ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Jr. NTR

ADVERTISEMENT

ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ಜಾಹ್ನವಿ ಕಪೂರ್

ಬಾಲಿವುಡ್‌ ನಟಿ ಜಾಹ್ನವಿ ಕಪೂರ್ ಅವರು ಇಂದು (ಸೋಮವಾರ) ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
Last Updated 28 ಆಗಸ್ಟ್ 2023, 7:51 IST
ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ಜಾಹ್ನವಿ ಕಪೂರ್

‘ದೇವರ’ ಜಗತ್ತು ಹೀಗಿದೆ

‘ಆರ್‌ಆರ್‌ಆರ್‌’ ಚಿತ್ರ ಹಾಗೂ ‘ನಾಟು ನಾಟು’ ಹಾಡಿನ ಮೂಲಕ ವಿಶ್ವದ ಗಮನಸೆಳೆದ ನಟ ಜ್ಯೂನಿಯರ್‌ ಎನ್‌ಟಿಆರ್‌ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದಕ್ಕೆ ಉತ್ತರ ದೊರಕಿದೆ.
Last Updated 22 ಮೇ 2023, 23:43 IST
‘ದೇವರ’ ಜಗತ್ತು ಹೀಗಿದೆ

‘ನಾಟು ನಾಟು’ ಹಾಡಿಗೆ ಆಸ್ಕರ್: ರಾಮ್ ಚರಣ್‌ಗೆ ಅದ್ದೂರಿ ಸ್ವಾಗತ, ಇಂದು ಮೋದಿ ಭೇಟಿ

‘ನಾಟು ನಾಟು’ ಕೇವಲ ನಮ್ಮ ಹಾಡಾಗಿಲ್ಲ, ಪ್ರತಿಯೊಬ್ಬ ಭಾರತೀಯನ ಹಾಡಾಗಿದೆ. ‘ಆರ್‌ಆರ್‌ಆರ್‌’ ಸಿನಿಮಾವನ್ನು ವೀಕ್ಷಿಸಿದ್ದಕ್ಕಾಗಿ ಮತ್ತು ‘ನಾಟು ನಾಟು’ ಹಾಡನ್ನು ಸೂಪರ್‌ಹಿಟ್ ಮಾಡಿದ ಸಿನಿಪ್ರಿಯರಿಗೆ ಧನ್ಯವಾದಗಳು ಎಂದು ನಟ ರಾಮ್ ಚರಣ್ ಹೇಳಿದ್ದಾರೆ.
Last Updated 17 ಮಾರ್ಚ್ 2023, 7:12 IST
‘ನಾಟು ನಾಟು’ ಹಾಡಿಗೆ ಆಸ್ಕರ್: ರಾಮ್ ಚರಣ್‌ಗೆ ಅದ್ದೂರಿ ಸ್ವಾಗತ, ಇಂದು ಮೋದಿ ಭೇಟಿ

PHOTOS | ಭಾರತದ 'ನಾಟು.. ನಾಟು' ಗೀತೆ ಹಾಗೂ 'ದಿ ಎಲಿಫೆಂಟ್ ವಿಸ್ಪರ್ಸ್‌' ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಗರಿ

ಎಸ್.ಎಸ್‌.ರಾಜಮೌಳಿ ನಿರ್ದೇಶನದ ತೆಲುಗಿನ ಆರ್‌ಆರ್‌ಆರ್‌ ಚಿತ್ರದ 'ನಾಟು ನಾಟು' ಗೀತೆ ಹಾಗೂ ತಮಿಳಿನ 'ದಿ ಎಲಿಫೆಂಟ್ ವಿಸ್ಪರ್ಸ್‌' ಸಾಕ್ಷ್ಯ ಚಿತ್ರವು ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಜಯಿಸಿದೆ. ಆರ್‌.ಆರ್‌.ಆರ್ ಸಿನಿಮಾದ 'ನಾಟು ನಾಟು' ಹಾಡು ಅತ್ಯುತ್ತಮ ಮೂಲಗೀತೆ (ಒರಿಜಿನಲ್‌) ವರ್ಗದಲ್ಲಿ ಮತ್ತು ತಮಿಳಿನ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಒಲಿಯಿತು. ಇದೇ ಮೊದಲಿಗೆ ಭಾರತಕ್ಕೆ ಎರಡು ಆಸ್ಕರ್‌ ಪ್ರಶಸ್ತಿಗಳು ಬಂದಿರುವುದು ವಿಶೇಷ. (ಚಿತ್ರ ಕೃಪೆ: ಐಒಎನ್‌ಎಸ್)
Last Updated 13 ಮಾರ್ಚ್ 2023, 11:38 IST
PHOTOS | ಭಾರತದ 'ನಾಟು.. ನಾಟು' ಗೀತೆ ಹಾಗೂ 'ದಿ ಎಲಿಫೆಂಟ್ ವಿಸ್ಪರ್ಸ್‌' ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಗರಿ
err

