ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

JDS MLA

ADVERTISEMENT

Karnataka Assembly Session | ಮಾಜಿ ಶಾಸಕರ ಬೆಂಬಲಿಗರಿಂದ ತೊಂದರೆ: ಶಾಸಕಿ ಕರೆಮ್ಮ

ನನ್ನ ಕ್ಷೇತ್ರದ ಮಾಜಿ ಶಾಸಕರ ಬೆಂಬಲಿಗರು ತೊಂದರೆ ನೀಡುತ್ತಿದ್ದಾರೆ. ಆರೇ ತಿಂಗಳಲ್ಲಿ ಚುನಾವಣೆ ನಡೆಯುತ್ತದೆ ಎಂಬ ವದಂತಿ ಹಬ್ಬಿಸುತ್ತಿದ್ದಾರೆ. ನನಗೆ ಅಗತ್ಯ ಭದ್ರತೆ ಒದಗಿಸಿ’ ಎಂದು ದೇವದುರ್ಗ ಕ್ಷೇತ್ರದ ಶಾಸಕಿ, ಜೆಡಿಎಸ್‌ನ ಕರೆಮ್ಮ ಜಿ. ನಾಯಕ್‌ ಗುರುವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು.
Last Updated 13 ಜುಲೈ 2023, 15:30 IST
Karnataka Assembly Session | ಮಾಜಿ ಶಾಸಕರ ಬೆಂಬಲಿಗರಿಂದ ತೊಂದರೆ: ಶಾಸಕಿ ಕರೆಮ್ಮ

25ಕ್ಕೆ ಸಿಎಂ ಕಚೇರಿ ಎದುರು ಜೆಡಿಎಸ್‌ ಶಾಸಕರ ಧರಣಿ

ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆಗೆ ಒತ್ತಾಯ
Last Updated 22 ಜನವರಿ 2021, 14:22 IST
25ಕ್ಕೆ ಸಿಎಂ ಕಚೇರಿ ಎದುರು ಜೆಡಿಎಸ್‌ ಶಾಸಕರ ಧರಣಿ

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಕೋವಿಡ್-19 ದೃಢ

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಪತ್ನಿ ಗೀತಾ, ತಾಯಿ ಮತ್ತು ಮಾಜಿ ಶಾಸಕಿ ಪಾರ್ವತಮ್ಮ ಅವರಿಗೆ ಕೋವಿಡ್- 19 ದೃಢಪಟ್ಟಿದೆ.
Last Updated 21 ಸೆಪ್ಟೆಂಬರ್ 2020, 14:34 IST
ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಕೋವಿಡ್-19 ದೃಢ

ತುಮಕೂರು ಗ್ರಾಮಾಂತರ ಜೆಡಿಎಸ್‌ ಶಾಸಕ ಡಿ.ಸಿ.ಗೌರಿಶಂಕರ್‌ಗೆ ಕೋವಿಡ್

ಜೆಡಿಎಸ್ ಮುಖಂಡ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ.
Last Updated 15 ಸೆಪ್ಟೆಂಬರ್ 2020, 10:29 IST
ತುಮಕೂರು ಗ್ರಾಮಾಂತರ ಜೆಡಿಎಸ್‌ ಶಾಸಕ ಡಿ.ಸಿ.ಗೌರಿಶಂಕರ್‌ಗೆ ಕೋವಿಡ್

ಅಶ್ಲೀಲ ಆಡಿಯೋ ನನ್ನದಲ್ಲ, ಎದುರಾಳಿಗಳ ಷಡ್ಯಂತ್ರ: ಎಚ್‌. ವಿಶ್ವನಾಥ್‌ 

ನನ್ನದು ಎನ್ನಲಾದ ಅಶ್ಲೀಲ ಆಡಿಯೋ ಬಿಡುಗಡೆ ಮಾಡುವ ಮೂಲಕ ರಾಜಕೀಯವಾಗಿ ಷಡ್ಯಂತ್ರ ನಡೆಸಲಾಗುತ್ತಿದೆ. ಇದರಲ್ಲಿ ಹುರುಳಿಲ್ಲ ಎಂದು ಶಾಸಕ ಎಚ್‌. ವಿಶ್ವನಾಥ್‌ ಅವರು ಸ್ಪಷ್ಟಪಡಿಸಿದ್ದಾರೆ.
Last Updated 14 ಆಗಸ್ಟ್ 2019, 7:32 IST
ಅಶ್ಲೀಲ ಆಡಿಯೋ ನನ್ನದಲ್ಲ, ಎದುರಾಳಿಗಳ ಷಡ್ಯಂತ್ರ: ಎಚ್‌. ವಿಶ್ವನಾಥ್‌ 

