ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

jayaprada

ADVERTISEMENT

ನ್ಯಾಯಾಲಯದ ಮುಂದೆ ಹಾಜರಾದ ಜಯಪ್ರದಾ

2019ರ ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಎರಡು ಪ್ರಕರಣಗಳ ವಿಚಾರಣೆಗಾಗಿ ಮಾಜಿ ಸಂಸದೆ ಮತ್ತು ನಟಿ ಜಯಪ್ರದಾ ಅವರು ಬುಧವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರಾದರು.
Last Updated 6 ಮಾರ್ಚ್ 2024, 14:27 IST
ನ್ಯಾಯಾಲಯದ ಮುಂದೆ ಹಾಜರಾದ ಜಯಪ್ರದಾ

ನೀತಿ ಸಂಹಿತೆ ಉಲ್ಲಂಘನೆ: ನ.17ರೊಳಗೆ ವಿಚಾರಣೆಗೆ ಹಾಜರಾಗಲು ನಟಿ ಜಯಪ್ರದಾಗೆ ಸೂಚನೆ

2019ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಜಯಪ್ರದಾ ಅವರಿಗೆ ಉತ್ತರ ಪ್ರದೇಶ ಜಿಲ್ಲಾ ನ್ಯಾಯಾಲಯ ಇದೇ 17ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.
Last Updated 9 ನವೆಂಬರ್ 2023, 14:05 IST
ನೀತಿ ಸಂಹಿತೆ ಉಲ್ಲಂಘನೆ: ನ.17ರೊಳಗೆ ವಿಚಾರಣೆಗೆ ಹಾಜರಾಗಲು ನಟಿ ಜಯಪ್ರದಾಗೆ ಸೂಚನೆ

ಮಾಡಿರುವ ಪಾಪಕ್ಕೆ ಆಜಂ ಖಾನ್ ಬೆಲೆ ತೆರಲೇಬೇಕು: ಮಾಜಿ ಸಂಸದೆ ಜಯಪ್ರದಾ

ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಂಸದೆ ಜಯಪ್ರದಾ, ಖಾನ್‌ ಅವರ ತಪ್ಪಿಗೆ ಸರಿಯಾಗಿ ಶಿಕ್ಷೆ ಪಡೆದಿದ್ದಾರೆ. ಮಾಡಿದ ಪಾಪಕ್ಕೆ ಅವರು ಬೆಲೆ ತೆರಲೇಬೇಕು ಎಂದು ಹೇಳಿದ್ದಾರೆ.
Last Updated 20 ಫೆಬ್ರುವರಿ 2023, 12:57 IST
ಮಾಡಿರುವ ಪಾಪಕ್ಕೆ ಆಜಂ ಖಾನ್ ಬೆಲೆ ತೆರಲೇಬೇಕು: ಮಾಜಿ ಸಂಸದೆ ಜಯಪ್ರದಾ

ಕಾಪು ಮಾರಿಗುಡಿಗೆ ಜಯಪ್ರದಾ ಭೇಟಿ:ಕನ್ನಡಪ್ರೇಮ ಮೆರೆದ ಬಹುಭಾಷಾ ನಟಿ

ಕಾಪುವಿನ ಹೊಸ ಮಾರಿಗುಡಿ ಕ್ಷೇತ್ರಕ್ಕೆ ಬಹುಭಾಷಾ ತಾರೆ ಜಯಪ್ರದಾ ಮಂಗಳವಾರ ಭೇಟಿ ನೀಡಿ, ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.
Last Updated 8 ನವೆಂಬರ್ 2022, 15:12 IST
ಕಾಪು ಮಾರಿಗುಡಿಗೆ ಜಯಪ್ರದಾ ಭೇಟಿ:ಕನ್ನಡಪ್ರೇಮ ಮೆರೆದ ಬಹುಭಾಷಾ ನಟಿ

ಮೊದಲ ಸಿನಿಮಾದ ನೆನಪು: 4 ದಶಕ ಹಿಂದಿನ ಫೋಟೊ ಹಂಚಿಕೊಂಡ ನಟಿ ಜಯಪ್ರದಾ

ತೆಲುಗು ಭಾಷೆಯ 'ಭೂಮಿ ಕೋಸಂ' ಸಿನಿಮಾ ಮೂಲಕ 1974ರಲ್ಲಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದ ಈ ನಟಿ, ಮೇರು ನಟ ಡಾ.ರಾಜ್‌ ಕುಮಾರ್‌, ಅಮಿತಾಭ್‌ ಬಚ್ಚನ್, ರಿಷಿ ಕಪೂರ್‌, ರಜಿನಿಕಾಂತ್‌, ಕಮಲ್‌ ಹಾಸನ್‌ ಅವರಂತಹ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡವರು. ಎಂಟು ಭಾಷೆಗಳ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
Last Updated 28 ಏಪ್ರಿಲ್ 2022, 7:53 IST
ಮೊದಲ ಸಿನಿಮಾದ ನೆನಪು: 4 ದಶಕ ಹಿಂದಿನ ಫೋಟೊ ಹಂಚಿಕೊಂಡ ನಟಿ ಜಯಪ್ರದಾ

ಜಯಪ್ರದಾ ವಿರುದ್ಧ ಅವಹೇಳನಕಾರಿ ಹೇಳಿಕೆ: ಆಜಂ ಖಾನ್ ವಿರುದ್ಧ ಎಫ್‌ಐಆರ್

ಮಾಜಿ ಸಂಸದೆ, ನಟಿ ಜಯಪ್ರದಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 9 ಮೇ 2019, 18:45 IST
ಜಯಪ್ರದಾ ವಿರುದ್ಧ ಅವಹೇಳನಕಾರಿ ಹೇಳಿಕೆ: ಆಜಂ ಖಾನ್ ವಿರುದ್ಧ ಎಫ್‌ಐಆರ್

ಉತ್ತರದ ಜಯಪ್ರದಾ- ದಕ್ಷಿಣದ ಸುಮಲತಾ ಇಬ್ಬರಿಗೂ ಸಾಮ್ಯತೆಗಳೇನು ಗೊತ್ತೇ?

ಒಬ್ಬರು ಕೇವಲ ₹10 ಸಂಭಾವನೆಗೆ ತಮ್ಮ ನಟನೆ ಆರಂಭಿಸಿದರೆ, ಮತ್ತೊಬ್ಬರು ₹1001ಸಂಭಾವನೆಗೆ ನಟನೆ ಆರಂಭಿಸಿದವರು.
Last Updated 9 ಮೇ 2019, 18:43 IST
ಉತ್ತರದ ಜಯಪ್ರದಾ- ದಕ್ಷಿಣದ ಸುಮಲತಾ ಇಬ್ಬರಿಗೂ ಸಾಮ್ಯತೆಗಳೇನು ಗೊತ್ತೇ?
ADVERTISEMENT
ADVERTISEMENT
ADVERTISEMENT
ADVERTISEMENT