2025ರ ವೇಳೆಗೆ ಭಾರತದ ಲಸಿಕಾ ಮಾರುಕಟ್ಟೆ ಮೌಲ್ಯ ₹ 25,200 ಕೋಟಿ: ಜಿತೇಂದ್ರ ಸಿಂಗ್
ನವದೆಹಲಿ: ‘ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಕಾಯ್ದುಕೊಂಡಿರುವ ಭಾರತೀಯ ಲಸಿಕಾ ಮಾರುಕಟ್ಟೆಯು 2025ರ ವೇಳೆಗೆ ₹ 25,200 ಕೋಟಿ ಮೌಲ್ಯದ ವಹಿವಾಟು ತಲುಪುವ ನಿರೀಕ್ಷೆ ಇದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. Last Updated 30 ಏಪ್ರಿಲ್ 2023, 14:08 IST