ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

Jewellers

ADVERTISEMENT

ಅಕೈಂಡ್ ಬ್ರ್ಯಾಂಡ್ ಅನಾವರಣ

ರಿಲಯನ್ಸ್‌ ರಿಟೇಲ್‌ಗೆ ಸೇರಿದ ಸೌಂದರ್ಯ ರಿಟೇಲ್‌ ಫ್ಲಾಟ್‌ ಫಾರ್ಮ್ ಟಿರಾ ಚರ್ಮರಕ್ಷಣೆ ಬ್ರ್ಯಾಂಡ್ ಆದ ‘ಅಕೈಂಡ್‌’ ಅನ್ನು ಬಿಡುಗಡೆ ಮಾಡಿದೆ.
Last Updated 13 ಜೂನ್ 2024, 16:29 IST
ಅಕೈಂಡ್ ಬ್ರ್ಯಾಂಡ್ ಅನಾವರಣ

ಅಕ್ಷಯ ತೃತೀಯ: ʻಅಂಬಾ ಪರ್ಲ್ಸ್‌ ಆ್ಯಂಡ್‌ ಜ್ಯುವೆಲ್ಲರ್ಸ್ʼನಲ್ಲಿ ಶೇ 10 ರಿಯಾಯಿತಿ

ಅಕ್ಷಯ ತೃತೀಯದ ಅಂಗವಾಗಿ ಜಯನಗರ 4ನೇ ಹಂತದ ಮೆಟ್ರೊ ನಿಲ್ದಾಣದ ಬಳಿಯ ಅಂಬಾ ಪರ್ಲ್ಸ್‌ ಆ್ಯಂಡ್‌ ಜ್ಯುವೆಲ್ಲರ್ಸ್‌ ಮಳಿಗೆಯಲ್ಲಿ ಶೇ 10 ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ.
Last Updated 7 ಮೇ 2024, 16:10 IST
ಅಕ್ಷಯ ತೃತೀಯ: ʻಅಂಬಾ ಪರ್ಲ್ಸ್‌ ಆ್ಯಂಡ್‌ ಜ್ಯುವೆಲ್ಲರ್ಸ್ʼನಲ್ಲಿ ಶೇ 10 ರಿಯಾಯಿತಿ

ದೇಶದಲ್ಲಿ ಹರಳು, ಚಿನ್ನಾಭರಣ ರಫ್ತು ಶೇ 12.17ರಷ್ಟು ಇಳಿಕೆ

ದೇಶದಲ್ಲಿ 2023–24ರ ಹಣಕಾಸು ವರ್ಷದಲ್ಲಿ ಹರಳು ಮತ್ತು ಚಿನ್ನಾಭರಣ ರಫ್ತು ಶೇ 12.17ರಷ್ಟು ಇಳಿಕೆ ಕಂಡಿದೆ.
Last Updated 20 ಏಪ್ರಿಲ್ 2024, 15:13 IST
ದೇಶದಲ್ಲಿ ಹರಳು, ಚಿನ್ನಾಭರಣ ರಫ್ತು ಶೇ 12.17ರಷ್ಟು ಇಳಿಕೆ

ಭೀಮಾ ಜ್ಯುವೆಲ್ಸ್‌ ಬ್ರ್ಯಾಂಡ್‌ ರಾಯಭಾರಿಯಾಗಿ ನಟ ರಾಮ್ ಚರಣ್‌

ಭೀಮಾ ಜ್ಯುವೆಲ್ಸ್‌ನ ಬ್ರ್ಯಾಂಡ್‌ ರಾಯಭಾರಿಯಾಗಿ ನಟ ರಾಮ್ ಚರಣ್ ನೇಮಕವಾಗಿದ್ದಾರೆ.
Last Updated 10 ಏಪ್ರಿಲ್ 2024, 22:30 IST
ಭೀಮಾ ಜ್ಯುವೆಲ್ಸ್‌ ಬ್ರ್ಯಾಂಡ್‌ ರಾಯಭಾರಿಯಾಗಿ ನಟ ರಾಮ್ ಚರಣ್‌

ಜಿಆರ್‌ಟಿ ಜುವೆಲರ್ಸ್‌ಗೆ ಪ್ರತಿಷ್ಠಿತ ಪ್ರಶಸ್ತಿ

ಗಿಲ್ಡ್‌ ಇಂಡಿಯಾ ಸಂಸ್ಥೆಯು ಆಯೋಜಿಸಿದ್ದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜಿಆರ್‌ಟಿ ಜುವೆಲರ್ಸ್ ಕಂಪನಿಯು ದಕ್ಷಿಣ ಭಾರತದ ‘ಬೆಸ್ಟ್‌ ಚೈನ್‌ ಸ್ಟೋರ್ಸ್‌ ಪ್ಲಾಟಿನಂ’ ಪ್ರಶಸ್ತಿ ಮತ್ತು ದೇಶದ ‘ಬೆಸ್ಟ್‌ ಚೈನ್‌ ಸ್ಟೋರ್ಸ್‌ ಪ್ಲಾಟಿನಂ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
Last Updated 4 ಸೆಪ್ಟೆಂಬರ್ 2023, 16:32 IST
ಜಿಆರ್‌ಟಿ ಜುವೆಲರ್ಸ್‌ಗೆ ಪ್ರತಿಷ್ಠಿತ ಪ್ರಶಸ್ತಿ

