'ರಾಹುಲ್ ನೆಟ್ಟಗಿರುತ್ತಾರೆ ಎಂಬ ವಿಶ್ವಾಸವಿದೆ'
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಮೆರಿಕ ಪ್ರವಾಸ ಕೈಗೊಂಡಿರುವ ಕುರಿತಂತೆ, ವಿದೇಶಗಳಿಗೆ ಹೋದಾಗಲೆಲ್ಲ ಭಾರತದ ವಿರುದ್ಧ ಮಾತನಾಡುವುದು ಕಾಂಗ್ರೆಸ್ ನಾಯಕರಿಗೆ ಅಭ್ಯಾಸವಾಗಿದೆ. ಅದರಿಂದ ದೇಶಕ್ಕೆ ಘನತೆಗೆ ಧಕ್ಕೆಯಾಗುತ್ತದೆ ಎಂದು ತಿವಿದಿದ್ದಾರೆ. 'ರಾಹುಲ್ ಈ ಸಲ (ವಿದೇಶ ಪ್ರವಾಸದ ಸಂದರ್ಭ) ನೆಟ್ಟಗಿರುತ್ತಾರೆ ಎಂಬ ವಿಶ್ವಾಸದಲ್ಲಿದ್ದೇನೆ. ಅವರಿಗೆ ಸುಜ್ಞಾನ ನೀಡುವಂತೆ ಭಗವಂತ ಮಹಾಕಾಲನಲ್ಲಿ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.