ಗುರುವಾರ, 3 ಜುಲೈ 2025
×
ADVERTISEMENT

Jawahar Lal Nehru

ADVERTISEMENT

ಜವಾಹರಲಾಲ್‌ ನೆಹರೂ ಪುಣ್ಯ ತಿಥಿ: ಕಾಂಗ್ರೆಸ್ ನಾಯಕರ ನಮನ

ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಪುಣ್ಯ ತಿಥಿಯ ಅಂಗವಾಗಿ ಮಂಗಳವಾರ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಸಿದೆ.
Last Updated 27 ಮೇ 2025, 4:53 IST
ಜವಾಹರಲಾಲ್‌ ನೆಹರೂ ಪುಣ್ಯ ತಿಥಿ: ಕಾಂಗ್ರೆಸ್ ನಾಯಕರ ನಮನ

ಸಂವಾದ | ಸತ್ಯ, ಧೈರ್ಯ ನೆಹರೂ ಅವರಿಂದ ರಕ್ತಗತವಾಗಿ ಬಂದಿವೆ: ರಾಹುಲ್‌ ಗಾಂಧಿ

‘ದಬ್ಬಾಳಿಕೆ ವಿರೋಧಿಸುವ ಧೈರ್ಯ ಮತ್ತು ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳುವ ಗುಣ ದೇಶದ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರ ಲಾಲ್ ನೆಹರೂ ಅವರು ಭಾರತೀಯರಿಗೆ ಬಿಟ್ಟುಹೋದ ಶ್ರೇಷ್ಠ ಪರಂಪರೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಶನಿವಾರ ಬಣ್ಣಿಸಿದ್ದಾರೆ.
Last Updated 19 ಏಪ್ರಿಲ್ 2025, 13:56 IST
ಸಂವಾದ | ಸತ್ಯ, ಧೈರ್ಯ ನೆಹರೂ ಅವರಿಂದ ರಕ್ತಗತವಾಗಿ ಬಂದಿವೆ: ರಾಹುಲ್‌ ಗಾಂಧಿ

ನೆಹರೂ ಪತ್ರ ವ್ಯವಹಾರಗಳ ದಾಖಲೆ ಹಿಂದಿರುಗಿಸಿ: ಬಿಜೆಪಿ

‘ಐತಿಹಾಸಿಕ ದಾಖಲೆಗಳು ದೇಶದ ಸ್ವತ್ತೇ ಹೊರತು, ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ’ ಎಂದಿರುವ ಬಿಜೆಪಿ, ಜವಾಹರಲಾಲ್‌ ನೆಹರೂ ಅವರ ಪತ್ರ ವ್ಯವಹಾರಗಳನ್ನು ಪಿಎಂಎಂಎಲ್‌ಗೆ ಹಿಂದಿರುಗಿಸುವಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಒತ್ತಾಯಿಸಿದೆ.
Last Updated 16 ಡಿಸೆಂಬರ್ 2024, 14:30 IST
ನೆಹರೂ ಪತ್ರ ವ್ಯವಹಾರಗಳ ದಾಖಲೆ ಹಿಂದಿರುಗಿಸಿ: ಬಿಜೆಪಿ

ಕಾಂಗ್ರೆಸ್‌ನ ‘ಗರೀಬಿ ಹಠಾವೋ’ ಘೋಷಣೆಯೇ ಅತಿದೊಡ್ಡ ‘ಜುಮ್ಲಾ’: ಮೋದಿ ವಾಗ್ದಾಳಿ

ಕಾಂಗ್ರೆಸ್‌ನ ‘ಗರೀಬಿ ಹಠಾವೋ’ ಘೋಷಣೆ ಅತಿದೊಡ್ಡ ಜುಮ್ಲಾ ಎಂಬುದು ದೇಶದ ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
Last Updated 14 ಡಿಸೆಂಬರ್ 2024, 15:45 IST
ಕಾಂಗ್ರೆಸ್‌ನ ‘ಗರೀಬಿ ಹಠಾವೋ’ ಘೋಷಣೆಯೇ ಅತಿದೊಡ್ಡ ‘ಜುಮ್ಲಾ’: ಮೋದಿ ವಾಗ್ದಾಳಿ

ಟೀ ಮಾರುವವರೂ ಪ್ರಧಾನಿಯಾಗುವಂತೆ ಪ್ರಜಾಪ್ರಭುತ್ವ ಗಟ್ಟಿಗೊಳಿಸಿದ ನೆಹರೂ: MP ಭಗತ್

‘ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಂವಿಧಾನದ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಸದೃಢಗೊಳಿಸಿದ್ದರಿಂದಾಗಿ ಟೀ ಮಾರುವವರೂ ಈ ದೇಶದ ಪ್ರಧಾನಿ ಆಗಬಹುದಾಗಿದೆ’ ಎಂದು ಕಾಂಗ್ರೆಸ್ ಸಂಸದ ಸುಖದೇವ್ ಭಗತ್ ಹೇಳಿದ್ದಾರೆ.
Last Updated 14 ಡಿಸೆಂಬರ್ 2024, 9:30 IST
ಟೀ ಮಾರುವವರೂ ಪ್ರಧಾನಿಯಾಗುವಂತೆ ಪ್ರಜಾಪ್ರಭುತ್ವ ಗಟ್ಟಿಗೊಳಿಸಿದ ನೆಹರೂ: MP ಭಗತ್