ಮಂಗಳೂರು ಜ್ಯುವೆಲ್ಲರ್ಸ್‌ನಲ್ಲಿ ಕೊಲೆ–ದರೋಡೆ; ಕಾಸರಗೋಡಿನಲ್ಲಿ ಆರೋಪಿ ಬಂಧನ

ಇಲ್ಲಿನ ಹಂಪನಕಟ್ಟೆಯಲ್ಲಿರುವ ‘ಮಂಗಳೂರು ಜ್ಯುವೆಲ್ಲರ್ಸ್‌’ ಚಿನ್ನಾಭರಣ ಅಂಗಡಿಯಲ್ಲಿ ನಡೆದಿದ್ದ ಸಿಬ್ಬಂದಿ ಕೊಲೆ–ದರೋಡೆ ಪ್ರಕರಣದ ಆರೋಪಿಯನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ.
Last Updated 3 ಮಾರ್ಚ್ 2023, 5:47 IST
ಮಂಗಳೂರು ಜ್ಯುವೆಲ್ಲರ್ಸ್‌ನಲ್ಲಿ ಕೊಲೆ–ದರೋಡೆ; ಕಾಸರಗೋಡಿನಲ್ಲಿ ಆರೋಪಿ ಬಂಧನ

ಭೀಮ ಜುವೆಲರ್ಸ್ ಮಳಿಗೆ ಉದ್ಘಾಟನೆ

ಭೀಮ ಜುವೆಲರ್ಸ್ ಕಂಪನಿಯು ಬೆಂಗಳೂರು ಸಮೀಪದ ಹೊಸೂರಿನಲ್ಲಿ ಹೊಸ ಮಳಿಗೆಯನ್ನು ಈಚೆಗೆ ಆರಂಭಿಸಿದೆ.
Last Updated 16 ಫೆಬ್ರುವರಿ 2023, 4:04 IST
ಭೀಮ ಜುವೆಲರ್ಸ್ ಮಳಿಗೆ ಉದ್ಘಾಟನೆ
ADVERTISEMENT

₹3.50 ಲಕ್ಷ ಮೌಲ್ಯದ ಆಭರಣ ಹಿಂತಿರುಗಿಸಲು ಪೊಲೀಸರಿಗೆ ನೆರವಾದ ಆಟೊ ಚಾಲಕ

ದಾವಣಗೆರೆ ನಗರದ ಆಟೊ ಚಾಲಕರೊಬ್ಬರು ಆಟೊದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟಿದ್ದ 7 ತೊಲ ಬಂಗಾರದ ಆಭರಣಗಳನ್ನು ಪತ್ತೆ ಮಾಡಲು ಪೊಲೀಸರಿಗೆ ನೆರವಾಗಿದ್ದಾರೆ.
Last Updated 27 ಡಿಸೆಂಬರ್ 2022, 4:39 IST
₹3.50 ಲಕ್ಷ ಮೌಲ್ಯದ ಆಭರಣ ಹಿಂತಿರುಗಿಸಲು ಪೊಲೀಸರಿಗೆ ನೆರವಾದ ಆಟೊ ಚಾಲಕ

ಜಿಆರ್‌ಟಿಯಿಂದ ‘ಸ್ವರ್ಣ ಅವತಾರ’ ಕೊಡುಗೆ

ಜಿಆರ್‌ಟಿ ಜುವೆಲರ್ಸ್‌ನಲ್ಲಿ ಗ್ರಾಹಕರು ತಮ್ಮ ಹಳೆಯ ಚಿನ್ನವನ್ನು ವಿನಿಮಯ ಮಾಡುವಾಗ ಪ್ರತಿ ಗ್ರಾಂಗೆ ₹50 ಹೆಚ್ಚಾಗಿ ಪಡೆಯಬಹುದಾಗಿದೆ.
Last Updated 26 ನವೆಂಬರ್ 2022, 10:53 IST
ಜಿಆರ್‌ಟಿಯಿಂದ ‘ಸ್ವರ್ಣ ಅವತಾರ’ ಕೊಡುಗೆ

ಹಾಲ್‌ಮಾರ್ಕ್‌ ವಿರೋಧಿಸಿ ಆ. 23ರಂದು ಪ್ರತಿಭಟನೆ

ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್‌ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ, ಚಿನ್ನಾಭರಣ ವ್ಯಾಪಾರಿಗಳು ಆಗಸ್ಟ್‌ 23ರಂದು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ.
Last Updated 20 ಆಗಸ್ಟ್ 2021, 13:38 IST
fallback
ADVERTISEMENT
ADVERTISEMENT
ADVERTISEMENT