ಒಡವೆ ಸಾಲಕ್ಕೆ ಬಿಗಿ ನಿಯಮ: ಬ್ಯಾಂಕ್, ಎನ್‌ಬಿಎಫ್‌ಸಿಗೆ ಆರ್‌ಬಿಐ ಲಗಾಮು
ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ನೀಡುವ ಚಿನ್ನದ ಮೇಲಿನ ಸಾಲಕ್ಕೆ ಸಂಬಂಧಿಸಿದಂತೆ ಬಿಗಿ ನಿಯಮ ರೂಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಾಗಿದ್ದು, ಈ ಸಂಬಂಧ ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ. Last Updated 10 ಏಪ್ರಿಲ್ 2025, 22:53 IST