ನೆಹರೂ ಜನ್ಮದಿನ: ಪ್ರಧಾನಿ ಮೋದಿ, ಕಾಂಗ್ರೆಸ್‌ನಿಂದ ನಮನ

ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರ ಜನ್ಮದಿನ ದಿನವಾದ ಇಂದು (ನ.14) ಕಾಂಗ್ರೆಸ್‌ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಗುರುವಾರ ಗೌರವ ಸಮರ್ಪಿಸಿದ್ದಾರೆ.
Last Updated 14 ನವೆಂಬರ್ 2024, 4:32 IST
ನೆಹರೂ ಜನ್ಮದಿನ: ಪ್ರಧಾನಿ ಮೋದಿ, ಕಾಂಗ್ರೆಸ್‌ನಿಂದ ನಮನ

ಜವಾಹರಲಾಲ್‌ ನೆಹರೂ ಪುಣ್ಯತಿಥಿ: ಪುಷ್ಪ ನಮನ ಸಲ್ಲಿಸಿದ ಕಾಂಗ್ರೆಸ್‌ ನಾಯಕರು

ಇಂದು (ಸೋಮವಾರ) ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ 60ನೇ ಪುಣ್ಯತಿಥಿ. ಈ ಅಂಗವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ನೆಹರೂ ಅವರ ಸ್ಮಾರಕ 'ಶಾಂತಿವನ'ಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದ್ದಾರೆ.
Last Updated 27 ಮೇ 2024, 5:45 IST
ಜವಾಹರಲಾಲ್‌ ನೆಹರೂ ಪುಣ್ಯತಿಥಿ: ಪುಷ್ಪ ನಮನ ಸಲ್ಲಿಸಿದ ಕಾಂಗ್ರೆಸ್‌ ನಾಯಕರು
ADVERTISEMENT

ಪ್ರಧಾನಿಗೆ ಅಭದ್ರತೆ ಕಾಡುತ್ತಿದೆ: ನೆಹರು ಬಗ್ಗೆ ಟೀಕೆಗೆ ಕಾಂಗ್ರೆಸ್‌ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭದ್ರತೆ ಮತ್ತು ಭಯ ಕಾಡುತ್ತಿರುವುದರಿಂದಲೇ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ‘ಕೆಟ್ಟ ರೀತಿಯ’ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
Last Updated 6 ಫೆಬ್ರುವರಿ 2024, 13:08 IST
ಪ್ರಧಾನಿಗೆ ಅಭದ್ರತೆ ಕಾಡುತ್ತಿದೆ: ನೆಹರು ಬಗ್ಗೆ ಟೀಕೆಗೆ ಕಾಂಗ್ರೆಸ್‌ ತಿರುಗೇಟು

ಸುವರ್ಣ ವಿಧಾನಸೌಧದ ವಿಧಾನಸಭೆಯಲ್ಲಿ ನೆಹರೂ, ಅಟಲ್‌ ಭಾವಚಿತ್ರ ಅಳವಡಿಸಲು ಸಲಹೆ

ಸುವರ್ಣ ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ ಜವಾಹರಲಾಲ್‌ ನೆಹರೂ, ಇಂದಿರಾಗಾಂಧಿ, ಅಟಲ್‌ಬಿಹಾರಿ ವಾಜಪೇಯಿ ಸೇರಿ ಹಲವು ಗಣ್ಯರ ಭಾವಚಿತ್ರಗಳನ್ನು ಅಳವಡಿಸಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಮನವಿ ಮಾಡಿದ್ದಾರೆ.
Last Updated 11 ಡಿಸೆಂಬರ್ 2023, 15:42 IST
ಸುವರ್ಣ ವಿಧಾನಸೌಧದ ವಿಧಾನಸಭೆಯಲ್ಲಿ ನೆಹರೂ, ಅಟಲ್‌ ಭಾವಚಿತ್ರ ಅಳವಡಿಸಲು ಸಲಹೆ

ನೆಹರೂ ಸ್ಮಾರಕ ಮ್ಯೂಸಿಯಂ ಇನ್ನು ಪ್ರಧಾನ ಮಂತ್ರಿ ಮ್ಯೂಸಿಯಂ:ರಾಷ್ಟ್ರಪತಿ ಅನುಮೋದನೆ

‘ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ಯನ್ನು (ಎನ್‌ಎಂಎಂಎಲ್‌) ‘ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ್ದಾರೆ.
Last Updated 1 ಸೆಪ್ಟೆಂಬರ್ 2023, 4:31 IST
ನೆಹರೂ ಸ್ಮಾರಕ ಮ್ಯೂಸಿಯಂ ಇನ್ನು ಪ್ರಧಾನ ಮಂತ್ರಿ ಮ್ಯೂಸಿಯಂ:ರಾಷ್ಟ್ರಪತಿ ಅನುಮೋದನೆ
ADVERTISEMENT
ADVERTISEMENT
ADVERTISEMENT