ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Jayanti

ADVERTISEMENT

ನಿಗದಿತ ದಿನಾಂಕಗಳಂದು 34 ಜಯಂತಿಗಳ ಆಚರಣೆಗೆ ಸೂಚನೆ

ಈ ವರ್ಷ 34 ಜಯಂತಿಗಳನ್ನು ನಿಗದಿತ ದಿನಾಂಕಗಳಂದು ಆಚರಣೆ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 9 ಜನವರಿ 2024, 20:15 IST
ನಿಗದಿತ ದಿನಾಂಕಗಳಂದು 34 ಜಯಂತಿಗಳ ಆಚರಣೆಗೆ ಸೂಚನೆ

ಹೂಗಾರ ಮಾದಯ್ಯ ಜಯಂತ್ಯುತ್ಸವ ನಾಳೆ

ಪ್ರತಿಭಾ ಪುರಸ್ಕಾರ, ಜಿಲ್ಲಾ ಹೂಗಾರ ಸಮಾವೇಶ’
Last Updated 3 ನವೆಂಬರ್ 2023, 22:30 IST
fallback

ಸಕಲೇಶಪುರದಲ್ಲಿ ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಮಹೋತ್ಸವ ನಾಳೆ

ಸಕಲೇಶಪುರದಲ್ಲಿ ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಮಹೋತ್ಸವ ಸೆ.23ಕ್ಕೆ
Last Updated 21 ಸೆಪ್ಟೆಂಬರ್ 2023, 13:16 IST
fallback

ಶಿವಶರಣರ ಜಯಂತ್ಯುತ್ಸವ ಜಾತಿಗೆ ಸೀಮಿತವಾಗಬಾರದು: ವಿಶ್ವನಾಥ

ಶಿವಶರಣರು ಹಾಗೂ ಮಹನೀಯರ ಜಯಂತ್ಯುತ್ಸವಗಳು ಜಾತಿಗೆ ಸೀಮಿತವಾಗಬಾರದು ಎಂದು ಸವಿತಾ ಸಮಾಜದ ಮುಖಂಡ ವಿಶ್ವನಾಥ ಅಭಿಪ್ರಾಯಪಟ್ಟರು.
Last Updated 5 ಜುಲೈ 2023, 5:40 IST
ಶಿವಶರಣರ ಜಯಂತ್ಯುತ್ಸವ ಜಾತಿಗೆ ಸೀಮಿತವಾಗಬಾರದು: ವಿಶ್ವನಾಥ

ರೇಣುಕಾಚಾರ್ಯರು, ಬಸವೇಶ್ವರ, ಸಿದ್ಧಗಂಗಾ ಶ್ರೀ ಜಯಂತಿ ಆಚರಣೆ

ಯಲಹಂಕ:ಅನೇಕ ದಾರ್ಶನಿಕರು, ಚಿಂತಕರು ಹಾಗೂ ಸಮಾಜಸುಧಾರಕರು ಈ ನಾಡಿನ ಧಾಮರ್ಿಕ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಶ್ರೀಮಂತಗೊಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಮರಿಸಿದರು.
Last Updated 30 ಮೇ 2022, 19:55 IST
ರೇಣುಕಾಚಾರ್ಯರು, ಬಸವೇಶ್ವರ, ಸಿದ್ಧಗಂಗಾ ಶ್ರೀ ಜಯಂತಿ ಆಚರಣೆ

ಗತ ವರ್ಷ-2021| ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜರ ಕಣ್ಮರೆ

ಕವಿಗಳು, ವಿದ್ವಾಂಸರು, ಸಾಹಿತಿಗಳು ಸೇರಿದಂತೆ ನಾಡಿನ ಸಾಂಸ್ಕೃತಿಕ ಲೋಕದ ಅನೇಕ ದಿಗ್ಗಜರು 2021ರಲ್ಲಿ ಇಹಯಾತ್ರೆ ಮುಗಿಸಿದರು. ಕಣ್ಮರೆಯಾದ ಚಿತ್ರರಂಗದ ಕಣ್ಮಣಿಗಳಿಗಾಗಿ ನಾಡಿನಾದ್ಯಂತ ಜನ ಕಂಬನಿ ಮಿಡಿದರು. ಇಬ್ಬರು ಶತಾಯುಷಿ ಸಾಧಕರ ಅಗಲುವಿಕೆಯ ಅನಾಥ ಭಾವವೂ ಈ ವರ್ಷ ಕಾಡಿತು.
Last Updated 30 ಡಿಸೆಂಬರ್ 2021, 20:25 IST
ಗತ ವರ್ಷ-2021| ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜರ ಕಣ್ಮರೆ

ಗೋಡ್ಸೆ ಜಯಂತಿ: ಹಿಂದೂ ಮಹಾಸಭಾ ಮುಖಂಡ ರಾಜೇಶ್‌ ಬಂಧನ

ಮಂಗಳೂರಿನ ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕುಂಪಲ ಆಶ್ರಯ ಕಾಲೋನಿಯ ಮನೆಯೊಂದರಲ್ಲಿ ಮಹಾತ್ಮ ಗಾಂಧೀಜಿಯ ಹಂತಕ ನಾಥೂರಾಮ್‌ ಗೋಡ್ಸೆ ಜನ್ಮದಿನ ಆಚರಣೆ ಮಾಡಿದ್ದ ಪ್ರಕರಣದಲ್ಲಿ ಹಿಂದೂ ಮಹಾಸಭಾ ಮುಖಂಡ ರಾಜೇಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 22 ಮೇ 2019, 10:45 IST
ಗೋಡ್ಸೆ ಜಯಂತಿ: ಹಿಂದೂ ಮಹಾಸಭಾ ಮುಖಂಡ ರಾಜೇಶ್‌ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT