ಜಾತಿಗಣತಿ ನಿಲ್ಲಿಸಿದ ನೆಹರೂ, OBCಗೆ ಕಾಂಗ್ರೆಸ್ ಕೊಡುಗೆ ಶೂನ್ಯ: ಮಧ್ಯಪ್ರದೇಶ CM
Caste Census Controversy: ದೇಶದಲ್ಲಿ ದೀರ್ಘ ಅವಧಿಗೆ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಪಕ್ಷವು ಇತರ ಹಿಂದುಳಿದ ವರ್ಗದವರಿಗಾಗಿ ಏನನ್ನೂ ಮಾಡಿಲ್ಲ ಎಂದು ಟೀಕಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಜಾತಿಗಣತಿಯನ್ನು ನಿಲ್ಲಿಸಿದ್ದು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಎಂದು ಆರೋಪಿಸಿದ್ದಾರೆ.Last Updated 21 ಏಪ್ರಿಲ್ 2025, 5:41 IST