ರಾಜಕೀಯ ಸಂಕಷ್ಟ ಕಾಲದಲ್ಲಿ ಕೇಳಿಬರುವ ‘ಕಾಮರಾಜ್ ಸೂತ್ರ’ ಎಂದರೆ ಏನು?
ಕಾಮರಾಜ್ ಅವರ ಸೂತ್ರ ಫಲನೀಡಿದ್ದರಿಂದ ಸಂಪ್ರೀತಗೊಂಡಿದ್ದ ಜವಾಹರಲಾಲ್ ನೆಹರೂ ಅವರು, ಅವರ ಸೇವೆಯನ್ನು ರಾಷ್ಟ್ರ ಮಟ್ಟದಲ್ಲಿ ಬಳಸಿಕೊಳ್ಳಲು ನಿರ್ಧರಿಸಿದ್ದರು. ದೆಹಲಿಗೆ ಕರೆಸಿಕೊಂಡು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದರು.Last Updated 8 ಜುಲೈ 2019, 12:45 IST