ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Jihadist

ADVERTISEMENT

ಬುರ್ಕಿನಾ ಫಾಸೊದಲ್ಲಿ ಜಿಹಾದಿಗಳ ದಾಳಿ: ಕನಿಷ್ಠ 44 ಸಾವು

ಉತ್ತರ ಬುರ್ಕಿನಾ ಫಾಸೊದಲ್ಲಿ ಇಸ್ಲಾಮಿಕ್ ಜಿಹಾದಿ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 44 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
Last Updated 9 ಏಪ್ರಿಲ್ 2023, 2:35 IST
ಬುರ್ಕಿನಾ ಫಾಸೊದಲ್ಲಿ ಜಿಹಾದಿಗಳ ದಾಳಿ: ಕನಿಷ್ಠ 44 ಸಾವು

ಅಸ್ಸಾಂನಲ್ಲಿ ಇದುವರೆಗೆ 53 ಶಂಕಿತ 'ಜಿಹಾದಿ'ಗಳನ್ನು ಬಂಧಿಸಲಾಗಿದೆ: ಸರ್ಕಾರ

ಬಾಂಗ್ಲಾದೇಶದ ಓರ್ವ ಸೇರಿದಂತೆ ಅಸ್ಸಾಂನಲ್ಲಿ ಇದುವರೆಗೆ ಶಂಕಿತ 53 'ಜಿಹಾದಿ'ಗಳನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಶನಿವಾರ ವಿಧಾನಸಭೆಯಲ್ಲಿ ಮಾಹಿತಿ ನೀಡಿದೆ.
Last Updated 24 ಡಿಸೆಂಬರ್ 2022, 10:28 IST
ಅಸ್ಸಾಂನಲ್ಲಿ ಇದುವರೆಗೆ 53 ಶಂಕಿತ 'ಜಿಹಾದಿ'ಗಳನ್ನು ಬಂಧಿಸಲಾಗಿದೆ: ಸರ್ಕಾರ

ಲವ್‌ ಜಿಹಾದ್‌– ನೀವು ಇದಕ್ಕೆ ಬಲಿಯಾಗಬೇಡಿ: ಕಟೌಟ್‌ ಅಳವಡಿಕೆ

ಪುತ್ತೂರಿನ ಕೆಎಸ್ಸಾಟರ್ಿಸಿ ಬಸ್ ನಿಲ್ದಾಣದ ಬಳಿಯ ಅರಣ್ಯ ಇಲಾಖೆಯ ಕಚೇರಿಯ ಎದುರು `ಲವ್ ಜಿಹಾದ್ಗೆ ಬಲಿಯಾಗದಿರಿ' ಎಂದು ಉಲ್ಲೇಖಿಸಿ ಡಾ.ಎಂ.ಕೆ.ಪ್ರಸಾದ್ ಅವರ ಹೆಸರಿನಲ್ಲಿ ಕಟೌಟ್ ಒಂದನ್ನು ಅಳವಡಿಸಲಾಗಿದೆ.
Last Updated 23 ನವೆಂಬರ್ 2022, 12:24 IST
ಲವ್‌ ಜಿಹಾದ್‌– ನೀವು ಇದಕ್ಕೆ ಬಲಿಯಾಗಬೇಡಿ: ಕಟೌಟ್‌ ಅಳವಡಿಕೆ

ಅಸ್ಸಾಂ: ಜಿಹಾದಿ ಚಟುವಟಿಕೆ ಆರೋಪ, ಸ್ಥಳೀಯರಿಂದ ಮದರಸಾ ಧ್ವಂಸ

ಅಸ್ಸಾಂನ ಗೋಲ್ಪರಾ ಜಿಲ್ಲೆಯಲ್ಲಿರುವ ಮದರಸಾದ ಆವರಣವನ್ನು ಜಿಹಾದಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಮದರಸ ಮತ್ತು ಅದಕ್ಕೆ ಹೊಂದಿಕೊಂಡಿದ್ದ ನಿವಾಸವನ್ನು ಸ್ಥಳೀಯರು ಮಂಗಳವಾರ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2022, 11:29 IST
ಅಸ್ಸಾಂ: ಜಿಹಾದಿ ಚಟುವಟಿಕೆ ಆರೋಪ, ಸ್ಥಳೀಯರಿಂದ ಮದರಸಾ ಧ್ವಂಸ

ಹಣದ ಮೂಲ ಬಹಿರಂಗಪಡಿಸಲು ಮದರಸಾಗಳಿಗೆ ಅಸ್ಸಾಂ ಪೊಲೀಸರ ಸೂಚನೆ

ಕಾನೂನುಬಾಹಿರ ಚಟುವಟಿಕೆ ತಡೆಯುವ ಸಲುವಾಗಿ ಶೀಘ್ರದಲ್ಲೇ ತೆರೆಯಲಿರುವ ಆನ್‌ಲೈನ್ ಪೋರ್ಟಲ್‌ನಲ್ಲಿ ಹಣದ ಮೂಲ ಸೇರಿದಂತೆ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡುವಂತೆ ಅಸ್ಸಾಂ ಪೊಲೀಸರು ಭಾನುವಾರ ಎಲ್ಲಾ ಖಾಸಗಿ ಮದರಸಾಗಳಿಗೆ ಸೂಚಿಸಿದ್ದಾರೆ.
Last Updated 4 ಸೆಪ್ಟೆಂಬರ್ 2022, 14:28 IST
ಹಣದ ಮೂಲ ಬಹಿರಂಗಪಡಿಸಲು ಮದರಸಾಗಳಿಗೆ ಅಸ್ಸಾಂ ಪೊಲೀಸರ ಸೂಚನೆ

