ಮೌನೇಶ್ವರ ಕ್ಷೇತ್ರದಲ್ಲಿ ಸೌಕರ್ಯವಿಲ್ಲ: ಕೆ.ಪಿ ನಂಜುಂಡಿ
Temple Infrastructure Concern: ಸ್ತುತ ತಿಂಥಣಿ ಸುಕ್ಷೇತ್ರ ಮೌನೇಶ್ವರ ದೇಗುಲದಲ್ಲಿ ಮೂಲಸೌಕರ್ಯಗಳು ಇಲ್ಲ. ಬಂದಂತಹ ಭಕ್ತರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲದಿರುವುದು ಸರಕಾದ ಕುತಂತ್ರವಾಗಿದೆLast Updated 4 ಫೆಬ್ರುವರಿ 2026, 4:43 IST