ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Justin Trudeau

ADVERTISEMENT

ಸೂರ್ಯ – ನಮಸ್ಕಾರ ಅಂಕಣ: ನವಭಾರತವನ್ನು ಎದುರಿಸಬೇಕಿದೆ ಕೆನಡಾ

ಕೆನಡಾದ ರಾಜಕಾರಣದ ಒತ್ತಡಗಳ ಕಾರಣದಿಂದಾಗಿ, ಹಿಂಸೆಯ ಪರವಾಗಿರುವ ತೀವ್ರಗಾಮಿಗಳಿಗೆ ಕಾರ್ಯಾಚರಣೆ ನಡೆಸಲು ಕೆನಡಾದಲ್ಲಿ ಒಂದಿಷ್ಟು ಅವಕಾಶ ಲಭಿಸಿದೆ. ಅವರು ಪ್ರತ್ಯೇಕತಾವಾದ ಹಾಗೂ ಭಯೋತ್ಪಾದನೆಯನ್ನು ಹರಡುತ್ತಿದ್ದಾರೆ. ಇವೆಲ್ಲವೂ ಬೇರೆ ಬೇರೆ ವಿಚಾರಗಳ ಬಹಳ ವಿಷಕಾರಿ ಮಿಶ್ರಣ ಎಂದು ಜೈಶಂಕರ್ ಬಣ್ಣಿಸಿದ್ದಾರೆ
Last Updated 23 ಅಕ್ಟೋಬರ್ 2023, 0:12 IST
ಸೂರ್ಯ – ನಮಸ್ಕಾರ ಅಂಕಣ: ನವಭಾರತವನ್ನು ಎದುರಿಸಬೇಕಿದೆ ಕೆನಡಾ

India–Canada Conflict | 41 ರಾಜತಾಂತ್ರಿಕರು ಭಾರತದಿಂದ ವಾಪಸ್: ಕೆನಡಾ

India–Canada Conflict: ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರವಾಗಿ ಉಂಟಾಗಿರುವ ಬಿಕ್ಕಟ್ಟಿನ ನಡುವೆ ಹೆಚ್ಚಿನ ಸಂಖ್ಯೆಯ ರಾಜತಾಂತ್ರಿಕರು ಭಾರತದಿಂದ ವಾಪಸ್‌ ಆಗಿದ್ದಾರೆ ಎಂದು 'ಕೆನಡಿಯನ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌' ಗುರುವಾರ ವರದಿ ಮಾಡಿದೆ.
Last Updated 20 ಅಕ್ಟೋಬರ್ 2023, 4:46 IST
India–Canada Conflict | 41 ರಾಜತಾಂತ್ರಿಕರು ಭಾರತದಿಂದ ವಾಪಸ್: ಕೆನಡಾ

ಭಾರತದೊಂದಿಗಿನ ಸಂಘರ್ಷ ತಗ್ಗಲಿ: ಸುನಕ್‌–ಟ್ರೂಡೊ ಪ್ರತಿಪಾದನೆ

ಉಭಯ ನಾಯಕರ ನಡುವೆ ದೂರವಾಣಿ ಮೂಲಕ ಮಾತುಕತೆ
Last Updated 7 ಅಕ್ಟೋಬರ್ 2023, 11:05 IST
ಭಾರತದೊಂದಿಗಿನ ಸಂಘರ್ಷ ತಗ್ಗಲಿ: ಸುನಕ್‌–ಟ್ರೂಡೊ ಪ್ರತಿಪಾದನೆ

ಭಾರತದ ವಿರುದ್ಧ ಟ್ರೂಡೊ ಆರೋಪ ದುರದೃಷ್ಟಕರ: USISPF ಮುಖ್ಯಸ್ಥ

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಸಂಸತ್ತಿನಲ್ಲಿ ಭಾರತದ ವಿರುದ್ಧ ಯಾವುದೇ ನಿರ್ದಿಷ್ಟ ಸಾಕ್ಷ್ಯಗಳಿಲ್ಲದೆ ಆರೋಪ ಮಾಡಿರುವುದು ದುರದೃಷ್ಟಕರ ಎಂದು ‌ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಮ್ (ಯುಎಸ್‌ಐಎಸ್‌ಪಿಎಫ್) ಅಧ್ಯಕ್ಷ ಮತ್ತು ಸಿಇಒ ಮುಖೇಶ್ ಅಘಿ ಶುಕ್ರವಾರ ಹೇಳಿದ್ದಾರೆ.
Last Updated 7 ಅಕ್ಟೋಬರ್ 2023, 7:27 IST
ಭಾರತದ ವಿರುದ್ಧ ಟ್ರೂಡೊ ಆರೋಪ ದುರದೃಷ್ಟಕರ: USISPF ಮುಖ್ಯಸ್ಥ

India-Canada Tension: ಮಾತು ಮೃದುವಾಗಿರಲಿ, ತೋಳಲ್ಲಿ ತಾಕತ್ತಿರಲಿ

ಅಮೆರಿಕದ ಅಧ್ಯಕ್ಷರಾಗಿದ್ದ ಥಿಯೊಡೊರ್ ರೂಸ್‌ವೆಲ್ಟ್ ಅವರು ಪಶ್ಚಿಮ ಆಫ್ರಿಕಾದ ಗಾದೆಯನ್ನು ಉಲ್ಲೇಖಿಸಿ ಒಂದು ಮಾತನ್ನು ಯಾವಾಗಲೂ ಹೇಳುತ್ತಿದ್ದರು. ‘ಮಾತು ಮೃದುವಾಗಿರಲಿ; ನಿಮ್ಮ ತೋಳುಗಳಲ್ಲಿ ತಾಕತ್ತಿರಲಿ. ಆಗ ಯಶಸ್ಸು ನಿಮ್ಮದಾಗುತ್ತದೆ’ ಎಂಬುದು ಆ ಮಾತು.
Last Updated 6 ಅಕ್ಟೋಬರ್ 2023, 13:23 IST
India-Canada Tension: ಮಾತು ಮೃದುವಾಗಿರಲಿ, ತೋಳಲ್ಲಿ ತಾಕತ್ತಿರಲಿ