ಆಸ್ಕರ್ ಪ‍್ರಶಸ್ತಿ: ಭಾರತದ ‘ನಾಟು.. ನಾಟು’ ಗೀತೆ ಮೇಲೆ ನಿರೀಕ್ಷೆ

ಸ್ಪರ್ಧೆಯಲ್ಲಿ ಭಾರತದ ‘ನಾಟು.. ನಾಟು’ ಗೀತೆ, ‘ಆಲ್‌ ದಟ್‌ ಬ್ರೀತ್ಸ್‌’, ‘ದಿ ಎಲಿಫೆಂಟ್ ವಿಸ್ಪರ್ಸ್‌ ಕಿರುಚಿತ್ರ
Last Updated 11 ಮಾರ್ಚ್ 2023, 19:45 IST
ಆಸ್ಕರ್ ಪ‍್ರಶಸ್ತಿ: ಭಾರತದ ‘ನಾಟು.. ನಾಟು’ ಗೀತೆ ಮೇಲೆ ನಿರೀಕ್ಷೆ

ಟೀಮ್ ಇಂಡಿಯಾ ಆಟಗಾರರನ್ನು ಭೇಟಿಯಾದ ಆರ್‌ಆರ್‌ಆರ್‌ ಖ್ಯಾತಿಯ ಜ್ಯೂ.ಎನ್‌ಟಿಎರ್

‘ಆರ್‌ಆರ್‌ಆರ್‌’ ಖ್ಯಾತಿ ಜ್ಯೂನಿಯರ್ ಎನ್‌ಟಿಆರ್ ಅವರು ಮಂಗಳವಾರ ಟೀಮ್ ಇಂಡಿಯಾ ಆಟಗಾರರನ್ನು ಭೇಟಿಯಾಗಿದ್ದಾರೆ.
Last Updated 17 ಜನವರಿ 2023, 9:16 IST
ಟೀಮ್ ಇಂಡಿಯಾ ಆಟಗಾರರನ್ನು ಭೇಟಿಯಾದ ಆರ್‌ಆರ್‌ಆರ್‌ ಖ್ಯಾತಿಯ ಜ್ಯೂ.ಎನ್‌ಟಿಎರ್

ಅಮಿತ್ ಶಾ, ಎನ್‌ಟಿಆರ್‌ ಭೇಟಿ: ತೆಲಂಗಾಣ ರಾಜಕೀಯದಲ್ಲಿ ತಲ್ಲಣ! ಏನಿದರ ಗುಟ್ಟು?

ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಜೂನಿಯರ್ ಎನ್‌ಟಿಆರ್‌ ಭೇಟಿ ಮಾಡಿರುವುದು ತೆಲಂಗಾಣ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
Last Updated 22 ಆಗಸ್ಟ್ 2022, 9:14 IST
ಅಮಿತ್ ಶಾ, ಎನ್‌ಟಿಆರ್‌ ಭೇಟಿ: ತೆಲಂಗಾಣ ರಾಜಕೀಯದಲ್ಲಿ ತಲ್ಲಣ! ಏನಿದರ ಗುಟ್ಟು?
ADVERTISEMENT

RRR ‘ಸಲಿಂಗ ಕಾಮ‘ ಸಿನಿಮಾ ಎಂದ ವಿದೇಶಿಯರು: ಭಾರತೀಯರ ಆಕ್ರೋಶ

ಬಾರತದ ಬಾಕ್ಸ್ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ‘ಆರ್‌ಆರ್‌ಆರ್‌‘ ಸಿನಿಮಾದ ಕುರಿತು ಪಾಶ್ಚಿಮಾತ್ಯರು ಇದು ‘ಸಲಿಂಗ ಕಾಮ‘ ಸಿನಿಮಾ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.
Last Updated 5 ಜೂನ್ 2022, 11:43 IST
RRR ‘ಸಲಿಂಗ ಕಾಮ‘ ಸಿನಿಮಾ ಎಂದ ವಿದೇಶಿಯರು: ಭಾರತೀಯರ ಆಕ್ರೋಶ

39ನೇ ವಸಂತಕ್ಕೆ ಕಾಲಿಟ್ಟ ಜೂ.ಎನ್‌ಟಿಆರ್: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ತೆಲುಗು ನಟ ಜೂನಿಯರ್ ಎನ್‌ಟಿಆರ್ (ತಾರಕ್) ಅವರು ಇಂದು (ಶುಕ್ರವಾರ) 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 20 ಮೇ 2022, 2:50 IST
39ನೇ ವಸಂತಕ್ಕೆ ಕಾಲಿಟ್ಟ ಜೂ.ಎನ್‌ಟಿಆರ್: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

‘ಆರ್‌ಆರ್‌ಆರ್‌’ ಚಿತ್ರದ ಬಗ್ಗೆ ಪಿಯುಸಿ ಪರೀಕ್ಷೆಯಲ್ಲಿ ಪ್ರಶ್ನೆ: ಫೋಟೊ ವೈರಲ್

ತೆಲುಗು ನಟರಾದಜೂನಿಯರ್‌ ಎನ್‌ಟಿಆರ್– ರಾಮ್ ಚರಣ್ ಅಭಿನಯದ ‘ಆರ್‌ಆರ್‌ಆರ್‌’ ಸಿನಿಮಾದ ಬಗ್ಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿದೆ.
Last Updated 12 ಮೇ 2022, 12:24 IST
‘ಆರ್‌ಆರ್‌ಆರ್‌’ ಚಿತ್ರದ ಬಗ್ಗೆ ಪಿಯುಸಿ ಪರೀಕ್ಷೆಯಲ್ಲಿ ಪ್ರಶ್ನೆ: ಫೋಟೊ ವೈರಲ್
ADVERTISEMENT
ADVERTISEMENT
ADVERTISEMENT