ಬುಧವಾರ, 20 ಆಗಸ್ಟ್ 2025
×
ADVERTISEMENT

Javagal Srinath

ADVERTISEMENT

ಕ್ರಿಕೆಟಿಗ ಜಾವಗಲ್ ಶ್ರೀನಾಥ್‌ಗೆ ಮಾತೃ ವಿಯೋಗ

Javagal Srinath Mother Death: ಅಂತರರಾಷ್ಟ್ರೀಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರ ತಾಯಿ ಭಾಗ್ಯಲಕ್ಷ್ಮಿ (88) ಇಲ್ಲಿನ ಕುವೆಂಪುನಗರದ ಮನೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.
Last Updated 17 ಆಗಸ್ಟ್ 2025, 8:16 IST
ಕ್ರಿಕೆಟಿಗ ಜಾವಗಲ್ ಶ್ರೀನಾಥ್‌ಗೆ ಮಾತೃ ವಿಯೋಗ

ಟೆಸ್ಟ್‌ ಕ್ರಿಕೆಟ್: ಡಬ್ಲ್ಯುಟಿಸಿ ಫೈನಲ್‌ಗೆ ಶ್ರೀನಾಥ್ ಮ್ಯಾಚ್‌ರೆಫ್ರಿ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ (ಡಬ್ಲ್ಯಟಿಸಿ) ಫೈನಲ್‌ಗೆ ಭಾರತ ತಂಡ ಅರ್ಹತೆ ಗಳಿಸದಿರಬಹುದು. ಆದರೆ ಭಾರತ ತಂಡದ ವೇಗದ ಬೌಲರ್‌ ಜಾವಲ್ ಶ್ರೀನಾಥ್ ಅವರು ಮಹತ್ವದ ಈ ಫೈನಲ್ ಪಂದ್ಯಕ್ಕೆ ಮ್ಯಾಚ್‌ ರೆಫ್ರಿಯಾಗಿ ನೇಮಕಗೊಂಡಿದ್ದಾರೆ.
Last Updated 23 ಮೇ 2025, 12:52 IST
ಟೆಸ್ಟ್‌ ಕ್ರಿಕೆಟ್: ಡಬ್ಲ್ಯುಟಿಸಿ ಫೈನಲ್‌ಗೆ ಶ್ರೀನಾಥ್ ಮ್ಯಾಚ್‌ರೆಫ್ರಿ

ICC World Cup 2023: 16 ಅಂಪೈರ್‌, 4 ರೆಫರಿಗಳ ನೇಮಕ

ಭಾರತದ ನಿತಿನ್ ಮೆನನ್ ಮತ್ತು ಜಾವಗಲ್ ಶ್ರೀನಾಥ್ ಅವರು ಮುಂದಿನ ತಿಂಗಳು ಆರಂಭವಾಗಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಕ್ರಮವಾಗಿ ಅಂಪೈರ್ ಹಾಗೂ ರೆಫರಿಯಾಗಿ ನೇಮಕವಾಗಿದ್ದಾರೆ.
Last Updated 9 ಸೆಪ್ಟೆಂಬರ್ 2023, 11:32 IST
ICC World Cup 2023: 16 ಅಂಪೈರ್‌, 4 ರೆಫರಿಗಳ ನೇಮಕ

Asia Cup: ಜಾವಗಲ್ ಶ್ರೀನಾಥ್‌ಗೆ 250ನೇ ಪಂದ್ಯ

'ಮೈಸೂರು ಎಕ್ಸ್‌ಪ್ರೆಸ್‌’ ಖ್ಯಾತಿಯ ಜಾವಗಲ್ ಶ್ರೀನಾಥ್ ಅವರು ಐಸಿಸಿ ಪಂದ್ಯ ರೆಫರಿಯಾಗಿ ನೂತನ ಮೈಲುಗಲ್ಲು ಮುಟ್ಟಲಿದ್ದಾರೆ. 250 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಸಾಧನೆಯನ್ನು ಅವರು ಸೋಮವಾರ ಮಾಡಲಿದ್ದಾರೆ.
Last Updated 3 ಸೆಪ್ಟೆಂಬರ್ 2023, 14:36 IST
Asia Cup: ಜಾವಗಲ್ ಶ್ರೀನಾಥ್‌ಗೆ 250ನೇ ಪಂದ್ಯ

ಮೈಸೂರು | ಮತ ಚಲಾಯಿಸಿದ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಕುವೆಂಪುನಗರದ ಜ್ಞಾನಗಂಗಾ ಶಾಲೆಯಲ್ಲಿ ಜಿಲ್ಲೆಯ ಚುನಾವಣಾ ರಾಯಭಾರಿ, ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತದಾನ ಮಾಡಿದರು.
Last Updated 10 ಮೇ 2023, 6:39 IST
ಮೈಸೂರು | ಮತ ಚಲಾಯಿಸಿದ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಸೆಲೆಬ್ರಿಟಿ ಮಾತು | ಜವಾಬ್ದಾರಿಗಳಿಗೆ ಹೆಗಲಾದರೆ ದೇಶಕ್ಕೆ ಮುನ್ನಡೆ: ಶ್ರೀನಾಥ್

