್‌ಆರ್‌ಟಿಸಿ ನೌಕರರ ಕಾಲ್ನಡಿಗೆ ಜಾಥಾ

ಹಿರಿಯೂರು: ನೀರಿಗಾಗಿ ಪ್ರಾರ್ಥಿಸಿ ಕಾಲ್ನಡಿಗೆ ಜಾಥಾ

ಹಿರಿಯೂರುತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿದು ಬರಲಿ ಎಂದು ಪ್ರಾರ್ಥಿಸಿ ಶನಿವಾರ ಜೀವ ವಿಮಾ ಪ್ರತಿನಿಧಿಗಳು ನಗರದಿಂದ ವಾಣಿವಿಲಾಸ ಜಲಾಶಯದವರೆಗೆ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾಕ್ಕೆ ಹಿರಿಯ ಪತ್ರಕರ್ತ ಜಟಂಗಿ ರಾಮಯ್ಯ ಚಾಲನೆ ನೀಡಿದರು.
Last Updated 25 ಆಗಸ್ಟ್ 2018, 12:28 IST
ಹಿರಿಯೂರು: ನೀರಿಗಾಗಿ ಪ್ರಾರ್ಥಿಸಿ ಕಾಲ್ನಡಿಗೆ ಜಾಥಾ
ADVERTISEMENT
ADVERTISEMENT
ADVERTISEMENT