ದೇವಗಿರಿ ರೆಸಾರ್ಟ್‌ಗೆ ಮಾರ್ಗ ಬದಲಿಸಿದ ಜೆಡಿಎಸ್‌ ಶಾಸಕರು

ಕೊಡಗಿನ ರೆಸಾರ್ಟ್‌ಗೆ ತೆರಳಬೇಕಿದ್ದ ಜೆಡಿಎಸ್ ಶಾಸಕರು ಮಾರ್ಗ ಬದಲಾಯಿಸಿದ್ದು ಕೊಡಗು ರೆಸಾರ್ಟ್ ವಾಸ್ತವ್ಯ ರದ್ದು ಮಾಡಿ ಬೆಂಗಳೂರು ಸಮೀಪದ ದೇವನಹಳ್ಳಿ ಬಳಿಯ ನಂದಿಗಿರಿಯ ಧಾಮದ ಪ್ರೆಸ್ಟಿಂಜ್ ಗಾಲ್ಫ್‌ ಕ್ಲಬ್‌ ರೆಸಾರ್ಟ್‌ಗೆ ತೆರಳಿದ್ದಾರೆ.
Last Updated 8 ಜುಲೈ 2019, 14:18 IST
ದೇವಗಿರಿ ರೆಸಾರ್ಟ್‌ಗೆ ಮಾರ್ಗ ಬದಲಿಸಿದ ಜೆಡಿಎಸ್‌ ಶಾಸಕರು

‘ಚರ್ಚೆಯಾಗದ ಜನರ ವಿಷಯ: ರಜೆ ಕೋರಿದ ಶಾಸಕ

‘ಜನರಿಗೆ ಸಂಬಂಧಿಸಿದ ವಿಚಾರಗಳು ಸದನದಲ್ಲಿ ಚರ್ಚೆಯಾಗುತ್ತಿಲ್ಲ ಎಂದು ಬೇಸರಗೊಂಡು ಗೈರು ಹಾಜರಾತಿಗೆ ಅನುಮತಿ ಕೋರಿ ವಿಧಾನಸಭಾ ಸಭಾಧ್ಯಕ್ಷರಿಗೆ ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಪತ್ರ ಬರೆದಿದ್ದಾರೆ.
Last Updated 13 ಫೆಬ್ರುವರಿ 2019, 20:30 IST
fallback
ADVERTISEMENT

ಬೆಂಗಳೂರಿಗೆ ವಾಪಸ್ಸಾದ ಅತೃಪ್ತ ಶಾಸಕ ರಮೇಶ್‌ ಜಾರಕಿಹೊಳಿ, ನಾರಾಯಣಗೌಡ 

ಗೋಕಾಕ್‌ನ ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ಹಾಗೂ ಕೆ.ಆರ್.ಪೇಟೆ ಜೆಡಿಎಸ್‌ ಶಾಸಕ ನಾರಾಯಣಗೌಡ ಅವರು ಮುಂಬೈನಿಂದ ಬೆಂಗಳೂರಿಗೆ‌ ವಾಪಸಾಗಿದ್ದಾರೆ.
Last Updated 13 ಫೆಬ್ರುವರಿ 2019, 4:44 IST
ಬೆಂಗಳೂರಿಗೆ ವಾಪಸ್ಸಾದ ಅತೃಪ್ತ ಶಾಸಕ ರಮೇಶ್‌ ಜಾರಕಿಹೊಳಿ, ನಾರಾಯಣಗೌಡ 

ಬೆಂಗಳೂರಿಗೆ ಹೊರಟರೆ ಡೀಲ್‌ ಗೀಲ್‌ ಅಂತಾರೆ: ಶಿವಲಿಂಗೇಗೌಡ

ವಿಧಾನಸಭೆಯಲ್ಲಿ ಶಿವಲಿಂಗೇಗೌಡ ಅಳಲು
Last Updated 12 ಫೆಬ್ರುವರಿ 2019, 20:30 IST
ಬೆಂಗಳೂರಿಗೆ ಹೊರಟರೆ ಡೀಲ್‌ ಗೀಲ್‌ ಅಂತಾರೆ: ಶಿವಲಿಂಗೇಗೌಡ
ADVERTISEMENT
ADVERTISEMENT
ADVERTISEMENT