ಮತದಾನ, ದೇಶವು ತನ್ನ ಪ್ರತಿಯೊಬ್ಬ ಪ್ರಜೆಗೆ ನೀಡಿರುವ ಹಕ್ಕು. ಮತದ ಪಾವಿತ್ರ್ಯತೆ ಹಾಗೂ ಮೌಲ್ಯವನ್ನು ಉಳಿಸಿಕೊಳ್ಳಬೇಕಾದ್ದು ನಮ್ಮ ಜವಾಬ್ದಾರಿ
Last Updated 7 ಏಪ್ರಿಲ್ 2023, 5:58 IST
ಸೆಲೆಬ್ರಿಟಿ ಮಾತು | ಜವಾಬ್ದಾರಿಗಳಿಗೆ ಹೆಗಲಾದರೆ ದೇಶಕ್ಕೆ ಮುನ್ನಡೆ: ಶ್ರೀನಾಥ್

‘ಕೂ’ ಷೇರು ಖರೀದಿಸಿದ ಜಾವಗಲ್ ಶ್ರೀನಾಥ್, ಕಲ್ಯಾಣ್ ಕೃಷ್ಣಮೂರ್ತಿ

‘ಕೂ’ ಸಾಮಾಜಿಕ ಜಾಲತಾಣದ ಮಾತೃಸಂಸ್ಥೆಯಲ್ಲಿ ಚೀನಾ ಮೂಲದ ಶುನ್‌ವೈ ಕ್ಯಾಪಿಟಲ್‌ ಹೊಂದಿದ್ದ ಷೇರುಪಾಲನ್ನು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಫ್ಲಿಪ್‌ಕಾರ್ಟ್‌ನ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಸೇರಿದಂತೆ ಹಲವರು ಖರೀದಿಸಿದ್ದಾರೆ.
Last Updated 17 ಮಾರ್ಚ್ 2021, 19:30 IST
‘ಕೂ’ ಷೇರು ಖರೀದಿಸಿದ ಜಾವಗಲ್ ಶ್ರೀನಾಥ್, ಕಲ್ಯಾಣ್ ಕೃಷ್ಣಮೂರ್ತಿ
ADVERTISEMENT

ಮಂಕಡಿಂಗ್‌: ಬೌಲರ್‌ಗಳ ಬೆನ್ನಿಗೆ ನಿಂತ ಜಾವಗಲ್‌ ಶ್ರೀನಾಥ್‌

‘ಬೌಲರ್‌ ಚೆಂಡನ್ನು ಎಸೆಯುವ ಮೊದಲು ನಾನ್‌ಸ್ಟ್ರೈಕರ್‌ ತುದಿಯಲ್ಲಿರುವ ಬ್ಯಾಟ್ಸ್‌ಮನ್‌ ಕ್ರೀಸ್‌ ಬಿಡುತ್ತಿದ್ದರೆ ಆತ ಕ್ರೀಡಾ ಸ್ಫೂರ್ತಿ ಪಾಲಿಸುತ್ತಿಲ್ಲ ಎಂದರ್ಥ; ಹೀಗಾಗಿ ಆತ ಔಟ್‌ ಆದರೆ ಜನರ ಅನುಕಂಪ ನಿರೀಕ್ಷಿಸಬಾರದು‘ ಎಂದು ಐಸಿಸಿ ಮ್ಯಾಚ್‌ ರೆಫರಿ, ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಜಾವಗಲ್‌ ಶ್ರೀನಾಥ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 2 ಸೆಪ್ಟೆಂಬರ್ 2020, 7:00 IST
ಮಂಕಡಿಂಗ್‌: ಬೌಲರ್‌ಗಳ ಬೆನ್ನಿಗೆ ನಿಂತ ಜಾವಗಲ್‌ ಶ್ರೀನಾಥ್‌

ಜಾವಗಲ್‌ ಶ್ರೀನಾಥ್‌ಗೆ ಪಿತೃ ವಿಯೋಗ

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಜಾವಗಲ್‌ ಶ್ರೀನಾಥ್‌ ಅವರ ತಂದೆ ಜೆ.ಕೆ.ಚಂದ್ರಶೇಖರ್ (84) ಇಲ್ಲಿನ ಕುವೆಂಪುನಗರದ ನಿವಾಸದಲ್ಲಿ ಶನಿವಾರ ರಾತ್ರಿ ನಿಧನರಾದರು.
Last Updated 28 ಅಕ್ಟೋಬರ್ 2018, 11:51 IST
ಜಾವಗಲ್‌ ಶ್ರೀನಾಥ್‌ಗೆ ಪಿತೃ ವಿಯೋಗ

ದುಷ್ಚಟಗಳಿಂದ ಅಂತರ ಕಾಯ್ದುಕೊಳ್ಳಿ: ಜಾವಗಲ್‌ ಶ್ರೀನಾಥ್‌ ಕರೆ

ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಕರೆ
Last Updated 29 ಸೆಪ್ಟೆಂಬರ್ 2018, 20:06 IST
ದುಷ್ಚಟಗಳಿಂದ ಅಂತರ ಕಾಯ್ದುಕೊಳ್ಳಿ: ಜಾವಗಲ್‌ ಶ್ರೀನಾಥ್‌ ಕರೆ
ADVERTISEMENT
ADVERTISEMENT
ADVERTISEMENT