ಸಿರಿಯಾ ಜೈಲಿಗೆ ನುಗ್ಗಿದ ಇಸ್ಲಾಮಿಕ್ ಸ್ಟೇಟ್ ಉಗ್ರರು: ಜಿಹಾದಿಗಳ ಬಿಡುಗಡೆ

ಜೈಲಿನ ಮುಂಭಾಗದ ಗೇಟ್‌ನಲ್ಲಿ ಕಾರ್‌ ಬಾಂಬ್ ನುಗ್ಗಿಸಿ ಸ್ಫೋಟ..
Last Updated 21 ಜನವರಿ 2022, 8:20 IST
ಸಿರಿಯಾ ಜೈಲಿಗೆ ನುಗ್ಗಿದ ಇಸ್ಲಾಮಿಕ್ ಸ್ಟೇಟ್ ಉಗ್ರರು: ಜಿಹಾದಿಗಳ ಬಿಡುಗಡೆ

ಇರಾಕ್‌ನಲ್ಲಿ ಐಎಸ್‌ ಜಿಹಾದಿಗಳ ದಾಳಿ: 13 ಪೊಲೀಸ್‌ ಅಧಿಕಾರಿಗಳ ಸಾವು

‘ಇರಾಕ್‌ನ ಕಿರ್‌ಕುಕ್‌ನ ಬಳಿಯಿರುವ ಚೆಕ್‌ಪಾಯಿಂಟ್‌ನಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆ ಭಾನುವಾರ ಮುಂಜಾನೆ ದಾಳಿ ನಡೆಸಿದ್ದು, ಇದರಲ್ಲಿ 13 ಪೊಲೀಸ್‌ ಅಧಿಕಾರಿಗಳು ಮೃತಪಟ್ಟಿದ್ದಾರೆ’ ಎಂದು ವೈದ್ಯಕೀಯ ಮತ್ತು ಭದ್ರತಾ ಮೂಲಗಳು ತಿಳಿಸಿವೆ.
Last Updated 5 ಸೆಪ್ಟೆಂಬರ್ 2021, 9:18 IST
ಇರಾಕ್‌ನಲ್ಲಿ ಐಎಸ್‌ ಜಿಹಾದಿಗಳ ದಾಳಿ: 13 ಪೊಲೀಸ್‌ ಅಧಿಕಾರಿಗಳ ಸಾವು
ADVERTISEMENT

ಬುರ್ಕಿನ ಫಾಸೊದಲ್ಲಿ ಜಿಹಾದಿಗಳ ದಾಳಿ: 47 ಮಂದಿ ಸಾವು

ಇಸ್ಲಾಮಿಸ್ಟ್ ಹಿಂಸಾಚಾರಕ್ಕೆ ಗುರಿಯಾಗಿರುವ ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ದೇಶದಲ್ಲಿ ಬುಧವಾರ ನಡೆದಿದ್ದ ಹಿಂಸೆಯಲ್ಲಿ 14 ಸೈನಿಕರು ಮತ್ತು ಮೂವರು ಉಗ್ರರು ಮೃತಪಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ.
Last Updated 19 ಆಗಸ್ಟ್ 2021, 12:01 IST
ಬುರ್ಕಿನ ಫಾಸೊದಲ್ಲಿ ಜಿಹಾದಿಗಳ ದಾಳಿ: 47 ಮಂದಿ ಸಾವು

‘ಜಿಹಾದಿ’ ತಂಡದ ಬಂಧನ: ತನಿಖೆ ಚುರುಕು

ದಕ್ಷಿಣ ಭಾರತದ ರಾಜ್ಯಗಳಲ್ಲಿ ಐಎಸ್ (ಇಸ್ಲಾಮಿಕ್‌ ಸ್ಟೇಟ್‌) ಉಗ್ರ ಸಂಘಟನೆ ಬಲಪಡಿಸಲು ಸಿದ್ಧತೆ ನಡೆಸುತ್ತಿದ್ದ ‘ಜಿಹಾದಿ’ ತಂಡದ ಬಂಧನ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪ್ರತ್ಯೇಕ ಎಫ್‌ಐಆರ್ ದಾಖಲಿಸಿ, ತನಿಖೆ ಚುರುಕುಗೊಳಿಸಿದೆ
Last Updated 4 ಫೆಬ್ರವರಿ 2020, 19:50 IST
‘ಜಿಹಾದಿ’ ತಂಡದ ಬಂಧನ: ತನಿಖೆ ಚುರುಕು

ಕಾರ್ಯಾಚರಣೆ ತೀವ್ರಗೊಂಡ ಬೆನ್ನಲ್ಲೇ ಅಡಗುತಾಣ ಬದಲಾಯಿಸುತ್ತಿದ್ದಾರೆ ಜಿಹಾದಿಗಳು

ಮೆಹಬೂಬ್ ಪಾಷಾ ಸೇರಿ 17 ಶಂಕಿತರ ಬಂಧನಕ್ಕೆ ಕಾರ್ಯಾಚರಣೆ ಚುರುಕು: ಸಿಸಿಬಿ ಪೊಲೀಸರಿಂದ ಮಾಹಿತಿ
Last Updated 13 ಜನವರಿ 2020, 8:26 IST
ಕಾರ್ಯಾಚರಣೆ ತೀವ್ರಗೊಂಡ ಬೆನ್ನಲ್ಲೇ ಅಡಗುತಾಣ ಬದಲಾಯಿಸುತ್ತಿದ್ದಾರೆ ಜಿಹಾದಿಗಳು
ADVERTISEMENT
ADVERTISEMENT
ADVERTISEMENT