ಗುರುವಾರ, 3 ಜುಲೈ 2025
×
ADVERTISEMENT

Jewish

ADVERTISEMENT

ಅಮೆರಿಕ ಸಂಸತ್‌ಗೆ ನಾಲ್ವರು ಹಿಂದೂ ಸಂಸದರ ಆಯ್ಕೆ: 119ನೇ US ಕಾಂಗ್ರೆಸ್‌ ಸ್ವಾಗತ

ಅಮೆರಿಕದ ಸಂಸತ್‌ಗೆ ನಾಲ್ವರು ಹಿಂದೂ ಸಂಸದರು ಆಯ್ಕೆಯಾಗುವ ಮೂಲಕ ಹಿಂದೆಂದಿಗಿಂತಲೂ ಧಾರ್ಮಿಕ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಳವಾಗಿರುವುದಕ್ಕೆ 119ನೇ ಅಮೆರಿಕ ಕಾಂಗ್ರೆಸ್‌ ಸ್ವಾಗತಿಸಿದೆ.
Last Updated 4 ಜನವರಿ 2025, 5:59 IST
ಅಮೆರಿಕ ಸಂಸತ್‌ಗೆ ನಾಲ್ವರು ಹಿಂದೂ ಸಂಸದರ ಆಯ್ಕೆ: 119ನೇ US ಕಾಂಗ್ರೆಸ್‌ ಸ್ವಾಗತ

ಕೊಚ್ಚಿಯಲ್ಲಿ ವಾಸವಿದ್ದ ಯಹೂದಿ ಸಮುದಾಯದ ಕೊನೆಯ ಮಹಿಳೆ ಸಾವು

ಕೊಚ್ಚಿಯಲ್ಲಿರುವ ಯಹೂದಿ ಸಮುದಾಯಕ್ಕೆ ಸೇರಿದ ಕೊನೆಯ ಮಹಿಳೆ ಕ್ವೀನಿ ಹಲ್ಲೆಗುವಾ(89) ವಯೋಸಹಜ ಕಾಯಿಲೆಯಿಂದ ಮಟ್ಟಂಚೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.
Last Updated 12 ಆಗಸ್ಟ್ 2024, 11:19 IST
ಕೊಚ್ಚಿಯಲ್ಲಿ ವಾಸವಿದ್ದ ಯಹೂದಿ ಸಮುದಾಯದ ಕೊನೆಯ ಮಹಿಳೆ ಸಾವು

ಇಸ್ರೇಲ್‌ನಲ್ಲಿ ಅರಬ್‌ ಮಹಿಳೆಗೆ ಯಹೂದಿ ವ್ಯಕ್ತಿಯ ಮೂತ್ರಪಿಂಡ

ಇಸ್ರೇಲ್‌ನಲ್ಲಿ ಅರಬರು ಮತ್ತು ಯಹೂದಿಗಳು ಸಂಘರ್ಷಕ್ಕೆ ಇಳಿದಿದ್ದಾರೆ. ಈ ಸಮುದಾಯಗಳ ನಡುವೆ ಶಾಂತಿ ಮರುಸ್ಥಾಪಿಸಲು ಇಸ್ರೇಲ್‌ ಹೆಣಗಾಡುತ್ತಿದೆ. ಆದರೆ ಅಲ್ಲಿನ ಕೆಲವೊಂದು ನಾಗರಿಕರು ಮಾನವೀಯತೆ ಮೂಲಕ ಸಹಬಾಳ್ವೆಯನ್ನು ಉತ್ತೇಜಿಸುತ್ತಿದ್ದಾರೆ.
Last Updated 24 ಮೇ 2021, 10:17 IST
ಇಸ್ರೇಲ್‌ನಲ್ಲಿ ಅರಬ್‌ ಮಹಿಳೆಗೆ ಯಹೂದಿ ವ್ಯಕ್ತಿಯ ಮೂತ್ರಪಿಂಡ

ಯಹೂದಿ ಹತ್ಯಾಕಾಂಡ ಸ್ಮರಣೆ ದಿನಾಚರಣೆ

ಬೆಂಗಳೂರು: ಇಸ್ರೇಲ್‌ ಕಾನ್ಸಲ್ ಜನರಲ್‌ ಕಚೇರಿ ನಗರದಲ್ಲಿ ಬುಧವಾರ ಅಂತರರಾಷ್ಟ್ರೀಯ ಹತ್ಯಾಕಾಂಡದ ದಿನದ ಸ್ಮರಣೆಯ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸಲ್‌ ಜನರಲ್‌ ಮುಖ್ಯಸ್ಥ ಜೋನಾಥನ್‌ ಝಡ್ಕ ಮಾತನಾಡಿ, ದೇಷ, ಜನಾಂಗೀಯ ತಾರತಮ್ಯದಿಂದ ಮನುಕುಲಕ್ಕೆ ಹಾನಿಯೇ ಹೊರತು ಒಳಿತಾಗುವುದಿಲ್ಲ. ಎರಡನೇ ವಿಶ್ವ ಯುದ್ಧದ ಸಂದರ್ಭ ಜರ್ಮನಿಯಲ್ಲಿ ನಡೆದ ಯಹೂದಿಗಳ ನರಮೇಧ ಈ ಪಾಠವನ್ನು ಜಗತ್ತಿಗೆ ಸಾರುತ್ತದೆ. ಭವಿಷ್ಯದಲ್ಲಿ ಎಂದೂ ಇಂತಹ ಸ್ಥಿತಿ ಬಾರದಂತೆ ಒಗ್ಗಟ್ಟಾಗಿ ಹೋರಾಡಬೇಕು ಎಂದರು.
Last Updated 27 ಜನವರಿ 2021, 19:32 IST
ಯಹೂದಿ ಹತ್ಯಾಕಾಂಡ ಸ್ಮರಣೆ ದಿನಾಚರಣೆ

ಯಹೂದಿಗಳ 80 ಸಮಾಧಿ ಅಪವಿತ್ರ: ದೂರು

ಪಶ್ಚಿಮ ಡ್ಯಾನಿಷ್ ನಗರ ರ‍್ಯಾಂಡರ್ಸ್‌ನಲ್ಲಿನ ಯಹೂದಿಗಳ 80 ಸಮಾಧಿಗಳನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Last Updated 11 ನವೆಂಬರ್ 2019, 19:42 IST
fallback
ADVERTISEMENT
ADVERTISEMENT
ADVERTISEMENT
ADVERTISEMENT