ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Joe Root

ADVERTISEMENT

ICC Rankings: ಬಾಂಗ್ಲಾ ವಿರುದ್ಧ ಸರಣಿ ಸೋಲು; 8ನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ

ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋಲಿನ ಮುಖಭಂಗಕ್ಕೆ ಒಳಗಾಗಿರುವ ಪಾಕಿಸ್ತಾನ, ಐಸಿಸಿ ಟೆಸ್ಟ್ ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿದೆ.
Last Updated 4 ಸೆಪ್ಟೆಂಬರ್ 2024, 11:23 IST
ICC Rankings: ಬಾಂಗ್ಲಾ ವಿರುದ್ಧ ಸರಣಿ ಸೋಲು; 8ನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ

ಟೆಸ್ಟ್ ಕ್ರಿಕೆಟ್‌ನಲ್ಲಿ 34ನೇ ಶತಕ: ಗವಾಸ್ಕರ್, ಲಾರಾ ದಾಖಲೆ ಸರಿಗಟ್ಟಿದ ರೂಟ್

ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್, 34ನೇ ಶತಕದ ಸಾಧನೆ ಮಾಡಿದ್ದಾರೆ.
Last Updated 1 ಸೆಪ್ಟೆಂಬರ್ 2024, 10:22 IST
ಟೆಸ್ಟ್ ಕ್ರಿಕೆಟ್‌ನಲ್ಲಿ 34ನೇ ಶತಕ: ಗವಾಸ್ಕರ್, ಲಾರಾ ದಾಖಲೆ ಸರಿಗಟ್ಟಿದ ರೂಟ್

ಜೋ ರೂಟ್, ಸ್ಮಿತ್, ಕೇನ್‌ಗೆ ಬೌಲ್ ಮಾಡುವುದು ಇಷ್ಟ: ರವಿಚಂದ್ರನ್ ಅಶ್ವಿನ್

‘ಜೋ ರೂಟ್‌, ಸ್ಟೀವನ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಅವರಿಗೆ ಬೌಲಿಂಗ್ ಮಾಡುವುದನ್ನು ನಾನು ಖುಷಿಪಡುತ್ತೇನೆ. ಅವರು ಈಗ ವಿಶ್ವದ ಕೆಲವು ಅತ್ಯುತ್ತಮ ಬ್ಯಾಟರ್‌ಗಳಾಗಿದ್ದಾರೆ’ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟರು.
Last Updated 5 ಮಾರ್ಚ್ 2024, 14:13 IST
ಜೋ ರೂಟ್, ಸ್ಮಿತ್, ಕೇನ್‌ಗೆ ಬೌಲ್ ಮಾಡುವುದು ಇಷ್ಟ: ರವಿಚಂದ್ರನ್ ಅಶ್ವಿನ್

IND vs ENG 4th Test: ರೂಟ್ ಶತಕ; ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್ 302/7

ರಾಂಚಿಯಲ್ಲಿ ನಾಲ್ಕನೇ ಟೆಸ್ಟ್‌: ಆಕಾಶ್‌ ದೀಪ್‌ಗೆ ಮೂರು ವಿಕೆಟ್‌
Last Updated 23 ಫೆಬ್ರುವರಿ 2024, 9:02 IST
IND vs ENG 4th Test: ರೂಟ್ ಶತಕ; ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್ 302/7

ENG vs PAK: ಬೋಳು ತಲೆಯಲ್ಲಿ ಚೆಂಡಿಗೆ ಹೊಳಪು ನೀಡಲು ವಿನೂತನ ಪ್ರಯತ್ನ

ಕ್ರಿಕೆಟ್‌ ಪಂದ್ಯಗಳಲ್ಲಿ ಚೆಂಡಿಗೆ ಹೊಳಪು ಮಾಡಲು ಎಂಜಲು ಬಳಸುವುದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಷೇಧಿಸಿದೆ.
Last Updated 3 ಡಿಸೆಂಬರ್ 2022, 12:44 IST
ENG vs PAK: ಬೋಳು ತಲೆಯಲ್ಲಿ ಚೆಂಡಿಗೆ ಹೊಳಪು ನೀಡಲು ವಿನೂತನ ಪ್ರಯತ್ನ