ಭಾರತದಿಂದ ತನ್ನ ರಾಜತಾಂತ್ರಿಕರನ್ನು ಸ್ಥಳಾಂತರಿಸಿದ ಕೆನಡಾ: ವರದಿ

ನಿಜ್ಜರ್‌ ಹತ್ಯೆಯ ವಿವಾದದ ನಡುವೆ ಕೆನಡಾ ಭಾರತದಿಂದ ತನ್ನ ರಾಜತಾಂತ್ರಿಕರನ್ನು ಸ್ಥಳಾಂತರಿಸಿದೆ ಎಂದು ವರದಿಯಾಗಿದೆ.
Last Updated 6 ಅಕ್ಟೋಬರ್ 2023, 11:19 IST
ಭಾರತದಿಂದ ತನ್ನ ರಾಜತಾಂತ್ರಿಕರನ್ನು ಸ್ಥಳಾಂತರಿಸಿದ ಕೆನಡಾ: ವರದಿ

ಭಾರತದ ಜೊತೆ ಬಾಂಧವ್ಯ ಗಟ್ಟಿಗೊಳಿಸಲು ಬದ್ಧ: ಕೆನಡಾ ಪ್ರಧಾನಿ

India-Canada ties: ಭಾರತವು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ದೇಶವಾಗಿದ್ದು, ಆ ದೇಶದ ಜೊತೆ ಉತ್ತಮ ಬಾಂಧವ್ಯ ಹೊಂದುವುದನ್ನು ಕೆನಡಾ ಗಂಭೀರವಾಗಿ ಪರಿಗಣಿಸಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2023, 14:28 IST
ಭಾರತದ ಜೊತೆ ಬಾಂಧವ್ಯ ಗಟ್ಟಿಗೊಳಿಸಲು ಬದ್ಧ: ಕೆನಡಾ ಪ್ರಧಾನಿ
ADVERTISEMENT

ನಾಜಿ ಯೋಧನಿಗೆ ಗೌರವ: ಕ್ಷಮೆ ಕೋರಿದ ಟ್ರುಡೊ

ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ನಾಜಿ ಯೋಧ ಯರೊಸ್ಲಾವ್‌ ಹುಂಕಾ ಅವರನ್ನು ಕೆನಡಾ ಸಂಸತ್ತಿನಲ್ಲಿ ಗೌರವಿಸಿದ್ದಕ್ಕಾಗಿ ಪ್ರಧಾನಿ ಜಸ್ಟಿನ್‌ ಟ್ರುಡೊ ಕ್ಷಮೆ ಕೋರಿದ್ದಾರೆ.
Last Updated 28 ಸೆಪ್ಟೆಂಬರ್ 2023, 12:12 IST
ನಾಜಿ ಯೋಧನಿಗೆ ಗೌರವ: ಕ್ಷಮೆ ಕೋರಿದ ಟ್ರುಡೊ

ಸಂಸತ್‌ನಲ್ಲಿ ನಾಜಿ ಯೋಧನಿಗೆ ಗೌರವ; ಕ್ಷಮೆಯಾಚಿಸಿದ ಕೆನಡಾ ಪ್ರಧಾನಿ ಟ್ರುಡೊ

ಸದನದಲ್ಲಿ ಹಿರಿಯ ನಾಜಿ ಯೋಧನನ್ನು ಗೌರವಿಸಿದ್ದಕ್ಕಾಗಿ ಕೆನಡಾ ಅಧ್ಯಕ್ಷ ಜಸ್ಟಿನ್‌ ಟ್ರುಡೊ ಸಂಸತ್ತಿನ ಪರವಾಗಿ ಕ್ಷಮೆಯಾಚಿಸಿದ್ದಾರೆ.
Last Updated 28 ಸೆಪ್ಟೆಂಬರ್ 2023, 3:09 IST
ಸಂಸತ್‌ನಲ್ಲಿ ನಾಜಿ ಯೋಧನಿಗೆ ಗೌರವ; ಕ್ಷಮೆಯಾಚಿಸಿದ ಕೆನಡಾ ಪ್ರಧಾನಿ ಟ್ರುಡೊ

ಖಲಿಸ್ತಾನಿಗಳ ರಕ್ಷಣೆ, ಹತ್ಯೆ ಹೇಳಿಕೆ: ಭಾರತ–ಕೆನಡಾ ನಡುವೆ ಮೂಡಿದ ಬಿರುಕು

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ, ಇದೊಂದು ವಿವೇಚನೆ ಇಲ್ಲದ ಹೇಳಿಕೆ ಎಂದಿದೆ. ಉಭಯ ದೇಶಗಳ ನಾಯಕರ ಹೇಳಿಕೆಗಳು ಇದೀಗ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದೆ.
Last Updated 21 ಸೆಪ್ಟೆಂಬರ್ 2023, 12:37 IST
ಖಲಿಸ್ತಾನಿಗಳ ರಕ್ಷಣೆ, ಹತ್ಯೆ ಹೇಳಿಕೆ: ಭಾರತ–ಕೆನಡಾ ನಡುವೆ ಮೂಡಿದ ಬಿರುಕು
ADVERTISEMENT
ADVERTISEMENT
ADVERTISEMENT