NTA JEE Main 2021: ಜುಲೈ 20ರಿಂದ ಜೆಇಇ ಮೇನ್ಸ್ ಪರೀಕ್ಷೆ ಆರಂಭ
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಬಹುನಿರೀಕ್ಷಿತ ಪರೀಕ್ಷೆ ಜಾಯಿಂಟ್ ಎಂಟ್ರಾನ್ಸ್ ಎಕ್ಸಾಮಿನೇಷನ್, ಜೆಇಇ ಮೇನ್ಸ್ 2021 ಪರೀಕ್ಷೆಗಳು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.Last Updated 6 ಜುಲೈ 2021, 15:06 IST