ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Judo Sports

ADVERTISEMENT

CWG 2022 | ಜೂಡೊ: ತೂಲಿಕಾ ಮಾನ್‌ಗೆ ಬೆಳ್ಳಿ

ಭಾರತದತೂಲಿಕಾಮಾನ್ಅವರು ಮಹಿಳಾ ಜೂಡೊ ಸ್ಪರ್ಧೆಯ 78 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.
Last Updated 3 ಆಗಸ್ಟ್ 2022, 20:45 IST
CWG 2022 | ಜೂಡೊ: ತೂಲಿಕಾ ಮಾನ್‌ಗೆ ಬೆಳ್ಳಿ

Commonwealth Games: ಸುಶೀಲಾಗೆ ಬೆಳ್ಳಿ, ವಿಜಯ್‌ಗೆ ಕಂಚು

ಜೂಡೊ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡು ಪದಕ
Last Updated 1 ಆಗಸ್ಟ್ 2022, 20:48 IST
Commonwealth Games: ಸುಶೀಲಾಗೆ ಬೆಳ್ಳಿ, ವಿಜಯ್‌ಗೆ ಕಂಚು

ಜುಡೋ: ವಿಜಯಪುರಕ್ಕೆ ಮೂರು ಪದಕ

ವಿಜಯಪುರ: ಬೆಂಗಳೂರಲ್ಲಿ ಇತ್ತೀಚೆಗೆ ನಡೆದ ಮಿನಿ ಓಲಂಪಿಕ್‌ ಜುಡೋ ಕ್ರೀಡೆಯಲ್ಲಿ ವಿಜಯಪುರದ ಹರಣಶಿಕಾರಿ ಸಮುದಾಯದ ಸ್ವೇರೋಸ್ ಕರ್ನಾಟಕ ಕಲಿಕಾ ಕೇಂದ್ರದ ಕ್ರೀಡಾಪಟುಗಳು ಭಾಗವಹಿಸಿ ಮೂರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
Last Updated 30 ಮೇ 2022, 15:40 IST
ಜುಡೋ: ವಿಜಯಪುರಕ್ಕೆ ಮೂರು ಪದಕ

ರಷ್ಯಾ - ಉಕ್ರೇನ್ ಬಿಕ್ಕಟ್ಟು: ಜೂಡೊ ಫೆಡರೇಷನ್‌ನಿಂದ ಪುಟಿನ್ ವಜಾ

ಅಂತರರಾಷ್ಟ್ರೀಯ ಜೂಡೊ ಫೆಡರೇಷನ್‌ನ ಗೌರವ ಅಧ್ಯಕ್ಷ ಸ್ಥಾನದಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಮಾನತು ಮಾಡಲಾಗಿದೆ.
Last Updated 27 ಫೆಬ್ರುವರಿ 2022, 10:43 IST
ರಷ್ಯಾ - ಉಕ್ರೇನ್ ಬಿಕ್ಕಟ್ಟು: ಜೂಡೊ ಫೆಡರೇಷನ್‌ನಿಂದ ಪುಟಿನ್ ವಜಾ

ಜೂಡೊ: ಸುಶೀಲಾ ದೇವಿಗೆ ಒಲಿಂಪಿಕ್ ಟಿಕೆಟ್‌

ಭಾರತದ ಜೂಡೊ ಪಟು ಸುಶೀಲಾ ದೇವಿ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಏಷ್ಯಾದ ಕೋಟಾ ಅಡಿ ಅವಕಾಶ ಪಡೆದುಕೊಂಡಿದ್ದಾರೆ.
Last Updated 25 ಜೂನ್ 2021, 13:22 IST
ಜೂಡೊ: ಸುಶೀಲಾ ದೇವಿಗೆ ಒಲಿಂಪಿಕ್ ಟಿಕೆಟ್‌

ಉದ್ದೀಪನ ಮದ್ದು ಸೇವಿಸಿದ ಜೂಡೊ ಪಟು ದೀಪಾಂಶು ಅಮಾನತು

ನಿಷೇಧಿತ ಉದ್ದೀಪನ ಮದ್ದು ಫ್ಯೂರೊಸೆಮೈಡ್ ಸೇವಿಸಿದ್ದ ಜೂಡೊ ಪಟು ದೀಪಾಂಶು ಬಲಿಯಾನ್ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ ಶಿಸ್ತು ಸಮಿತಿ 22 ತಿಂಗಳು ಅಮಾನತುಗೊಳಿಸಿದೆ. ಕಳೆದ ವರ್ಷದ ಅಕ್ಟೋಬರ್ 17ರಿಂದ ಅಮಾನತು ಪೂರ್ವಾನ್ವಯವಾಗಲಿದೆ
Last Updated 25 ಆಗಸ್ಟ್ 2020, 15:36 IST
ಉದ್ದೀಪನ ಮದ್ದು ಸೇವಿಸಿದ ಜೂಡೊ ಪಟು ದೀಪಾಂಶು ಅಮಾನತು

ಜೂಡೊದಲ್ಲಿ ಅಭಿಲಾಷ್ ರಾಜ್ಯಕ್ಕೆ ಪ್ರಥಮ

ಕಲಬುರ್ಗಿಯ ಗುರುಪಾದೇಶ್ವರ ಕಾಲೇಜಿನ ವಿದ್ಯಾರ್ಥಿ
Last Updated 6 ನವೆಂಬರ್ 2019, 15:19 IST
ಜೂಡೊದಲ್ಲಿ ಅಭಿಲಾಷ್ ರಾಜ್ಯಕ್ಕೆ ಪ್ರಥಮ
ADVERTISEMENT

‘ಜೂಡೋ’ದಲ್ಲಿ ನಯನಾ ಮಿಂಚು

ಜೂಡೋ ಎಂದ ಕೂಡಲೇ ಅದೊಂದು ಹುಡುಗರ ಆಟ ಎಂಬ ಭಾವನೆ ಎಲ್ಲರಲ್ಲೂ ಮೂಡುವುದು ಸಾಮಾನ್ಯ. ಆದರೆ, ಗ್ರಾಮದ ಬಿಎಸ್ಸಿ ವಿದ್ಯಾರ್ಥಿನಿ ನಯನಾ ಜೂಡೋದಲ್ಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧನೆ ಮಾಡಿ ಎಲ್ಲರಲ್ಲೂ ಬೆರಗು ಮೂಡಿಸಿದ್ದಾರೆ.
Last Updated 25 ಜೂನ್ 2019, 19:30 IST
‘ಜೂಡೋ’ದಲ್ಲಿ ನಯನಾ ಮಿಂಚು
ADVERTISEMENT
ADVERTISEMENT
ADVERTISEMENT