IND vs ENG Test: ರೂಟ್ - ಬೆಸ್ಟೋ ಭರ್ಜರಿ ಆಟ, ಭಾರತ ವಿರುದ್ಧ ಇಂಗ್ಲೆಂಡ್‌ಗೆ ಜಯ

ಜೋ ರೂಟ್‌ ಮತ್ತು ಜಾನಿ ಬೆಸ್ಟೋ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಇಂಗ್ಲೆಂಡ್‌ ತಂಡ, ಭಾರತ ವಿರುದ್ಧದ ಅಂತಿಮ (ಐದನೇ) ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ.
Last Updated 5 ಜುಲೈ 2022, 11:23 IST
IND vs ENG Test: ರೂಟ್ - ಬೆಸ್ಟೋ ಭರ್ಜರಿ ಆಟ, ಭಾರತ ವಿರುದ್ಧ ಇಂಗ್ಲೆಂಡ್‌ಗೆ ಜಯ

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಜೋ ರೂಟ್ ರಾಜೀನಾಮೆ

ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಸ್ಥಾನಕ್ಕೆ ಜೋ ರೂಟ್ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 15 ಏಪ್ರಿಲ್ 2022, 10:25 IST
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಜೋ ರೂಟ್ ರಾಜೀನಾಮೆ
ADVERTISEMENT

ವಿರಾಟ್ ಕೊಹ್ಲಿ ದಿವ್ಯಮಾನವ, ಅವರ ಶ್ರದ್ಧೆ ಅನುಕರಣೀಯ: ಶೇನ್ ವಾಟ್ಸನ್

ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ‘ಬಿಗ್ ಫೈವ್’ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಭಾರತದ ವಿರಾಟ್ ಕೊಹ್ಲಿ ಅವರಿಗೆ ಸ್ಥಾನ ನೀಡಿದ್ದಾರೆ
Last Updated 14 ಏಪ್ರಿಲ್ 2022, 15:27 IST
ವಿರಾಟ್ ಕೊಹ್ಲಿ ದಿವ್ಯಮಾನವ, ಅವರ ಶ್ರದ್ಧೆ ಅನುಕರಣೀಯ: ಶೇನ್ ವಾಟ್ಸನ್

ಟೆಸ್ಟ್‌ ಕ್ರಿಕೆಟ್: ಬೆನ್ ಸ್ಟೋಕ್ಸ್‌ ಸಿಡಿಲಬ್ಬರದ ಶತಕ

ಅರ್ಧ ಡಜನ್ ಸಿಕ್ಸರ್ ಸಿಡಿಸಿದ ಬೆನ್ ಸ್ಟೋಕ್ಸ್ ಇಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಸಿಡಿಲಬ್ಬರದ ಶತಕ ದಾಖಲಿಸಿದರು.
Last Updated 18 ಮಾರ್ಚ್ 2022, 17:59 IST
ಟೆಸ್ಟ್‌ ಕ್ರಿಕೆಟ್: ಬೆನ್ ಸ್ಟೋಕ್ಸ್‌ ಸಿಡಿಲಬ್ಬರದ ಶತಕ

ಆ್ಯಷಸ್: ಜೋ ರೂಟ್ ದಾಖಲೆ ಹೊರತಾಗಿಯೂ ಮುಗ್ಗರಿಸಿದ ಇಂಗ್ಲೆಂಡ್

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಇಂಗ್ಲೆಂಡ್ ತಂಡವು ಮುಗ್ಗರಿಸಿದೆ.
Last Updated 26 ಡಿಸೆಂಬರ್ 2021, 12:46 IST
ಆ್ಯಷಸ್: ಜೋ ರೂಟ್ ದಾಖಲೆ ಹೊರತಾಗಿಯೂ ಮುಗ್ಗರಿಸಿದ ಇಂಗ್ಲೆಂಡ್
ADVERTISEMENT
ADVERTISEMENT
ADVERTISEMENT