ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

K B Koliwad

ADVERTISEMENT

ಕೋಳಿವಾಡರ ಲೆಕ್ಕಾಚಾರ ಬುಡಮೇಲು

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ
Last Updated 9 ಡಿಸೆಂಬರ್ 2019, 15:29 IST
fallback

ಕೋಳಿವಾಡ ನಿವಾಸದ ಮೇಲೆ ನಡೆದ ಐಟಿ ದಾಳಿ ಬಿಜೆಪಿ ಕುತಂತ್ರ: ಪ್ರಕಾಶ್‌ ಕೋಳಿವಾಡ

ಸಿಎಂ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ ವಿರುದ್ಧ ಪ್ರಕಾಶ ಕೋಳಿವಾಡ ವಾಗ್ದಾಳಿ
Last Updated 4 ಡಿಸೆಂಬರ್ 2019, 15:15 IST
 ಕೋಳಿವಾಡ ನಿವಾಸದ ಮೇಲೆ ನಡೆದ ಐಟಿ ದಾಳಿ ಬಿಜೆಪಿ ಕುತಂತ್ರ: ಪ್ರಕಾಶ್‌ ಕೋಳಿವಾಡ

ಮಾಜಿ ಸ್ವೀಕರ್‌ ಕೆ. ಬಿ.ಕೋಳವಾಡ ನಿವಾಸದ ಮೇಲೆ ಐಟಿ ದಾಳಿ

ಉಪ ಚುನಾವಣೆ ಮತದಾನಕ್ಕೆ ಒಂದು ದಿನ ಬಾಕಿ ಇರುವಾಗಲೇಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರ ಮನೆಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Last Updated 4 ಡಿಸೆಂಬರ್ 2019, 8:56 IST
ಮಾಜಿ ಸ್ವೀಕರ್‌ ಕೆ. ಬಿ.ಕೋಳವಾಡ ನಿವಾಸದ ಮೇಲೆ ಐಟಿ ದಾಳಿ

ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಮನೆ ಮೇಲೆ ಐಟಿ ದಾಳಿ 

ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ವಿಧಾನಸಭಾ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ವಾಗೀಶನಗರದ ಕಾಂಗ್ರೆಸ್‌ ಕಚೇರಿ (ವಾಸದ ಮನೆ) ಮೇಲೆ ಐಟಿ ಮತ್ತು ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಮಂಗಳವಾರ ತಡರಾತ್ರಿ ದಾಳಿ ನಡೆಸಿದ್ದಾರೆ.
Last Updated 4 ಡಿಸೆಂಬರ್ 2019, 6:35 IST
ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಮನೆ ಮೇಲೆ ಐಟಿ ದಾಳಿ 

ಕೋಳಿವಾಡರ ಪ್ರಭಾವ ಏನಿಲ್ಲ, ತೊಡೆ ತಟ್ಟೋದು ನಿಂತಿಲ್ಲ : ಸಚಿವ ಆರ್.ಶಂಕರ್

ಸರ್ಕಾರ ಉಳಿಸಲು ನಾನು ಶಕ್ತಿ ಕೊಡಬೇಕಿತ್ತು. ಅದನ್ನು ಕೊಟ್ಟಿದ್ದೇನೆ. ಅದರಿಂದ ಯಾರಿಗೋ ಅಸಮಾಧಾನವಾದರೆ ಅದಕ್ಕೆ ನಾನು ಹೊಣೆಯಲ್ಲ. ಸರ್ಕಾರ ಕೊಡುವ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗುವುದಷ್ಟೇ ನನ್ನ ಕೆಲಸ’‌
Last Updated 21 ಜೂನ್ 2019, 14:21 IST
fallback

ಜಿಂಕೆ ಹಾವಳಿ ತಡೆಗೆ ಸೌರಬೇಲಿ: ಅರಣ್ಯ ಸಚಿವ

‘ಜಿಂಕೆ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಸೋಲಾರ್‌ ಬೇಲಿ ನಿರ್ಮಿಸಿಕೊಳ್ಳಲು ರೈತರಿಗೆ ಸಹಾಯಧನ ನೀಡುವ ಹಲವು ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಅರಣ್ಯ ಮತ್ತು ಪರಿಸರ ಸಚಿವ ಆರ್‌.ಶಂಕರ ಹೇಳಿದರು.
Last Updated 20 ಜುಲೈ 2018, 14:18 IST
fallback

ಚುನಾವಣೆಗೆ 3 ತಿಂಗಳು ಇದ್ದಾಗ ನನ್ನನ್ನು ಗೆಲ್ಲಿಸಿ ಅಂದ್ರೆ ಜನ ಮತ ಹಾಕ್ತಾರಾ ?

ಕೆ.ಬಿ.ಕೋಳಿವಾಡಗೆ ಆರ್. ಶಂಕರ್ ತಿರುಗೇಟು
Last Updated 19 ಜುಲೈ 2018, 9:22 IST
ಚುನಾವಣೆಗೆ 3 ತಿಂಗಳು ಇದ್ದಾಗ ನನ್ನನ್ನು ಗೆಲ್ಲಿಸಿ ಅಂದ್ರೆ ಜನ ಮತ ಹಾಕ್ತಾರಾ ?
ADVERTISEMENT
ADVERTISEMENT
ADVERTISEMENT
ADVERTISEMENT